Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಸಚಿನ್ ತೆಂಡೂಲ್ಕರ್ ಶತಕ ಶಕ್ತಿಯ ಗುಟ್ಟುರಟ್ಟು

ಸಚಿನ್ ಡಯೆಟ್ ನಲ್ಲಿ ಶೇಕಡ 40ರಷ್ಟು ಕಾರ್ಬೋಹೈಡ್ರೇಟ್, ಶೇಕಡ 30ರಷ್ಟು ಕೊಬ್ಬಿನಂಶ ಮತ್ತು ಶೇಕಡ 30ರಷ್ಟಿ ಪ್ರೊಟೀನ್ ಅಂಶವಿರುವ ಆಹಾರ ಸೇವಿಸುತ್ತ ಬಂದಿದ್ದಾರೆ. ಇದು ಅವರ ಶೇಕಡ 100ರಷ್ಟು ಶತಕದ ಗುಟ್ಟು ಕೂಡ ಆಗಿರಬಹುದು.
ಬೆಳಗಿನ ತಿಂಡಿಗೆ ದೊಡ್ಡಬಟ್ಟಲಿನಲ್ಲಿ ಪೋರೆಡ್ಜ್ ಮತ್ತು 200ಎಂಎಲ್ ಹಾಲು ಕುಡಿತಾರೆ. ಜೊತೆಗೆ ಒಂದು ಚಮಚ ಸಕ್ಕರೆ ಹಾಕಿದ ನೀರು ಮತ್ತು ತಾಜಾ ಹಣ್ಣುಗಳನ್ನು ತಿನ್ನುತ್ತಾರೆ. ಟೀ ಅಥವಾ ಕಾಫಿ ಯಾವುದೂ ಅವರಿಗೆ ಆಗುತ್ತಂತೆ.
ಆಟದ ಅಭ್ಯಾಸ ನಡೆಸಿದ ಬಳಿಕ 25ಗ್ರಾಂ ಪ್ರೊಟೀನ್ ಪುಡಿ ತಿನ್ನುತ್ತಾರೆ. ಸ್ಯಾಂಡ್ ವಿಚ್ ಮತ್ತು ಸಾಫ್ಟ್ ಚೀಸ್ ತಿಂಡಿಯಾಗಿ ತೆಗೆದುಕೊಳ್ಳುತ್ತಾರೆ. ಗ್ರಿಲ್ಡ್ ಮೀನು ಕೂಡ ಅವರ ತಿಂಡಿ ಪ್ಲೇಟಿನಲ್ಲಿ ಇರುತ್ತದೆ.
ಮಧ್ಹಾಹ್ನ ಊಟಕ್ಕೆ 3 ರೊಟ್ಟಿ ಮತ್ತು ಆಲೀವ್ ಎಣ್ಣಿ ಹಾಕಿದ ಮೀನು ಮತ್ತು ದಾಲ್ ಇದ್ದರೆ ಸಾಕು. ತರಬೇತಿ ಮುಗಿದ ನಂತರ ಪ್ರೊಟೀನ್ ಶೇಕ್, 100 ಗ್ರಾಂ ನಟ್ಸ್, ತಾಜಾಹಣ್ಣುಗಳುನ್ನು ತಿನ್ನುತ್ತಾರೆ. ರಾತ್ರಿಯ ಊಟಕ್ಕೆ ಮಧ್ಯಾಹ್ನದ ಆಹಾರಕ್ರಮವನ್ನೇ ಅನುಸರಿಸುತ್ತಾರೆ.
ಸಚಿನ್ ಬೆಂಗಾಲಿ ಶೈಲಿಯ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ. ಸಚಿನ್ ಯೋಗ, ಪ್ರಾಣಯಾಮ, ಜಿಮ್, ಏರೊಬಿಕ್ ವ್ಯಾಯಾಮವನ್ನು ಮಾಡಿ ತನ್ನ ದೇಹದ ಸದೃಢತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
