For Quick Alerts
ALLOW NOTIFICATIONS  
For Daily Alerts

ಒಡೆದ ತುಟಿಗಳ ಸಮಸ್ಯೆಗೆ, ಒಂದು ಚಮಚ ತುಪ್ಪ ಸಾಕು!

ಸಾಮಾನ್ಯವಾಗಿ ವಾತಾವರಣದ ಏರುಪೇರಿನಿಂದಾಗಿ ತುಟಿ ಒಡೆಯುವಂತಹ ಸಮಸ್ಯೆ ಕಾಣಿಸುವುದು ಹೆಚ್ಚು. ಯಾಕೆಂದರೆ ವಾತಾವರಣದಲ್ಲಿ ತೇವಾಂಶವು ಕಡಿಮೆಯಾಗುತ್ತದೆ. ಒಣ ಹಾಗೂ ಒಡೆದ ತುಟಿಗೆ ತುಪ್ಪವನ್ನು ಬಳಸುವುದು ಹೇಗೆ ಎಂಬುದನ್ನು ಮುಂದೆ ಓದಿ...

By Hemanth
|

ಹೆಚ್ಚಿನ ಪೋಷಕಾಂಶವನ್ನು ಹೊಂದಿರುವಂತಹ ತುಪ್ಪವನ್ನು ಹಿಂದಿನಿಂದಲೂ ಭಾರತೀಯ ಅಡುಗೆಗಳಲ್ಲಿ ಬಳಸುತ್ತಲೇ ಬರುತ್ತಿದ್ದಾರೆ. ತುಪ್ಪದಲ್ಲಿ ಕೊಬ್ಬಿನಾಂಶ ಹೆಚ್ಚಿಗೆ ಇರುವುದರಿಂದ ಬೊಜ್ಜು ದೇಹದವರು ಅದನ್ನು ದೂರವೇ ಇರಿಸಿದ್ದಾರೆ. ಆದರೆ ಇದರ ಆರೋಗ್ಯ ಲಾಭಗಳು ಅಪಾರ.. ದೇಹದ ತೂಕ ಇಳಿಸಲು ದಿನಕ್ಕೆರಡು ಚಮಚ ತುಪ್ಪ ಸಾಕು!

ghee

ಅದರಲ್ಲೂ ಚಳಿಗಾಲದಲ್ಲಿ ಉಂಟಾಗುವಂತಹ ಒಡೆದ ತುಟಿಗಳ ಪರಿಹಾರಕ್ಕೆ ತುಪ್ಪವು ಒಳ್ಳೆಯ ಮದ್ದು. ಇದು ಚರ್ಮಕ್ಕೆ ತೇವಾಂಶವನ್ನು ನೀಡಿ ಒಡೆದ ತುಟಿಗಳನ್ನು ಶಮನಗೊಳಿಸಿ ಮುಂದೆ ಇದು ಬರದಂತೆ ತಡೆಯುತ್ತದೆ. ಒಡೆದ ತುಟಿಗೆ ಕೊಬ್ಬರಿ ಎಣ್ಣೆಯ ಉತ್ತಮ ಆರೈಕೆ

ಸಾಮಾನ್ಯವಾಗಿ ವಾತಾವರಣದ ಏರುಪೇರಿನಿಂದಾಗಿ ತುಟಿ ಒಡೆಯುವಂತಹ ಸಮಸ್ಯೆ ಕಾಣಿಸುವುದು ಹೆಚ್ಚು. ಯಾಕೆಂದರೆ ವಾತಾವರಣದಲ್ಲಿ ತೇವಾಂಶವು ಕಡಿಮೆಯಾಗುತ್ತದೆ. ಒಣ ಹಾಗೂ ಒಡೆದ ತುಟಿಗೆ ತುಪ್ಪವನ್ನು ಬಳಸುವುದು ಹೇಗೆಂದು ಲೇಖನವನ್ನು ಓದುತ್ತಾ ತಿಳಿಯಿರಿ. ತುಟಿ ಒಣಗಿದರೆ ತಡಮಾಡದೆ ಹೀಗೆ ಮಾಡಿ

ವಿಧಾನ
*ಒಂದೆರಡು ಚಮಚ ತುಪ್ಪವನ್ನು ಬಿಸಿ ಮಾಡಿ
*ಇದಕ್ಕೆ ಒಂದು ಹನಿ ಜೇನುತುಪ್ಪ ಹಾಕಿ, ಚೆನ್ನಾಗಿ ಕಲಿಸಿಕೊಳ್ಳಿ
*ಇನ್ನು ಈ ಮಿಶ್ರಣ ತಣಿದ ನಂತರ ತುಟಿಗಳಿಗೆ ಸರಿಯಾಗಿ ಮಸಾಜ್ ಮಾಡಿ

*ಪ್ರತೀ ದಿನ ನಿದ್ರೆ ಮಾಡುವ ಮೊದಲು ಈ ವಿಧಾನವನ್ನು ಅನುಸರಿಸಿ

*ಇದು ಒಡೆದ ತುಟಿಗಳನ್ನು ಆದಷ್ಟು ಬೇಗನೆ ನಿವಾರಣೆ ಮಾಡುತ್ತದೆ.
*ಬೆಳಿಗ್ಗೆ ಎದ್ದ ಬಳಿಕ ನೀರಿನಿಂದ ತೊಳೆಯಿರಿ. ದಿನದಲ್ಲಿ ತುಟಿಗೆ ನೈಸರ್ಗಿಕ ಲಿಪ್‌ಬಾಮ್ ಅನ್ನು ಬಳಸಿ...

English summary

Apply a drop of ghee to heal chapped lips

Ghee or clarified butter is found in most Indian households and is added to our rotis and dals for that extra dose of nutrition. But this ingredient also has a host of beauty benefits. One of them is healing chapped lips. It intensely moisturises the skin which heal it and prevent further damage. Using ghee will ensure they do not get too chapped and dry. Here’s how you should use it.
X
Desktop Bottom Promotion