Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿನ್ನಷ್ಟು ಚೆಂದವಿಲ್ಲ ನಾನು, ಏನು ಮಾಡಲಿ..

ಇದು ನಿಮ್ಮ ಸಹಜ ಸುಂದರತೆಗೆ ದಾರಿ ಮಾಡಿಕೊಡುತ್ತದೆ. ಇದರೊಟ್ಟಿಗೆ ನಿರಂತರ ವ್ಯಾಯಾಮ, ಒಳ್ಳೆಯ ಆಹಾರ ಸೇವನೆ, ನಿದ್ದೆ, ಒತ್ತಡ ನಿರ್ವಹಣೆ, ಸೌಂದರ್ಯದ ಬಗ್ಗೆ ಕಾಳಜಿ, ಇವೆಲ್ಲ ಇದ್ದರೆ ನಮ್ಮ ಆತ್ಮಸ್ಥೈರ್ಯ ಖಂಡಿತ ಹೆಚ್ಚುತ್ತದೆ.
ಇದಕ್ಕೆ ಎಲ್ಲಿದೆ ಪರಿಹಾರ?: ಎಲ್ಲದಕ್ಕೂ ತಕ್ಷಣ ಪರಿಹಾರ ಸಿಗಲು ಸಾಧ್ಯವೇ ಇಲ್ಲ. ಸೌಂದರ್ಯ ಸಮಸ್ಯೆಯಾಗಲೀ, ಜೀವನದ ಸಮಸ್ಯೆಯಾಗಲಿ, ಪರಿಹಾರ ಕಂಡುಕೊಳ್ಳುವುದು ನಮ್ಮ ಕೈಯ್ಯಲ್ಲಿದೆ. ಅಕಸ್ಮಾತ್ ಪರಿಹಾರ ಸಿಗುವುದು ಕಷ್ಟ ಎಂದ ಪಕ್ಷದಲ್ಲಿ ಅದರ ಬಗ್ಗೆ ಚಿಂತೆ ಬೇಡ. ಜೀವನವನ್ನು ಬಂದ ಹಾಗೆ ಸ್ವೀಕರಿಸುವುದರಲ್ಲೇ ಜಾಣತನ ಅಡಗಿದೆ. ಏನೋ ಮಾಡಲು ಹೋಗಿ ಇನ್ನೊಂದು ಆಗದಂತೆ ಎಚ್ಚರವಹಿಸಿದರೆ ಸಾಕಲ್ಲವೇ?
ಪರರೊಂದಿಗೆ ಹೋಲಿಕೆಯೇಕೆ?: ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳುತ್ತಿದ್ದೀರಿ ಎಂದರೆ ಅಲ್ಲಿಗೆ ನೀವು ಅರ್ಧ ಸೋತಂತೆ. ನಮ್ಮದೇ ಸೌಂದರ್ಯ, ನಮ್ಮದೇ ನಡೆ ನುಡಿ ನಮ್ಮ ವ್ಯಕ್ತಿತ್ವದ ಗೌರವ ಹೆಚ್ಚಿಸುತ್ತದೆ.
ಪ್ರತಿಯೊಬ್ಬರಲ್ಲೂ ಒಂದೊಂದು ವೈಶಿಷ್ಟ್ಯತೆ ಇರುತ್ತದೆ. ಇನ್ನೊಬ್ಬರನ್ನು ಕಂಡು ಹಲುಬುವುದನ್ನು ಅಥವಾ ಹೋಲಿಸಿಕೊಂಡು ವ್ಯಥೆ ಪಡುವುದನ್ನು ಬಿಟ್ಟು ನಮ್ಮ ಬಗ್ಗೆ ನಾವು ಆತ್ಮಸ್ಥೈರ್ಯ ಇಟ್ಟುಕೊಂಡರೆ ಸಂತೋಷ ಖಂಡಿತ.



Click it and Unblock the Notifications
