Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಭಾವಗಳಿಗೆ ರಂಗೇರಿಸುವ ಕೆಂಪು ಬಣ್ಣದಲ್ಲಿ ಆರೋಗ್ಯ
ಪುಷ್ಯರಾಗ (Yellow sapphire): ಹಳದಿ ಹಸಿರು ಬಣ್ಣದ ಮಿಶ್ರಣದ ಈ ಬಣ್ಣ ದೇಹದ ಮಣಿಪುರ ಚಕ್ರದ ಪ್ರತಿನಿಧಿ. ಇದು ಮೆದುಳು ಮತ್ತು ಮನಸ್ಸನ್ನು ಹಗುರಗೊಳಿಸಿ ಎಂತಹ ಕಷ್ಟದ ಸಮಯ ಎದುರಾದರೂ ಅದನ್ನು ನಿವಾರಿಸುವಚೈತನ್ಯ ನೀಡುತ್ತದೆ. ನರಮಂಡಲವನ್ನು ಸಮತೋಲನದಲ್ಲಿರುವಂತೆ ಮಾಡುತ್ತದೆ. ಮೂಳೆಗಳ ಆರೋಗ್ಯಕ್ಕೂ ತುಂಬಾ ಸಹಕಾರಿ.
ಆಹಾರ: ಅರಿಶಿನ, ಮೆಣಸು, ಜೋಳ, ಗೋಧಿ, ಪೈನ್ ಆಪಲ್ ಇವುಗಳನ್ನು ಸೇವಿಸಿದರೆ ಜೀರ್ಣಕ್ರಿಯೆಯೂ ಸರಾಗವಾಗಿ ನಡೆಯುತ್ತದೆ.
ಹವಳ (coral stone): ಗಾಢವಾದ ಕೇಸರಿ ಬಣ್ಣ ಸ್ವದಿಷ್ಟಾನ ಚಕ್ರದ ಸಂಕೇತ. ಮನಸ್ಸಿನ ಭಾವನೆಗಳು ಈ ಬಣ್ಣಕ್ಕೆ ಸಂಬಂಧಿಸಿದೆ. ಕೆಂಪು ರಕ್ತಕಣಗಳನ್ನು ಸಮತೋಲನದಲ್ಲಿ ಕಾಯ್ಡುಕೊಳ್ಳುವುದಲ್ಲದೆ ರಕ್ತವನ್ನು ಶುದ್ಧೀಕರಿಸುವುದರಲ್ಲಿ ಈ ಬಣ್ಣದ್ದು ಹೆಚ್ಚಿನ ಪಾತ್ರ.
ಆಹಾರ: ಕುಂಬಳಕಾಯಿ, ಕ್ಯಾರೆಟ್, ಆರೆಂಜ್ ಇನ್ನಿತರ ಕೇಸರಿ ಬಣ್ಣದ ತರಕಾರಿ ಮತ್ತು ಹಣ್ಣು.
ಕೆಂಪು ರತ್ನ (ruby): ಈ ಕೆಂಪು ಬಣ್ಣ ಎಲ್ಲದಕ್ಕೂ ಮೂಲಚಕ್ರ. ಇದು ಉದರ ಸಂಬಂಧಿಯಾಗಿದ್ದು, ದೈಹಿಕ ಶಕ್ತಿ ಮತ್ತು ಭಾವನೆಗಳ ಪ್ರತಿರೂಪ. ಇದರಲ್ಲಿನ ಲೈಸೊಪೀನ್ ಅಂಶ ಜೀವಕಣಗಳ ಪುನರ್ ಸೃಷ್ಟಿಗೆ ಅನುಕೂಲ ಮಾಡಿಕೊಟ್ಟು, ಕ್ಯಾನ್ಸರನ್ನು ತಡೆಗಟ್ಟಲು ಹೋರಾಟ ಮಾಡುತ್ತದೆ.
ಆಹಾರ: ಟೊಮೊಟೊ, ಸ್ಟ್ರಾಬೆರಿ, ಸೇಬು, ದಾಳಿಂಬೆ ಕೆಂಪು ಬಣ್ಣದ ಪಟ್ಟಿಗೆ ಸೇರುತ್ತದೆ. ಇದು ಜೀವಕಣಗಳ ಪುನರ್ ಸೃಷ್ಟಿಗೆ ಸಹಾಯ ಮಾಡುತ್ತದೆ.
ಈ ಸಿಂಪಲ್ ಆಗಿರುವ ಜೆಮ್ ಸ್ಟೋನ್ ಡಯಟ್ ಮಾಡಿದರೆ ಕ್ರಮೇಣ ನಿಮ್ಮ ಅರೋಗ್ಯ ಸುಧಾರಿಸುವುದನ್ನು ನೀವೇ ಕಂಡು ಚಕಿತರಾಗುತ್ತೀರ. ರುಚಿಯೊಂದಿಗೆ ಆರೋಗ್ಯ ಭಾಗ್ಯವೂ ಸಿಗಬೇಕಾದರೆ ನೀವೇಕೆ ಇದನ್ನು ಪಾಲಿಸಬಾರದು?
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

