ಹಾರ್ಟ್ ರಿಸ್ಕ್ ಕ್ಯಾಲ್ಕುಲೇಟರ್
ಹಾರ್ಟ್ ರಿಸ್ಕ್ ಕ್ಯಾಲ್ಕುಲೇಟರ್ ನಿಮಗೆ ನಿಮ್ಮ ಹೃದಯದ ಸ್ವಾಸ್ಥ್ಯ ತಿಳಿಯಲು ಸಹಾಯ ಮಾಡುತ್ತದೆ.
ದಿನದಲ್ಲಿ 8-10 ಗ್ಲಾಸ್ ನೀರು ಕುಡಿಯಬೇಕು ಇಲ್ಲದಿದ್ದರೆ ನಿರ್ಜಲೀಕರಣ, ಕಿಡ್ನಿಯಲ್ಲಿ ಕಲ್ಲು, ಅಜೀರ್ಣ ಈ ರೀತಿಯ ಸಮಸ್ಯೆಗಳು ಕಂಡು ಬರುವುದು. ವಾತಾವರಣ ತುಂಬಾ ತಣ್ಣಗೆ ಇದ್ದರೆ ಅಷ್ಟು ನೀರು ಕುಡಿಯಬೇಕೆಂದು ಅನಿಸುವುದೇ ಇಲ್ಲ, ಬೇಸಿಗೆಯಲ್ಲಿ ಅಧಿಕ ನೀರು ಕುಡಿಯುತ್ತೇವೆ. ಯಾವ ರೀತಿಯ ವಾತಾವರಣಕ್ಕೆ ಕನಿಷ್ಠ ಎಷ್ಟು ನೀರು ಕುಡಿಯಬೇಕೆಂಬ ಲೆಕ್ಕಚಾರವನ್ನು ಇಲ್ಲಿ ನೀಡಲಾಗಿದೆ ನೋಡಿ.
ಹಾರ್ಟ್ ರಿಸ್ಕ್ ಕ್ಯಾಲ್ಕುಲೇಟರ್ ನಿಮಗೆ ನಿಮ್ಮ ಹೃದಯದ ಸ್ವಾಸ್ಥ್ಯ ತಿಳಿಯಲು ಸಹಾಯ ಮಾಡುತ್ತದೆ.
ಈ ಕ್ಯಾಲ್ಕುಲೇಟರ್ ನಿಮ್ಮ ವಯಸ್ಸು ಮತ್ತು ಎತ್ತರಕ್ಕೆ ತಕ್ಕ ತೂಕ ಎಷ್ಟಿರಬೇಕೆಂದು ತಿಳಿಸುತ್ತದೆ. ಇದರಿಂದಾಗಿ ಸಮತೂಕದ ಮೈಕಟ್ಟನ್ನು ಪಡೆಯಲು ತೂಕ ಹೆಚ್ಚಿಸಬೇಕೆ ಅಥವಾ ಕಡಿಮೆ ಮಾಡಬೇಕೆ?ಎಂದು ತಿಳಿಯಬಹುದು ಕಡಿಮೆ ಮಾಡುವುದಾದರೆ ಎಷ್ಟು ತೂಕನ್ನು ಕಡಿಮೆಮಾಡಬೇಕು ಅನ್ನುವ ಮಾಹಿತಿ ದೊರೆಯುತ್ತದೆ.
ಈ ಕ್ಯಾಲ್ಕುಲೇಟರ್ ಮುಖಾಂತರ ನಿಮ್ಮಎತ್ತರವನ್ನು ಸೆಂಟಿಮೀಟರ, ಅಡಿ, ಇಂಚಾಗಿ ಸುಲಭದಲ್ಲಿ ಪರಿವರ್ತಿಸಬಹುದು.
ಪ್ರತಿದಿನ ಯಾವೆಲ್ಲಾ ವಿಟಮಿನ್ ಗಳು ಎಷ್ಟೆಷ್ಟು ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಅವಶ್ಯಕ ಎಂದು ನೋಡೋಣ ಬನ್ನಿ.