Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸುಂದರ ಮತ್ತು ಸುಂದರಿಯಾಗಲು ಐದೇ ಐದು ಸಲಹೆ

ನಗುನಗುತಾ ಇದ್ದರೆ ಎಲ್ಲವೂ ಸರಳ: ಏನಾದರೂ ಆಗಲಿ ನಗುನಗುತ್ತಾ ಇರಿ...ನಿಮ್ಮ ಸೌಂದರ್ಯ ನಿಮ್ಮ ನಗುವಿನಲ್ಲೇ ಅಡಗಿದೆ. ಸದಾ ಹಸನ್ಮುಖಿಯಾಗಿದ್ದರೆ ಅದೇ ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ನೀವು ಅತಿ ಆಕರ್ಷಿತ ವ್ಯಕ್ತಿಯಾಗಿ ಗೋಚರಿಸುವುದರಲ್ಲಿ ಸಂದೇಹವೇ ಇಲ್ಲ. ಏನೇ ಆದರೂ ಜಸ್ಟ್ ಫೈನ್ ಎಂದು ಮುನ್ನಡೆಯುತ್ತಿರಬೇಕು. ಅಲ್ಲಿಗೆ ಜನುಮದ ಪಯಣದ ಹಾದಿ ಸುಗಮ...
ವಯಸ್ಸು ಹೇಳಲು ಹಿಂಜರಿಕೆ? ಏಕೆ ಹೀಗೆ?: ಅಯ್ಯೋ ನನಗೀಗ ಮೂವತ್ತು, ಎಷ್ಟು ಬೇಗ ವಯಸ್ಸಾಯ್ತು, ನಾನಿನ್ನು ನೋಡೋಕೆ ಚೆನ್ನಾಗಿ ಕಾಣೋದಿಲ್ಲ ಅನ್ನಿಸುತ್ತೆ, ಇದು ತುಂಬಾ ಮಹಿಳೆಯರು ಮೂವತ್ತು ದಾಟಿದ ನಂತರ ಯೋಚಿಸುವ ಪರಿ. ಪುರುಷರೂ ಇದರಿಂದ ಹೊರತೇನಲ್ಲ.
ಆದರೆ ಈ ಯೋಚನೆಯಿಂದ ನಿಮ್ಮ ವಯಸ್ಸು ತಿರುಗಿ ಬರಲು ಸಾಧ್ಯವಾ? ಇಲ್ಲ ತಾನೆ? ಹಾಗಾದರೆ ಈ ಅನಾವಶ್ಯಕ ಬೇಸರ ಚಿಂತೆ ಬಿಟ್ಟು ನಿಮ್ಮ ವಯಸ್ಸನ್ನು ಸಂತೋಷವಾಗಿ ಸ್ವೀಕರಿಸಲು ಪ್ರಾರಂಭಿಸಿ. ಆದರೆ ದೇಹದೊಂದಿಗೆ ಮನಸ್ಸಿಗೂ ವಯಸ್ಸಾಗಿದೆ ಎಂದು ಭಾವಿಸಬೇಡಿ. ಸದಾ ಚಟುವಟಿಕೆಯಿಂದ ಇದ್ದು ಮತ್ತೊಬ್ಬರನ್ನೂ ಸಂತೋಷಗೊಳಿಸಿ. ಅನೇಕ ಅನುಭವಗಳ ಗೂಡಾಗಿರುವ ನಿಮ್ಮ ವಯಸ್ಸನ್ನು ಹೇಳಿಕೊಳ್ಳಲು ಹಿಂಜರಿಯಬೇಕಿಲ್ಲ.



Click it and Unblock the Notifications
