Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮೊಡವೆ ಸಮಸ್ಯೆಗೆ ಸಾಮಾನ್ಯವಾದ ಆರು ಕಾರಣ

1. ಪ್ರೌಢಾವಸ್ಥೆ : ಈ ಅವಸ್ಥೆಯಲ್ಲಿ ದಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸ ಉಂಟಾಗುವುದರಿಂದ ತ್ವಚೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ, ಆವಗ ಕೆಲವೊಮ್ಮೆ ಬ್ಲಾಕ್ ಹೆಡ್ಸ್ ಗಳು ಬಂದು ಮೊಡವೆ ಉಂಟಾಗುವುದು.
2.ಮಾಲಿನ್ಯ: ಮಾಲಿನ್ಯವು ಮುಖದ ಮೇಲೆ ಬಂದು ಕೂರುವುದರಿಂದ ತ್ವಚೆಯ ರಂಧ್ರಗಳು ಮುಚ್ಚಿ ಮೊಡವೆಗಳು ಉಂಟಾಗುತ್ತವೆ.
3. ಒತ್ತಡ: ಒತ್ತಡದಿಂದಾಗಿ ದೇಹದ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ ಇದು ನೇರವಾಗಿ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ.
4. ಸೌಂದರ್ಯವರ್ಧಕಗಳು : ಅಧಿಕ ಕೆಮಿಕಲ್ ಇರುವ ವಸ್ತುಗಳನ್ನು ಮುಖಕ್ಕೆ ಹಾಕುವುದರಿಂದ ಮತ್ತು ಮಾಯಿಶ್ಚರ್ ಗಳನ್ನು ತುಂಬಾ ಹಚ್ಚುವುದರಿಂದ ಸಹ ಮುಖದ ರಂಧ್ರಗಳು ಮುಚ್ಚಿ ಮೊಡವೆ ಉಂಟಗುತ್ತದೆ.
5. ವಂಶಪಾರಂಪರ್ಯ: ಒಂದು ವೇಳೆ ಅಪ್ಪ ಅಥವಾ ಅಮ್ಮನಿಗೆ ಮೊಡವೆ ಇದ್ದರೆ ಮಕ್ಕಳಿಗೂ ಬರುತ್ತದೆ.
6. ಸೂಕ್ತವಲ್ಲದ ಆಹಾರ ಕ್ರಮ: ಅಧಿಕ ಎಣ್ಣೆ ಪದಾರ್ಥ ಮತ್ತು ಕುರುಕಲು ತಿಂಡಿಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆದಲ್ಲಿ ತೊಂದರೆ ಉಂಟಾಗಿ ಅದು ದೇಹದ ಮೇಲೆ ಮತ್ತು ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ.
ಮೊಡವೆ ವಂಶಪರಂಪರೆಯಿಂದ ಬಂದಿದ್ದರೆ ಅದನ್ನು ಗುಣಪಡಿಸಲು ಸ್ವಲ್ಪ ಕಷ್ಟವಾದರೂ ಉತ್ತಮ ಆಹಾರ ಕ್ರಮ ಮತ್ತು ಚಿಕಿತ್ಸೆಯನ್ನು ಪಡೆಯುವುದರಿಂದ ನಿಯಂತ್ರಿಸಬಹುದಾಗಿದೆ.



Click it and Unblock the Notifications
