Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಈ ವಾರದ 7 ದಿನಗಳ ಪಂಚಾಂಗ: ಈ ವಾರವಿದೆ ಒಂದು ಪ್ರಮುಖದ ಗ್ರಹದ ಸಂಚಾರ
ಈ ವಾರದ ಪ್ರಾರಂಭವೇ ವೃದ್ಧಿ ಯೋಗದಿಂದ ಶುರುವಾಗಿದೆ, ವೃದ್ಧಿ ಯೋಗವೆಂದರೆ ಸಂಪತ್ತಿನ ಯೋಗ ಎಂದು ಕರೆಯಲಾಗುವುದು. ಅಲ್ಲದೆ ಜುಲೈ 30ಕ್ಕೂ ಅತ್ಯುತ್ತಮ ಯೋಗವಿದೆ. ಅಲ್ಲದೆ ಈ ವಾರದಲ್ಲಿ ಆಷಾಢ ಅಮವಾಸ್ಯೆ, ಫ್ರೆಂಡ್‌ಶಿಪ್ ಡೇ ಎಲ್ಲಾ ಬಂದಿದೆ. ಈ ವಾರದ ಪಂಚಾಂಗ ನೋಡುವುದಾದರೆ....

ಜುಲೈ 29 ರಿಂದ ಆಗಸ್ಟ್ 4 ರವರೆಗೆ ಹಿಂದೂ ಪಂಚಾಂಗ
ಜುಲೈ 29, 2024- ಸೋಮವಾರ
ತಿಥಿ ನವಮಿ - 17:58:01 ರವರೆಗೆ
ಪಕ್ಷ: ಕೃಷ್ಣ ಪಕ್ಷ
ಅಭಿಜೀತ್ ಮುಹೂರ್ತ ಮಧ್ಯಾಹ್ನ 12:54ರವರೆಗೆ ಇದೆ.
ದಿಕ್ಕು: ಪೂರ್ವ
ಉಪವಾಸ-ಉತ್ಸವ: ಎರಡನೇ ಸಾವನ್ ಸೋಮವಾರ ಉಪವಾಸ, ಮಾಸಿಕ ಕಾರ್ತಿಗಯಿ
ಜುಲೈ 30, 2024- ಮಂಗಳವಾರ
ತಿಥಿ ದಶಮಿ - 16:46:59 ರವರೆಗೆ
ಕೃಷ್ಣ ಪಕ್ಷ
ಅಭಿಜಿತ್ ಮುಹೂರ್ತ: 12:00:16 ರಿಂದ 12:54:23 ರವರೆಗೆ
ದಿಕ್ಕು: ಉತ್ತರ
ರಾಹುಕಾಲ: ಮಧ್ಯಾಹ್ನ 03:50 ರಿಂದ 05:32ರವರೆಗೆ
ಜುಲೈ 31, 2024- ಬುಧವಾರ
ತಿಥಿ ಏಕಾದಶಿ - 15:57:38 ರವರೆಗೆ
ಕೃಷ್ಣ ಪಕ್ಷ
ಈ ದಿನ ಶುಭ ಮುಹೂರ್ತ ಇಲ್ಲ
ದಿಕ್ಕು: ಉತ್ತರ
ರಾಹುಕಾಲ: ಮಧ್ಯಾಹ್ನ 12: 27ರಿಂದ 02:30ರವರೆಗೆ
ಆಗಸ್ಟ್ 1, ಗುರುವಾರ
ಗುರುವಾರದ ಈ ದಿನದಂದು ಕಾಮಿಕಾ ಏಕಾದಶಿ ಆಚರಿಸಲಾಗುವುದು. ಶುಕ್ರನು ಕರ್ಕ ರಾಶಿಯನ್ನು ಬಿಟ್ಟು ಸಿಂಹ ರಾಶಿಗೆ ಸಂಚಾರ ಮಾಡಲಿದೆ.
ತಿಥಿ ದ್ವಾದಶಿ - ಮಧ್ಯಾಹ್ನ 03:28ರವರೆಗೆ
ಕೃಷ್ಣ ಪಕ್ಷ
ಅಭಿಜಿತ್ ಮುಹೂರ್ತ ಮಧ್ಯಾಹ್ನ 12ರಿಂದ 12:54ರವರೆಗೆ
ದಿಕ್ಕು: ದಕ್ಷಿಣ
ರಾಹುಕಾಲ: 02:28ರಿಂದ 03:50ರವರೆಗೆ
ಆಗಸ್ಟ್ 2, 2024- ಶುಕ್ರವಾರ
ತಿಥಿ ತ್ರಯೋದಶಿ - 15:29:02 ರವರೆಗೆ
ಕೃಷ್ಣ ಪಕ್ಷ
ಅಭಿಜಿತ್ ಮುಹೂರ್ತ: ಮಧ್ಯಾಹ್ನ 12 ರಿಂದ 12:54ರವರೆಗೆ
ರಾಹುಕಾಲ: ಬೆಳಗ್ಗೆ 10:46ರಿಂದ ಮಧ್ಯಾಹ್ನ 12:27ರವರೆಗೆ
ದಿಕ್ಕು: ಪಶ್ಚಿಮ
ಆಗಸ್ಟ್ 3, 2024- ಶನಿವಾರರಂದು ಮಾಸಿಕ ಶಿವರಾತ್ರಿ ಇದೆ.
ತಿಥಿ - 15:53:10 ರವರೆಗೆ ಚತುರ್ದಶಿ, ನಂತರ ಅಮವಾಸ್ಯೆ
ಕೃಷ್ಣ ಪಕ್ಷ
ಅಭಿಜಿತ್ ಮುಹೂರ್ತ: ಮಧ್ಯಾಹ್ನ 07:10ರಿಂದ 07:32ರವರೆಗೆ
ದಿಕ್ಕು: ಪೂರ್ವ
ರಾಹು ಕಾಲ: ಬೆಳಗ್ಗೆ 09:05ರಿಂದ 10:46ರವರೆಗೆ
ಆಗಸ್ಟ್ 4, ಭಾನುವಾರ ಆಷಾಢ ಅಮವಾಸ್ಯೆ
ತಿಥಿ: ಅಮವಾಸ್ಯೆ ತಿಥಿ ಸಂಜೆ 04:42ರವರೆಗೆ ಇರಲಿದೆ
ಕೃಷ್ಣ ಪಕ್ಷ
ಅಭಿಜಿತ್ ಮುಹೂರ್ತ: ಮಧ್ಯಾಹ್ನ 12ರಿಂದ 12:54ರವರೆಗೆ
ದಿಕ್ಕು: ಪಶ್ಚಿಮ
ಈ ವಾರದಲ್ಲಿದೆ ಒಂದು ಪ್ರಮುಖ ಗ್ರಹದ ಸಂಚಾರ
ಈ ವಾರ ಜುಲೈ 31ಕ್ಕೆ ಶುಕ್ರನು ರಾಶಿ ಬದಲಾವಣೆ ಮಾಡಲಿದ್ದಾನೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
