Latest Updates
-
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
ನಲವತ್ತರ ನಂತರ ಕೂದಲುದುರುತ್ತಿದೆಯಾ?
Hair Care
oi-Sumalatha N
By Sumalatha N

ಕೂದಲಿಗೆ ಮೆಂತ್ಯೆ ಹೇಗೆ ಸಹಕಾರಿ?
* ಮೆಂತ್ಯೆಯಲ್ಲಿರುವ ನಿಕೊಟಿನಿಕ್ ಆಸಿಡ್ ಮತ್ತು ಪ್ರೊಟೀನ್ ಕೂದಲನ್ನು ಪುನಶ್ಚೇತನಗೊಳಿಸಿ ಕೂದಲ ಬೆಳವಣಿಗೆಗೆ ಸಹಾಯಕವಾಗುತ್ತದೆ.
* ಮೆಂತ್ಯೆಯಲ್ಲಿನ ಲೆಸಿತಿನ್ ಅಂಶ ಒಣಗಿದ ಮತ್ತು ನಿಸ್ತೇಜ ಕೂದಲನ್ನು ಧೃಡಪಡಿಸುತ್ತದೆ.
ಕೂದಲಿನ ಪೋಷಣೆಗೆ ಮೆಂತ್ಯೆ ಬಳಕೆ ಹೇಗೆ?
1. ಮೆಂತ್ಯೆಯನ್ನು ಕೂದಲುದುರುವಿಕೆಗೆ ಸೂಕ್ತವಾಗಿ ಬಳಸಿಕೊಳ್ಳುವ ವಿಧಾನವೆಂದರೆ ಮೆಂತ್ಯೆ ಕಾಳನ್ನು ಬಿಸಿ ನೀರಿನಲ್ಲಿ ನೆನೆಸಿ ರುಬ್ಬಿಕೊಂಡು ತಲೆಗೆ ಹಚ್ಚಿಕೊಳ್ಳುವುದು.
2. ಬಿಸಿ ಮಾಡಿದ ಕೊಬ್ಬರಿ ಎಣ್ಣೆಯಲ್ಲಿ ಮೆಂತ್ಯೆಯನ್ನು ಒಂದು ರಾತ್ರಿ ನೆನೆಹಾಕಿ ಮರುದಿನ ಲೇಪಿಸಿಕೊಳ್ಳಬೇಕು. ಒಂದು ಗಂಟೆ ನಂತರ ಬಿಸಿ ನೀರಿನಿಂದ ತೊಳೆದುಕೊಂಡರೆ ಕಣ್ಣೂ ಕೂಡ ತಂಪಾಗಿರುತ್ತದೆ. ಕಣ್ಣಿನ ಆಯಾಸವೂ ಕಡಿಮೆಯಾಗುತ್ತದೆ.
3. ರಾತ್ರಿ ಮೆಂತ್ಯೆ ಕಾಳನ್ನು ನೆನೆಹಾಕಿ ಗಟ್ಟಿ ಮೊಸರಿನೊಂದಿಗೆ ರುಬ್ಬಿ ಕೂದಲಿಗೆ ಮತ್ತು ಕೂದಲಿನ ಬುಡಕ್ಕೆ ಹಚ್ಚಬೇಕು. ಒಂದು ಗಂಟೆ ನಂತರ ನೀರಿನಲ್ಲಿ ಚೆನ್ನಾಗಿ ತೊಳೆದರೆ ತಲೆಹೊಟ್ಟು ನಿವಾರಣೆಯಾಗಿ ತಲೆಯು ತಂಪಾಗಿರುವಂತೆ ನೋಡಿಕೊಳ್ಳುತ್ತದೆ.
4. ಮೆಂತ್ಯೆ ಕಾಳು ಅಥವಾ ಎಲೆಯೊಂದಿಗೆ ದಾಸವಾಳವನ್ನೂ ಸೇರಿಸಿ ರುಬ್ಬಿ ಅದನ್ನು ಹಚ್ಚಿಕೊಂಡರೆ ತಲೆಯನ್ನು ತಂಪಾಗಿಸಿ ಕೂದಲು ಗಟ್ಟಿಮುಟ್ಟಾಗಿರುವಂತೆ ನೋಡಿಕೊಳ್ಳುತ್ತದೆ.
Comments
English summary
Fenugreek For Hair | Hair loss treatment by Fenugreek | ಕೂದಲಿಗೆ ಮೆಂತ್ಯೆ ಬಳಕೆ | ಕೂದಲುದುರುವಿಕೆಗೆ ಮೆಂತ್ಯೆಯಿಂದ ಚಿಕಿತ್ಸೆ
Story first published: Wednesday, September 14, 2011, 11:38 [IST]
Other articles published on Sep 14, 2011



Click it and Unblock the Notifications