Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಕರ ಸಂಕ್ರಾಂತಿಯಂದು ರೂಪುಗೊಂಡಿದೆ ಈ 4 ಯೋಗ, ಈ ದಿನ ಏನು ಮಾಡಿದರೆ ಒಳ್ಳೆಯದು?
ಪ್ರತಿವರ್ಷ ಮಕರ ಸಂಕ್ರಾಂತಿ ಜನವರಿ 14ಕ್ಕೆ ಬರುತ್ತದೆ, ಆದರೆ ಈ ವರ್ಷ ಜನವರಿ 15ಕ್ಕೆ ಬಂದಿದೆ. ಸೂರ್ಯನು ಮಕರ ರಾಶಿಗೆ ಜನವರಿ 15 ಮುಂಜಾನೆ 2:24ಕ್ಕೆ ಸಂಚರಿಸಲಿದೆ, ಆದ್ದರಿಂದ ಈ ವರ್ಷ ಮಕರ ಸಂಕ್ರಾಂತಿಯನ್ನು ಜನವರಿ 15ರಂದು ಆಚರಿಸಲಾಗುವುದು. ಸೂರ್ಯ ಮಕರ ರಾಶಿಗೆ ಸಂಚರಿಸಿದಾಗ ಉತ್ತರಾಯಣ ಪ್ರಾರಂಭ.
ಈ ಅವಧಿಯಲ್ಲಿ ಶುಭ ಅವಧಿ ಎಂದು ಹೇಳಲಾಗುವುದು. ಇಂದಿನಿಂದ ಶುಭ ಕಾರ್ಯಗಳಿಗೆ ಶುಭ ಸಮಯ ಎಂದು ಹೇಳಲಾಗುವುದು. ಗೃಹ ಪ್ರವೇಶ, ಮದುವೆ, ಧಾರ್ಮಿಕ ಕಾರ್ಯಗಳಿಗೆ ಈ ಅವಧಿ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು.

ಮಕರ ಸಂಕ್ರಾಂತಿ ಸಮಯ
ಈ ವರ್ಷ ಮಕರ ಸಂಕ್ರಾಂತಿ ಪುಣ್ಯಕಾಲ ಜನವರಿ 15 ಬೆಳಗ್ಗೆ 10:15ರಿಂದ ಪ್ರಾರಂಭವಾಗಿ ಸಂಕೆ 5:40ಕ್ಕೆ ಮುಕ್ತಾಯವಾಗುತ್ತದೆ. ಇದರ ಜೊತೆಗೆ ಮಹಾ ಪುಣ್ಯಕಾಲ ಮಧ್ಯಾಹ್ನ 12:15ರಿಂದ ಸಂಜೆ 6 ಗಂಟೆಯವರೆಗೆ ಇರಲಿದೆ.
ಮಕರ ಸಂಕ್ರಾಂತಿಯಲ್ಲಿ ರೂಪುಗೊಂಡಿದೆ ಸ್ಪೆಷಲ್ ಯೋಗ
ಸೂರ್ಯ ಮಕರ ರಾಶಿಗೆ ಸಂಚರಿಸಲಿದೆ. ಇದರ ಜೊತೆಗೆ ಶತಾಭಿಷ ಹಾಗೂ ಪೂರ್ವ ಭಾದ್ರಪದ ನಕ್ಷತ್ರ ಸೇರಿ ವಿಶೇಷ ಯೋಗಗಳು ರೂಪುಗೊಂಡಿದೆ. ಇದರಿಂದಾಗಿ ಶಶ್ ಯೋಗ, ವಾರಿಯನ್ ಯೋಗ, ವಾಶಿ ಯೋಗ, ಸನ್ಫಾ ಯೋಗ ರೂಪುಗೊಂಡಿದೆ. ಈ ದಿನ ದಾನ, ಧರ್ಮಗಳನ್ನು ಮಾಡಿದರೆ, ಧಾರ್ಮಿಕ ಕಾರ್ಯಗಳನ್ನು ಮಾಡಿದರೆ, ಭಗವದ್ಗೀತೆ ಪಠಣೆ ಮಾಡುವುದು, ರಾಮಾಯಣ ಓದುವುದು, ಮಹಾಭಾರತ ಓದುವುದು ಮಾಡಿದರೆ ಒಳ್ಳೆಯದು ಎಂಬ ನಂಬಿಕೆಯಿದೆ.
ಶಿವನಿಗೆ ಅಭಿಷೇಕ ಮಾಡಿಸಿ
ಈ ದಿನ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಶಿವನಿಗೆ ಅಭಿಷೇಕ ಮಾಡಿಸಿ, ಅಲ್ಲದೆ ಚಂದ್ರ ಅಧಿಪತಿಯಾಗಿರುವ ರಾಶಿಗಳು ಈ ಅವಧಿಯಲ್ಲಿ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಲಾಗುವುದು.
ಅರ್ಥವವೇದದಲ್ಲಿ ಈ ದಿನದ ಮಹತ್ವ
ಅರ್ಥವವೇದಲ್ಲಿ ಈ ದಿನ ನಿಮ್ಮ ಕೈಯಲ್ಲಾದ ದಾನ-ಧರ್ಮಗಳನ್ನು ಮಾಡಿ. ಬಡವರಿಗೆ ಆರ್ಥಿಕ ಸಹಾಯ, ಬಡಮಕ್ಕಳ ಓದಿಗೆ ಸಹಾಯ, ರಕ್ತದಾನ ಹೀಗೆ ಇತರರಿಗೆ ನೆರವಾಗುವ ಸೇವೆ ಮಾಡಬೇಕು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
