Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸೋನಂ ಮೈಮಾಟದ ರಹಸ್ಯ ಬಯಲು!

ಆಕರ್ಷಕ ಮೈಕಟ್ಟಿನ ರಹಸ್ಯ.
1. ಸೋನಂ ಕಪೂರ್ ಹೆಚ್ಚಿನ ತೂಕ ಆಗುವುದನ್ನು ತಪ್ಪಿಸಲು ಮೊದಲು ಮಾಡಿದ ಕೆಲಸವೆಂದರೆ ಅವಳ ಪ್ರಿಯವಾದ ಚಾಕಲೇಟ್ ಮತ್ತು ಐಸ್ ಕ್ರೀಮ್ ಗಳನ್ನು ತ್ಯಾಗ ಮಾಡಿರುವುದು.
2. ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಅಧಿಕ ಪ್ರೊಟೀನ್ ಇರುವ ಆಹಾರಗಳ ಸೇವನೆ .
ಸೋನಂ ಪಾಲಿಸುವ ಡಯಟ್ ಕ್ರಮ ಇಲ್ಲಿದೆ ನೋಡಿ.
1. ಬೆಳಗ್ಗೆ ಎದ್ದ ಹಾಗೆ ಹದ ಬಿಸಿ ನೀರಿಗೆ ಜೇನು ಮತ್ತು ನಿಂಬೆ ಹಣ್ಣು ಹಾಕಿ ಕುಡಿಯುವುದು.
2. ಬೆಳಗ್ಗಿನ ತಿಂಡಿಗೆ ಓಟ್ಸ್ ಮತ್ತು ಹಣ್ಣುಗಳು
3. ಮಧ್ಯಾಹ್ನ ಊಟಕ್ಕೆ ಸಲಾಡ್, ರೊಟ್ಟಿ, ದಾಲ್ ಕರಿ, ಗ್ರಿಲ್ಡ್ ಚಿಕ್ಕನ್ ಅಥವಾ ಮೀನು
4. ಸಾಯಾಂಕಾಲದ ತಿಂಡಿಗೆ ಗೋಧಿ ಬ್ರೆಡ್ ಮತ್ತು ಬೇಯಿಸಿದ ಮೊಟ್ಟೆಯ ಬಿಳಿ
5. ರಾತ್ರಿ ಊಟಕ್ಕೆ ಸೂಪ್, ಸಲಾಡ್, ಗ್ರಿಲ್ಡ್ ಚಿಕ್ಕನ್ ಅಥವಾ ಮೀನು
ಮಧ್ಯೆದಲ್ಲಿ ಏನಾದರು ತಿನ್ನಬೇಕೆನಿಸಿದರೆ ನಟ್ಸ್ ಮತ್ತು ಒಣದ್ರಾಕ್ಷಿ ತಿನ್ನುವುದು. ದೇಹದಲ್ಲಿ ನೀರಿನಂಶವನ್ನು ಸಮತೋಲನದಲ್ಲಿಡಲು ಎಳನೀರು, ಸೌತೆಕಾಯಿ ಜ್ಯೂಸ್, ಮಜ್ಜಿಗೆ ಕುಡಿಯುವುದು.
ವ್ಯಾಯಾಮ:
ಯೋಗ, ಈಜುವುದು, ತೂಕ ಇಳಿಸುವ ಇತರ ವ್ಯಾಯಾಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಈ ರೀತಿಯ ಕಟ್ಟುನಿಟ್ಟಿನ ಡಯಟ್ ಅವರನ್ನು ಆಕರ್ಷಕ ಮೈಕಟ್ಟಿನ ಒಡತಿಯನ್ನಾಗಿ ಮಾಡಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
