Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ತೆಳ್ಳಗಿನ ಮೈಮಾಟಕ್ಕೆ ಬೆಸ್ಟ್ ಈ ವಾಟರ್ ಡಯೆಟ್ !

ಆದರೆ ಅದನ್ನೆಲ್ಲ ಪಾಲಿಸಿದರೂ ಕೆಲವೊಮ್ಮೆ ದಪ್ಪ ಕಡಿಮೆ ಆಗುವುದಿಲ್ಲ. ಆದರೆ ಈ ವಾಟರ್ ಡಯೆಟ್ (ನೀರಿನ ಆಹಾರಕ್ರಮ) ವನ್ನು ಪಾಲಿಸಿದರೆ ಇಂದು ತಿಂಗಳಿನೊಳಗೆ ತೆಳ್ಳಗಿನ ಮೈಮಾಟವನ್ನು ಪಡೆಯಬಹುದಾಗಿದೆ.
ಇದೇನು ವಾಟರ್ ಡಯೆಟ್ ಎಂದು ಉಬ್ಬೇರಿಸಬೇಡಿ. ತರಕಾರಿಗಳನ್ನು ಬೇಯಿಸಿದ ನೀರನ್ನು ಕುಡಿಯುವುದುದರಿಂದ ದೇಹಕ್ಕೆ ಅಗ್ಯತವಾದ ಪೋಷಕಾಂಶಗಳು ದೊರೆಯುತ್ತದೆ.
ಈ ಡಯೆಟ್ ದೇಹದಲ್ಲಿ ಶೇಖರವಾಗಿರುವ ಅಧಿಕ ಕೊಬ್ಬನ್ನು ದೇಹವು ಬಳಸಿಕೊಳ್ಳುವುದರಿಂದ ದೇಹದ ತೂಕ ಕಡಿಮೆಯಾಗ ತೊಡುಗುತ್ತದೆ.
ಈ ರೀತಿ ಡಯೆಟ್ ಜೊತೆ ನಡೆಯುವ ವ್ಯಾಯಾಮ ಮಾಡಿದರೆ ಅದು ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ.ಆದರೆ ಈ ರೀತಿಯ ವಾಟರ್ ಡಯೆಟ್ ಮಾಡುವಾಗ ಶ್ರಮವಿರುವ ಕೆಲಸಗಳನ್ನು ಮಾಡಬಾರದು.
ಈ ರೀತಿಯ ಉದ್ಯೋಗಕ್ಕೆ ಹೋಗುವರು ಬರಿ ತರಕಾರಿ ಬೇಯಿಸಿದ ನೀರು ಕುಡಿದರೆ ಸಾಕಾಗುವುದಿಲ್ಲ, ಅವರು ಇದರ ಜೊತೆ ಗಟ್ಟಿಯಾದ ಹಾಲು ಮತ್ತು ಉಪ್ಪು ಅಥವಾ ಸಕ್ಕರೆ ಹಾಕದೆ ಹಣ್ಣುಗಳ ಜ್ಯೂಸ್, ಎಳೆನೀರು ಸೇವಿಸಬಹುದಾಗಿದೆ.
ಎರಡು ದಿನಗಳಿಗೆ ಒಮ್ಮೆ ಇಷ್ಟವಾದ ಆಹಾರವನ್ನು ಮಿತವಾಗಿ ಸೇವಿಸಬಹುದು.ಈ ಡಯೆಟ್ ಸಮಯದಲ್ಲಿ ಅನಗ್ಯತವಾಗಿ ಶಕ್ತಿಯನ್ನು ವ್ಯಯಮಾಡಬಾರದು, ಈ ಡಯೆಟ್ ಮಾಡುವಾಗ ಬಾದಾಮಿ, ಗೋಡಂಬಿಯನ್ನು ತಿನ್ನವುದು ಒಳ್ಳೆಯದು.
ಈ ಡಯೆಟ್ ಮಾಡುವ ಸಮಯದಲ್ಲಿ ಮುಖ ಬಿಳಿಚುಕೊಂಡಂತೆ ಕಾಣುವುದರಿಂದ ಹಣ್ಣುಗಳಿಂದ ಮಸಾಜ್ ಮಾಡುವುದು ಒಳ್ಳೆಯದು. ಈ ಡಯೆಟ್ ಒಂದೇ ತಿಂಗಳಿನಲ್ಲಿ ಸ್ಲಿಮ್ & ಟ್ರಿಮ್ ಬ್ಯೂಟಿಯನ್ನಾಗಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
