Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪ್ರಾಯ ಹೆಚ್ಚು ಮಾಡುತ್ತೆ ಚಳಿಗಾಲ

ಕೋಲ್ಡ್ ಕ್ರೀಮ್ ಹಚ್ಚದರೆ ದೂಳು ಮತ್ತಷ್ಟು ಜಾಸ್ತಿ ಅಂಟಿಕೊಳ್ಳುತ್ತದೆ. ಈ ಎಲ್ಲಾ ಕಾರಣಗಳಿಂದ ಚಿಕ್ಕ ಪ್ರಾಯದಲ್ಲಿ ವಯಸ್ಸದಾವರಂತೆ ಕಾಣಿಸುವುದು. ಈ ಸಮಸ್ಯೆಯನ್ನು ಈ ಕೆಳಗಿನಂತೆ ಮಾಡಿ ಅಕಾಲಿಕ ಮುಪ್ಪು ಬರದಂತೆ ತಡೆಯಬಹುದು.
1. ಒಣ ತ್ವಚೆಯನ್ನು ಹೋಗಲಾಡಿಸಬೇಕು. ಇದಕ್ಕಾಗಿ ಎಣ್ಣೆ ಅಥವಾ ಮೊಸರು ಹಚ್ಚಿ ತ್ವಚೆಯನ್ನು ಮಾಯಿಶ್ಚರೈಸರ್ ಆಗಿ ಇಟ್ಟುಕೊಳ್ಳಬಹುದು.
2. ನಿರ್ಜೀವ ತ್ವಚೆ ಹೋಗಲಾಡಿಸಲು ಸ್ಕ್ರಬ್ ಮಾಡಿ. ತೆಳುವಾದ ಅಕ್ಕಿಪುಡಿ ಅಥವಾ ಹಸಿರು ಹಿಟ್ಟು ಮತ್ತು ಮೊಸರು ಮಿಶ್ರ ಮಾಡಿ ಸ್ಕ್ರಬ್ ಮಾಡಬಹುದು.
3. ತ್ವಚೆಯಲ್ಲಿ ತೇವಾಂಶ ಕಾಪಾಡಲು 8-10 ಗ್ಲಾಸ್ ನೀರು ಕುಡಿಯಬೇಕು.
4. ಚಳಿಗಾಲದಲ್ಲಿ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಹಚ್ಚಲು ಮರೆಯದಿರಿ.
5. ಕಣ್ಣಿನ ಕೆಳಗೆ, ಮೂಗಿನ ಹತ್ತಿರ, ಕೆನ್ನೆಯಲ್ಲಿ ನೆರಿಗೆ ಬೀಳದಂತೆ ಎಚ್ಚರವಹಿಸಿ. ಮುಖದಲ್ಲಿ ನೆರಿಗೆ ಮೊದಲು ಕಣ್ಣಿನ ಕೆಳಭಾಗದಲ್ಲಿ ಬೀಳುತ್ತದೆ. ಸಾಕಷ್ಟು ಸೊಪ್ಪು ತರಕಾರಿ ಮತ್ತು ಹಣ್ಣುಗಳ ಸೇವನೆ ಒಳ್ಳೆಯದು.
6. ಎಣ್ಣೆ ಹಚ್ಚಿ ಸ್ನಾನ ಮಾಡುವುದು ಒಳ್ಳೆಯದು. ತುಂಬಾ ಬೆಚ್ಚಗಿನ ನೀರಿಗಿಂತ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ತುಂಬಾ ಬೆಚ್ಚಗಿನ ನೀರು ತ್ವಚೆ ಮತ್ತಷ್ಟು ಒಣಗುವಂತೆ ಮಾಡುವುದು.
ಈ ರೀತಿ ತ್ವಚೆ ಪೋಷಣೆ ಮಾಡಿದರೆ ತಾರುಣ್ಯದ ಕಾಂತಿಯಿಂದ ಮಿಂಚುವಿರಿ.



Click it and Unblock the Notifications
