Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗರ್ಭಾವಸ್ಥೆಯಲ್ಲಿ ಕೂದಲಿನ ಬಗ್ಗೆ ಜಾಗ್ರತೆಯಿರಲಿ

ಕೂದಲುದುರುವ ಸಮಸ್ಯೆಗೆ ಪರಿಹಾರ:
1. ಫೋಲಿಕ್ ಆಸಿಡ್: ಗರ್ಭಾವಸ್ಥೆ ಸಮಯದಲ್ಲಿ ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ. ಆದರೆ ಒಮ್ಮೊಮ್ಮೆ ಕೂದಲುದುರುವ ಸಮಸ್ಯೆಯೂ ಬರುತ್ತದೆ. ಫೋಲಿಕ್ ಆಸಿಡ್ ಕೂದಲ ಬೆಳವಣಿಗೆಗೆ ತುಂಬಾ ಸಹಕಾರಿ.
ಆದ್ದರಿಂದ ಫೋಲಿಕ್ ಆಸಿಡ್ ಅಂಶ ಹೆಚ್ಚಿರುವ ಪಾಲಾಕ್, ಬೀಟ್ ರೂಟ್, ಹೂಕೋಸು, ಕಿಡ್ನಿ ಬೀನ್ಸ್, ಧಾನ್ಯಗಳು, ಸಿಟ್ರಸ್ ಅಂಶ ಹೆಚ್ಚಿರುವ ಹಣ್ಣು, ಕಾಳು, ದಂಟು, ಮರಕೋಸು, ಎಲೆಕೋಸು ಮುಂತಾದುವನ್ನು ಸೇವಿಸುತ್ತಿದ್ದರೆ ಈ ಸಮಸ್ಯೆಯಿಂದ ಪಾರಾಗಬಹುದು.
2. ಕಬ್ಬಿಣಾಂಶವಿರಲಿ: ಕಬ್ಬಿಣಾಂಶ ಹೆಚ್ಚಿರುವ ಆಹಾರ ಸೇವಿಸುವುದರಿಂದ ರಕ್ತ ಸಂಚಲನ ಹೆಚ್ಚಾಗಿ ಕೂದಲಿನ ಕಣಗಳು ಉತ್ಪತ್ತಿಯಾಗುತ್ತದೆ. ಆದ್ದರಿಂದ ಕಬ್ಬಿಣಾಂಶವಿರುವ ಕಿಡ್ನಿ ಬೀನ್, ಪಾಲಾಕ್ಮ ರಾಗಿ, ಮೆಂತ್ಯೆ, ಮೊಳಕೆಯೊಡೆದ ಕಾಳು, ಕ್ಯಾರೆಟ್, ಟೋಫು, ಕಡಲೆಕಾಳು, ಬಟಾಣಿ, ಸೊಯಾ ಬೀನ್, ಬಾದಾಮಿ, ದ್ರಾಕ್ಷಿ ಸೇವಿಸಿದರೆ ಕೂದಲುದುರುವಿಕೆಯಿಂದ ಮುಕ್ತಿ ಹೊಂದಬಹುದು.
3. ಕ್ಯಾಲ್ಸಿಯಂ: ಕ್ಯಾಲ್ಸಿಯಂ ಹೆಚ್ಚಿರುವ ಅಂಶಗಳಾದ, ಕಡಿಮೆ ಕೊಬ್ಬಿರುವ ಹಾಲಿನ ಉತ್ಪನ್ನಗಳು, ಮೀನು, ಬೀಟ್ ರೂಟ್, ನುಗ್ಗೆಕಾಯಿ, ಪಾಲಾಕ್, ಹೂಕೋಸು, ಮೆಂತ್ಯೆ, ಲವಂಗ ಮುಂತಾದುವನ್ನು ಸೇವಿಸಿದರೆ ಕೂದಲು ಸೊಂಪಾಗಿರಲು ಸಹಕಾರಿಯಾಗುತ್ತದೆ.



Click it and Unblock the Notifications
