Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಶನಿ ಜಯಂತಿ: ಶನಿ ಕವಚ, ಈ ಮಂತ್ರ ಪಠಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳು
ಶನಿಯು ನಮ್ಮ ಕರ್ಮದ ಫಲ ನೀಡುವ ಗ್ರಹ. ಅದರಲ್ಲಿಯೂ ಶನಿ ಸಾಡೇಸಾತಿ, ಶನಿ ಧೈಯ್ಯ ಇದ್ದರಂತೂ ಮುಗೀತು ಆ ಶನಿಯು ಕೊಡಬಾರದ ಕಷ್ಟವೆಲ್ಲಾ ಕೊಡುತ್ತಾನೆ. ಹಾಗಾಗಿ ಶನಿದೋಷ ಎಂದರೆ ಜನರು ಭಯ ಪಡುತ್ತಾರೆ. ಜೂನ್ 6ಕ್ಕೆ ಶನಿ ಜಯಂತಿ, ಈ ದಿನ ನೀವು ಶನಿ ಕವಚ ಪಠಿಸಿ, ಇದರಿಂದ ನಿಮ್ಮ ಬದುಕಿನ ಕಷ್ಟವೆಲ್ಲಾ ದೂರಾಗುವುದು.

ಶನಿ ಕವಚಂ
ನೀಲಾಂಬರೋ ನೀಲವಪುಃ ಕಿರೀಟೀ
ಗೃಧ್ರಸ್ಥಿತಸ್ತ್ರಾಸಕರೋ ಧನುಷ್ಮಾನ್
ಚತುರ್ಭುಜಃ ಸೂರ್ಯಸುತಃ ಪ್ರಸನ್ನಃ
ಸದಾ ಮಮ ಸ್ಯಾತ್ ಪರತಃ ಪ್ರಶಾಂತಃ
ಬ್ರಹ್ಮೋವಾಚ-
ಶ್ರುಣುಧ್ವಮೃಷಯಃ ಸರ್ವೇ ಶನಿಪೀಡಾಹರಂ ಮಹತ್
ಕವಚಂ ಶನಿರಾಜಸ್ಯ ಸವರೇರಿದಮನುತ್ತಮಂ
ಕವಚಮ ದೇವತಾವಸಂ ವಸ್ರಪಂಜರ ಸಂಜ್ಞಕಂ
ಶನೈಶ್ಚರಪರೀತಿಕರಂ ಸರ್ವಸೌಭಾಗ್ಯದಾಯಕಂ
ಓಂ ಶ್ರೀಶನೈಶ್ಚರಃ ಪಾತು ಬಾಲಮ ಮೇ ಸೂರ್ಯನಂದನಃ
ನೇತ್ರೇ ಛಾಯಾತ್ಮಜಃ ಪಾತು ಪಾತು ಕರ್ಔ ಯಮಾನುಜಃ
ನಾಸಾಂ ವೈವಸ್ವತಃ ಪಾತು ಮುಖಂ ಮೇ ಭಾಸ್ಕರಃ ಸದಾ
ಸ್ನಿಗ್ದಕಂಠಶ್ಚ ಮೇ ಕಂಠಂ ಭುಜೌ ಪಾತು ಮಹಾಭುಜಃ
ಸ್ಕಂಧೌ ಪಾತು ಯಮಭ್ರಾತಾ ಕುಕ್ಷಿಂ ಪಾತ್ವಸಿತಸ್ತಥಾ
ನಾಭಿಂ ಗ್ರಹಪತಿಃ ಪಾತು ಮಂದಃ ಪಾತು ಕಟಿಂ ತಥಾ
ಊರೂ ಮಮಾಂತಕಃ ಪಾತು ಸರ್ವಾಂಗಂ ಪಾತು ಪಿಪ್ಪಲಃ
ಅಂಗೋಪಾಂಗಾನಿ ಸರ್ವಾಣಿ ರಕ್ಷೇನ್ಮೇ ಸೂರ್ಯನಂದನಃ
ಇತ್ಯೇತತ್ ಕವಚಂ ದಿವ್ಯಂ ಪಠೇತ್ ಸೂರ್ಯಸುತಸ್ಯ ಯಃ
ನ ತಸ್ಯ ಜಾಯತೇ ಪೀಡಾ ಪ್ರೀತೋ ಭವತಿ ಸೂರ್ಯಜಃ
ವ್ಯಯಜನ್ಮದ್ವಿತೀಯಸ್ಥೋ ಮೃತ್ಯುಸ್ಥಾನಗತೋಪಿ ವಾ'
ಕಲತ್ರಸ್ಥೋ ಗತೋ ವಾಪಿ ಸುಪ್ತೀತಸ್ತು ಸದಾ ಶನಿಃ
ಅಷ್ಟಮಸ್ಥೇ ಸೂರ್ಯಸುತೇ ವ್ಯಯೇ ಜನ್ಮದ್ವಿತೀಯಕೇ
ಕವಚಂ ಪಠತೇ ನಿತ್ಯಂ ನ ಪೀಡಾ ಜಾಯತೇ ಕ್ವಚಿತ್
ಇತ್ಯೇತತ್ ಕವಚಂ ದಿವ್ಯಂ ಸೌರೇರ್ಯನ್ನನಿರ್ಮಿತಂ ಪುರಾ
ದ್ವಾದಶಾಷ್ಟಮಜನ್ಮಸ್ಥ-ದೋಷನ್ ನಾಶಯತೇ ಸದಾ
ಜನ್ಮಲಗ್ನಸ್ಥಿತಾನ್ ದೋಷನ್ ಸರ್ವಾನ್ ನಾಶಯತೇ ಪ್ರಭುಃ
ಶನಿ ಕವಚ ಪಠಣೆ ಮಾಡುವುದರಿಂದ ಈ ಪ್ರಯೋಜನಗಳು ದೊರೆಯಲಿದೆ
ಶನಿ ಕವಚ ಪಠಣೆ ಮಾಡುವುದರಿಂದ ಶನಿ ಸಾಡೇಸಾತಿ ಕೆಟ್ಟ ಪ್ರಭಾವ ಕಡಿಮೆಯಾಗುವುದು
ಜೀವನದಲ್ಲಿನ ಕಷ್ಟಗಳಿಗೆ ಪರಿಹಾರ ಸಿಕ್ಕಿ ಕಷ್ಟಗಳು ದೂರಾಗುವುದು.
ಶನಿಯು ನಿಮಗೆ ಕಷ್ಟಗಳನ್ನು ನೀಡುವುದನ್ನು ಕಡಿಮೆ ಮಾಡುತ್ತಾನೆ, ಆದ್ದರಿಂದ ಶನಿಸಾಡೇಸಾತಿ ಮತ್ತು ಶನಿ ಧೈಯ್ಯ ಇರುವವರು ಈ ಮಂತ್ರ ಪಠಣೆ ಮಾಡುವುದರಿಂದ ಶನಿಯ ಕಷ್ಟಗಳು ಕಡಿಮೆಯಾಗುವುದು.
ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯಲಿದೆ
ವ್ಯಾಪಾರಿಗಳ ಮುಂದೆ ಇದ್ದ ಸವಾಲುಗಳು ದೂರಾಗಲಿದೆ
ಕೆಟ್ಟ ಶಕ್ತಿ, ನಕರಾತ್ಮಕ ಶಕ್ತಿಯನ್ನು ಹೊರ ಹಾಕಲು ಸಹಾಯ ಮಾಡುತ್ತದೆ
ನಿಮಗೆ ಶತ್ರು ಕಾಟದಿಂದ ಮುಕ್ತಿ ದೊರೆಯುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications