Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಮ ರಕ್ಷಾ ಮಂತ್ರ ಹಾಗೂ ಈ ಮಂತ್ರ ಪಠಣೆಯ ಪ್ರಯೋಜನಗಳು
ಶ್ರೀರಾಮ ಮಂತ್ರ ಪಠಣೆ ಮಾಡಿದರೆ ಜೀವನದಲ್ಲಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಂಡು ಹೋಗಲು ಸಾಧ್ಯವಾಗುವುದು. ಶ್ರೀರಾಮನ ರಕ್ಷೆಗಾಗಿ ಶ್ರೀರಾಮ ರಕ್ಷಾ ಸ್ತೋತ್ರ ಪ್ರತಿನಿತ್ಯ ಪಠಿಸಿ:

ಶ್ರೀ ರಾಮ ರಕ್ಷಾ ಸ್ತೋತ್ರ
ಶ್ರೀಗಣೇಶಾಯ ನಮಃ
ಅಸ್ಯ ಶ್ರೀರಾಮರಕ್ಷಾಸ್ತೋತ್ರಮಂತ್ರಸ್ಯ |
ಬುಧಕೌಶಿಕಋಷಿಃ |
ಶ್ರೀಸೀತಾರಾಮಚಂದ್ರೋ ದೇವತಾ |
ಅನುಷ್ಟುಪ್ ಛನ್ದಃ | ಸೀತಾ ಶಕ್ತಿಃ |
ಶ್ರೀಮದ್ಧನುಮಾನ್ ಕೀಲಕಮ್ |
ಶ್ರೀರಾಮಚಂದ್ರಪ್ರೀತ್ಯರ್ಥೇ ಜಪೇವಿನಿಯೋಗಃ |
ಅಥ ಧ್ಯಾನಮ್ |
ಧ್ಯಾಯೇದಾಜಾನಬಾಹುಂ ಧೃತಶರಧನುಷಂಬದ್ಧಪದ್ಮಾಸನಸ್ಥಮ್ |
ಪೀತಂ ವಾಸೋ ವಸಾನಂನವಕಮಲದಲಸ್ಪರ್ಧಿನೇತ್ರಂ ಪ್ರಸನ್ನಮ್ |
ವಾಮಾಙ್ಕಾರುಢಸೀತಾಮುಖಕಮಲಮಿಲಲ್ಲೋಚನಂನೀರದಾಭಂ |
ನಾನಾಲಙ್ಕಾರದೀಪ್ತಂ ದಧತಮುರುಜಟಾಮಣ್ಡನಂರಾಮಚಂದ್ರಮ್ ||
ಇತಿ ಧ್ಯಾನಮ್ |
ರಾಮನ ಶತಕೋಟಿ ಮಂತ್ರ
ಏಕೈಕಮಕ್ಷರಂ ಪುಂಸಾಂ ಮಹಾಪಾತಕನಾಶನಮ್ ||೧|| ಧ್ಯಾತ್ವಾ ನೀಲೋತ್ಪಲಶ್ಯಾಮಂ ರಾಮಂರಾಜೀವಲೋಚನಮ್ | ಜಾನಕೀಲಕ್ಷ್ಮಣೋಪೇತಂ ಜಟಾಮುಕುಟಮಣ್ಡಿತಮ್||೨|| ಸಾಸಿತೂಣಧನುರ್ಬಾಣಪಾಣಿಂ ನಕ್ತಂಚರಾನ್ತಕಮ್ | ಸ್ವಲೀಲಯಾ ಜಗತ್ ತ್ರಾತುಮ್ ಆವಿರ್ಭೂತಮಜಂವಿಭುಮ್ ||೩|| ರಾಮರಕ್ಷಾಂ ಪಠೇತ್ ಪ್ರಾಜ್ಞಃ ಪಾಪಘ್ನೀಂಸರ್ವಕಾಮದಾಮ್ | ಶಿರೋ ಮೇ ರಾಘವಃ ಪಾತು ಭಾಲಂ ದಶರಥಾತ್ಮಜಃ||೪|| ಕೌಸಲ್ಯೇಯೋ ದೃಶೌ ಪಾತುವಿಶ್ವಾಮಿತ್ರಪ್ರಿಯಃ ಶ್ರುತೀ | ಘ್ರಾಣಂ ಪಾತು ಮಖತ್ರಾತಾ ಮುಖಂಸೌಮಿತ್ರಿವತ್ಸಲಃ ||೫|| ಜಿವ್ಹಾಂ ವಿದ್ಯಾನಿಧಿಃಪಾತು ಕಣ್ಠಂಭರತವನ್ದಿತಃ | ಸ್ಕನ್ಧೌ ದಿವ್ಯಾಯುಧಃಪಾತು ಭುಜೌಭಗ್ನೇಶಕಾರ್ಮುಕಃ ||೬|| ಕರೌ ಸೀತಾಪತಿಃಪಾತು ಹೃದಯಂಜಾಮದಗ್ನ್ಯಜಿತ್ | ಮಧ್ಯಂ ಪಾತು ಖರಧ್ವಂಸೀ ನಾಭಿಂಜಾಮ್ಬವದಾಶ್ರಯಃ ||೭|| ಸುಗ್ರೀವೇಶಃ ಕಟೀ ಪಾತು ಸಕ್ಥಿನೀಹನುಮತ್ಪ್ರಭುಃ | ಊರೂ ರಘೂತ್ತಮಃ ಪಾತು ರಕ್ಷಃಕುಲವಿನಾಶಕೃತ್ ||೮|| ಜಾನುನೀ ಸೇತುಕೃತ್ ಪಾತು ಜಙ್ಘೇದಶಮುಖಾನ್ತಕಃ | ಪಾದೌ ಬಿಭೀಷಣಶ್ರೀದಃ ಪಾತು ರಾಮೋಖಿಲಂವಪುಃ ||೯|| ಏತಾಂ ರಾಮಬಲೋಪೇತಾಂ ರಕ್ಷಾಂ ಯಃ ಸುಕೃತೀಪಠೇತ್ | ಸಚಿರಾಯುಃ ಸುಖೀ ಪುತ್ರೀ ವಿಜಯೀ ವಿನಯೀಭವೇತ್ ||೧೦|| ಪಾತಾಲಭೂತಲವ್ಯೋಮಚಾರಿಣಶ್ಛದ್ಮಚಾರಿಣಃ | ನ ದ್ರಷ್ಟುಮಪಿ ಶಕ್ತಾಸ್ತೇ ರಕ್ಷಿತಂರಾಮನಾಮಭಿಃ ||೧೧|| ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾಸ್ಮರನ್ | ನರೋ ನ ಲಿಪ್ಯತೇ ಪಾಪೈರ್ಭುಕ್ತಿಂಮುಕ್ತಿಂ ಚ ವಿನ್ದತಿ ||೧೨|| ಜಗಜ್ಜೇತ್ರೈಕಮನ್ತ್ರೇಣರಾಮನಾಮ್ನಾಭಿರಕ್ಷಿತಮ್ | ಯಃ ಕಣ್ಠೇ ಧಾರಯೇತ್ತಸ್ಯ ಕರಸ್ಥಾ ಸರ್ವಸಿಧ್ದಯಃ ||೧೩|| ವಜ್ರಪಞ್ಜರನಾಮೇದಂ ಯೋ ರಾಮಕವಚಂ ಸ್ಮರೇತ್ | ಅವ್ಯಾಹತಾಜ್ಞಃ ಸರ್ವತ್ರ ಲಭತೇ ಜಯಮಙ್ಗಲಮ್||೧೪|| ಆದಿಷ್ಟವಾನ್ ಯಥಾ ಸ್ವಪ್ನೇರಾಮರಕ್ಷಾಮಿಮಾಂ ಹರಃ | ತಥಾ ಲಿಖಿತವಾನ್ ಪ್ರಾತಃ ಪ್ರಬುಧ್ದೋಬುಧಕೌಶಿಕಃ ||೧೫|| ಆರಾಮಃ ಕಲ್ಪವೃಕ್ಷಾಣಾಂ ವಿರಾಮಃಸಕಲಾಪದಾಮ್ | ಅಭಿರಾಮಸ್ತ್ರಿಲೋಕಾನಾಂ ರಾಮಃ ಶ್ರೀಮಾನ್ ಸನಃ ಪ್ರಭುಃ ||೧೬|| ತರುಣೌ ರೂಪಸಂಪನ್ನೌ ಸುಕುಮಾರೌ ಮಹಾಬಲೌ | ಪುಣ್ಡರೀಕವಿಶಾಲಾಕ್ಷೌಚೀರಕೃಷ್ಣಾಜಿನಾಮ್ಬರೌ ||೧೭|| ಫಲಮೂಲಾಶಿನೌ ದಾನ್ತೌ ತಾಪಸೌಬ್ರಹ್ಮಚಾರಿಣೌ | ಪುತ್ರೌ ದಶರಥಸ್ಯೈತೌ ಭ್ರಾತರೌರಾಮಲಕ್ಷ್ಮಣೌ ||೧೮|| ಶರಣ್ಯೌ ಸರ್ವಸತ್ತ್ವಾನಾಂ ಶ್ರೇಷ್ಠೌಸರ್ವಧನುಷ್ಮತಾಮ್ | ರಕ್ಷಃಕುಲನಿಹನ್ತಾರೌ ತ್ರಾಯೇತಾಂ ನೌರಘೂತ್ತಮೌ ||೧೯|| ಆತ್ತಸಜ್ಯಧನುಷಾವಿಷುಸ್ಪೃಶಾವಕ್ಷಯಾಶುಗನಿಷಙ್ಗಸಙ್ಗಿನೌ | ರಕ್ಷಣಾಯ ಮಮ ರಾಮಲಕ್ಷ್ಮಣಾವಗ್ರತಃ ಪಥಿಸದೈವ ಗಚ್ಛತಾಮ್ ||೨೦|| ಸಂನದ್ಧಃ ಕವಚೀ ಖಡ್ಗೀ ಚಾಪಬಾಣಧರೋ ಯುವಾ | ಗಚ್ಛನ್ ಮನೋರಥೋಽಸ್ಮಾಕಂ ರಾಮಃ ಪಾತು ಸಲಕ್ಷ್ಮಣಃ ||೨೧|| ರಾಮೋ ದಾಶರಥಿಃ ಶೂರೋ ಲಕ್ಷ್ಮಣಾನುಚರೋ ಬಲೀ | ಕಾಕುತ್ಸ್ಥಃ ಪುರುಷಃ ಪೂರ್ಣಃ ಕೌಸಲ್ಯೇಯೋರಘುತ್ತಮಃ ||೨೨|| ವೇದಾನ್ತವೇದ್ಯೋ ಯಜ್ಞೇಶಃಪುರಾಣಪುರುಷೋತ್ತಮಃ | ಜಾನಕೀವಲ್ಲಭಃ ಶ್ರೀಮಾನಪ್ರಮೇಯಪರಾಕ್ರಮಃ||೨೩|| ಇತ್ಯೇತಾನಿ ಜಪನ್ ನಿತ್ಯಂ ಮದ್ಭಕ್ತಃಶ್ರಧ್ದಯಾನ್ವಿತಃ | ಅಶ್ವಮೇಧಾಧಿಕಂ ಪುಣ್ಯಂ ಸಂಪ್ರಾಪ್ನೋತಿ ನಸಂಶಯಃ ||೨೪|| ರಾಮಂ ದೂರ್ವಾದಲಶ್ಯಾಮಂ ಪದ್ಮಾಕ್ಷಂಪೀತವಾಸಸಮ್ | ಸ್ತುವನ್ತಿ ನಾಮಭಿರ್ದಿವ್ಯೈರ್ನ ತೇಸಂಸಾರಿಣೋ ನರಃ ||೨೫|| ರಾಮಂ ಲಕ್ಷ್ಮಣಪೂರ್ವಜಂ ರಘುವರಂ ಸೀತಾಪತಿಂಸುಂದರಮ್ ಕಾಕುತ್ಸ್ಥಂ ಕರುಣಾರ್ಣವಂ ಗುಣನಿಧಿಂವಿಪ್ರಪ್ರಿಯಂ ಧಾರ್ಮಿಕಮ್ | ರಾಜೇನ್ದ್ರಂ ಸತ್ಯಸನ್ಧಂ ದಶರಥತನಯಂಶ್ಯಾಮಲಂ ಶಾನ್ತಮೂರ್ತಿಂ ವನ್ದೇ ಲೋಕಾಭಿರಾಮಂ ರಘುಕುಲತಿಲಕಂ ರಾಘವಂರಾವಣಾರಿಮ್ ||೨೬|| ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ | ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ||೨೭|| ಶ್ರೀರಾಮ ರಾಮ ರಘುನಂದನ ರಾಮ ರಾಮ ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ | ಶ್ರೀರಾಮ ರಾಮ ರಣಕರ್ಕಶ ರಾಮ ರಾಮ ಶ್ರೀರಾಮ ರಾಮ ಶರಣಂ ಭವ ರಾಮ ರಾಮ ||೨೮|| ಶ್ರೀರಾಮಚಂದ್ರಚರಣೌ ಮನಸಾ ಸ್ಮರಾಮಿ ಶ್ರೀರಾಮಚಂದ್ರಚರಣೌ ವಚಸಾ ಗೃಣಾಮಿ | ಶ್ರೀರಾಮಚಂದ್ರಚರಣೌ ಶಿರಸಾ ನಮಾಮಿ ಶ್ರೀರಾಮಚಂದ್ರಚರಣೌ ಶರಣಂ ಪ್ರಪದ್ಯೇ ||೨೯|| ಮಾತಾ ರಾಮೋ ಮತ್ಪಿತಾ ರಾಮಚಂದ್ರಃ | ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ | ಸರ್ವಸ್ವಂ ಮೇ ರಾಮಚಂದ್ರೋ ದಯಾಲುರ್ನಾನ್ಯಂಜಾನೇ ನೈವ ಜಾನೇ ನ ಜಾನೇ ||೩೦|| ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತುಜನಕಾತ್ಮಜಾ | ಪುರತೋ ಮಾರುತಿರ್ಯಸ್ಯ ತಂ ವಂದೇರಘುನಂದನಮ್ ||೩೧|| ಲೋಕಾಭಿರಾಮಂ ರಣರಙ್ಗಧೀರಂ ರಾಜೀವನೇತ್ರಂರಘುವಂಶನಾಥಮ್ | ಕಾರುಣ್ಯರುಪಂ ಕರುಣಾಕರಂ ತಂಶ್ರೀರಾಮಚಂದ್ರ ಶರಣಂ ಪ್ರಪದ್ಯೇ ||೩೨|| ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂಬುಧ್ದಿಮತಾಂ ವರಿಷ್ಠಮ್ | ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮದೂತಂಶರಣಂ ಪ್ರಪದ್ಯೇ ||೩೩|| ಕೂಜನ್ತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್| ಆರುಹ್ಯ ಕವಿತಾಶಾಖಾಂ ವನ್ದೇ ವಾಲ್ಮೀಕಿಕೋಕಿಲಮ್ ||೩೪|| ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ | ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋನಮಾಮ್ಯಹಮ್ ||೩೫|| ಭರ್ಜನಂ ಭವಬೀಜಾನಾಮರ್ಜನಂ ಸುಖಸಂಪದಾಮ್ | ತರ್ಜನಂ ಯಮದೂತಾನಾಂ ರಾಮರಾಮೇತಿ ಗರ್ಜನಮ್||೩೬|| ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂಭಜೇ ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈನಮಃ | ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯದಾಸೋಸ್ಮಹಂ ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮಮಾಮುಧ್ದರ ||೩೭|| ರಾಮರಾಮೇತಿ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮತತ್ತುಲ್ಯಂ ರಾಮನಾಮ ವರಾನನೇ||೩೮|| ಇತಿ ಶ್ರೀಬುಧಕೌಶಿಕವಿರಚಿತಂಶ್ರೀರಾಮರಕ್ಷಾಸ್ತೋತ್ರಂ ಸಂಪೂರ್ಣಮ್ | || ಶ್ರೀಸೀತಾರಾಮಚಂದ್ರಾರ್ಪಣಮಸ್ತು ||
ಸರಳ ಮಂತ್ರ
ಓಂ ಜಾನಕೀ ವಲ್ಲಭಾಯ ಸ್ವಾಹಾ
ಓಂ ನಮೋ ಭಗವತೇ ರಾಮಚಂದ್ರಾಯ
ಓಂ ರಾಮಾಯ ಧನುಷ್ಪಾಣಯೇ ಸ್ವಾಹಾಃ
ಶ್ರೀರಾಮ ಶರಣಂ ಮಮ
ರಂ ರಾಮಾಯ ನಮಃ
ಓಂ ರಾಮಚಂದ್ರಾಯ ನಮಃ
ಓಂ ರಾಮಭದ್ರಾಯ ನಮಃ
ಶ್ರೀರಾಮ ಜಯ ರಾಮ, ಜಯ - ಜಯ ರಾಮ
ಓಂ ದಶರಥಾಯ ವಿದ್ಮಹೇ , ಸೀತಾ ವಲ್ಲಭಾಯ ಧೀಮಹಿ, ತನ್ನೋ ಶ್ರೀರಾಮಃಪ್ರಚೋದಯಾತ್||
ರಾಮ ರಾಮೇತಿ, ರಮೇ ರಾಮೇ ಮನೋರಮೇ| ಸಹಸ್ರನಾಮ ತತ್ತುಲ್ಯಂ, ರಾಮನಾಮ ವರಾನನೇ||
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











