Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮೊಟ್ಟೆಯನ್ನು ಯಾವ ರೀತಿ ತಿಂದರೆ ಆರೋಗ್ಯಕರ?

ಮೊಟ್ಟೆ ಬೇಯಿಸುವ 3 ವಿಧಾನ:
* ಬೇಯಿಸುವುದು: ಬೇಯಿಸಿದ ಮೊಟ್ಟೆ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಬೇಯಿಸಿದ ಮೊಟ್ಟೆಯಲ್ಲಿ 6.29 ಗ್ರಾಂ ಪ್ರೊಟೀನ್. 4 ಗ್ರಾಂ ಕೊಬ್ಬು, ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿಣಾಂಶ, ಖನಿಜಾಂಶ ಇನ್ನಿತರ ಅಂಶಗಳಿರುತ್ತದೆ. ಬೇಯಿಸದ ಮೊಟ್ಟೆ ಸೇವನೆಯಿಂದ ದೃಷ್ಟಿ, ರೋಗನಿರೋಧಕ ಶಕ್ತಿ ಮತ್ತು ಜ್ಞಾಪಕ ಶಕ್ತಿಯೂ ಹೆಚ್ಚುತ್ತದೆ. ಇದರಿಂದ ರಕ್ತ ಸಂಚಲನವನ್ನೂ ಹೆಚ್ಚಾಗುತ್ತದೆ. ಬೇಯಿಸಿದ ಮೊಟ್ಟೆ ಕ್ಯಾಲೊರಿ ಮತ್ತು ಬೊಜ್ಜನ್ನೂ ಕರಗಿಸುತ್ತದೆ.
* ಮೊಟ್ಟೆ ಬೆರೆಸುವುದು: ಮೊಟ್ಟೆಯನ್ನು ತಿನ್ನುವ ರುಚಿಕರ ವಿಧಾನದಲ್ಲಿ ಇದೂ ಒಂದು. ಬಾಣಲೆಯಲ್ಲಿ ಮೊಟ್ಟೆ ಹಾಕಿ ಸ್ವಲ್ಪ ಉಪ್ಪು, ಮೆಣಸಿನ ಪುಡಿ ಬೆರೆಸಿ ಕದಡಿ ಮಾಡುವ ಈ ವಿಧಾನದಿಂದ ದೇಹಕ್ಕೆ ವಿಟಮಿನ್ ಬಿ, ವಿಟಮಿನ್ ಇ, ಪ್ರೊಟೀನ್, ಖನಿಜಾಂಶ, ಫಾಸ್ಪರಸ್ ದೊರೆಯುತ್ತದೆ. ಅಥ್ಲೆಟ್ ಗಳಿಗೆ ಮತ್ತು ಬಾಡಿ ಬಿಲ್ಡರ್ ಗಳಿಗೆ ಈ ವಿಧಾನ ಸೂಕ್ತ. ಈ ರೀತಿ ತಿನ್ನುವುದರಿಂದ ಮೊಟ್ಟೆಯಲ್ಲಿರುವ ಸಂಪೂರ್ಣ ಪೋಷಕಾಂಶ ದೊರೆಯುತ್ತದೆ.
* ಆಮ್ಲೆಟ್: ತುಂಬಾ ರುಚಿಕರವೆನಿಸುವ, ಹೊಟ್ಟೆ ತುಂಬಿಸುವ ಆಮ್ಲೆಟ್ ವಿಧಾನದಿಂದ ಮೊಟ್ಟೆ ಸೇವಿಸಬಹುದು. ಮೆಣಸಿನ ಪುಡಿ ಬೆರೆಸಿ ಆಮ್ಲೆಟ್ ತಯಾರಿಸಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಕಡಿಮೆ ಕೊಬ್ಬಿನಂಶದ ಚೀಸ್ ಉಪಯೋಗಿಸಿಯೂ ಆಮ್ಲೆಟ್ ತಯಾರಿಸಿ ತಿನ್ನಬಹುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
