Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಆರ್ಯುವೇದದಿಂದ ಬೇಡದ ಕೂದಲಿಗೆ ಶಾಶ್ವತ ಪರಿಹಾರ
ಕೆಲವರ ಮೈಯಲ್ಲಿ ತುಂಬಾ ಕೂದಲು ಇರುತ್ತದೆ. ಮೈ ತುಂಬಾ ಕೂದಲಿದ್ದರೆ ಆಕರ್ಷಕವಾಗಿ ಕಾಣುವುದಿಲ್ಲ. ಮೈ ಕೂದಲನ್ನು ಶೇವ್ ಮಾಡುವುದು ಒಳ್ಳೆಯದಲ್ಲ. ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಶೇವ್ ಮಾಡಿದಾಗ ಒರಟಾಗುತ್ತದೆ.
ಇನ್ನು ವ್ಯಾಕ್ಸ್ ಮಾಡಿದರೆ ಅದು ತಾತ್ಕಲಿಕವಷ್ಟೇ, ಕೆಲವೇ ದಿನಗಳಲ್ಲಿ ಕೂದಲು ಮತ್ತೆ ಬರಲಾರಂಭಿಸುತ್ತದೆ, ಪುನಃ ವ್ಯಾಕ್ಸಿಂಗ್ ಮಾಡಬೇಕು. ಬೇಡದ ಕೂದಲನ್ನು ಶಾಶ್ವತವಾಗಿ ತೆಗೆಯಲು ಶಸ್ತ್ರ ಚಿಕಿತ್ಸೆಯಿದೆ. ಆದರೆ ಈ ವಿಧಾನಕ್ಕೆ ತುಂಬಾ ದುಡ್ಡು ಖರ್ಚು ಮಾಡಬೇಕಾಗುತ್ತದೆ.
ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಲು ಆರ್ಯವೇದದಲ್ಲಿ ಔಷಧಿಯಿದೆ. ಅದನ್ನು ಬಳಸಿದರೆ ಸಾಕು ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಬಹುದು.

ಥನಕ(thanaka): ಥಾಯಿ ಮಹಿಳೆಯರು ಈ ಪೇಸ್ಟ್ ಬಳಸಿ ಬೇಡ ಕೂದಲನ್ನು ಶಾಶ್ವತವಾಗಿ ಬಳಸುತ್ತಾರೆ. ಬರ್ಮಾ ದೇಶಕ್ಕೆ ಯಾರಾದರೂ ಹೊದವರು ಇದ್ದರೆ ಅವರಿಂದ ತರಿಸಿಕೊಳ್ಳಬಹುದು. ಇದನ್ನು ಪೇಸ್ಟ್ ಮಾಡಿ ಹಚ್ಚಿದರೆ ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಬಹುದು. eBay ಅಕೌಂಟ್ ಇರುವವರು ಇದನ್ನು ತರಿಸಿಕೊಳ್ಳಬಹುದು.
ಕುಸುಮ ತೈಲ
ಇದು ಸಾಮಾನ್ಯವಾಗಿ ಎಲ್ಲಾ ಆರ್ಯುವೇದ ಅಂಗಡಿಗಳಲ್ಲಿ ದೊರೆಯುತ್ತದೆ.
ಹಚ್ಚುವ ವಿಧಾನ
ಥನಕ ಪುಡಿಗೆ ಕುಸುಮ ಎಣ್ಣೆ ಹಾಕಿ ಪೇಸ್ಟ್ ಮಾಡಿ ಅದಕ್ಕೆ ಬೇಕಿದ್ದರೆ ಸ್ವಲ್ಪ ಅರಿಶಿಣ ಪುಡಿ ಹಾಕಬಹುದು, ನಂತರ ಪೇಸ್ಟ್ ಸ್ವಲ್ಪ ಒಣಗುವಾಗ ಕುಸುಮ ತೈಲ ಹಚ್ಚಿ. ನಂತರ ಈ ಪೇಸ್ಟ್ ಅನ್ನು ಕೈ ಮತ್ತು ಕಾಲುಗಳಿಗೆ ಹಚ್ಚಿ 3-4 ಗಂಟೆ ಇಡಿ, ನಂತರ ತಣ್ಣೀರಿನಿಂದ ತೊಳೆಯಿರಿ. ಈ ರೀತಿ ನೂರು ದಿನಗಳವರೆಗೆ ಮಾಡಿದರೆ ಬೇಡದ ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಬಹುದು.



Click it and Unblock the Notifications