Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪಂಚಾಂಗ ಪ್ರಕಾರ ಈ ವಾರ (ಆಗಸ್ಟ್ 24-31) ಇರುವ ಹಬ್ಬಗಳು, ಶುಭ ದಿನಾಂಕ, ಗ್ರಹ ಸಂಚಾರ
ಈ ವಾರದ (ಆಗಸ್ಟ್ 24-31) ಪಂಚಾಂಗ ನೋಡುವುದಾದರೆ ಈ ವಾರ ಕೃಷ್ಣ ಜನ್ಮಾಷ್ಟಮಿ ಇದೆ, ಶುಕ್ರ ಸಂಚಾರವಿದೆ, ಮಂಗಳ ಸಂಚಾರವಿದೆ, ಶನಿ ತ್ರಯೋದಶಿ ಇದೆ ಹೀಗೆ ಹಲವು ಧಾರ್ಮಿಕ ವಿಶೇಷಗಳನ್ನು ಹೊಂದಿರುವ ವಾರ ಇದಾಗಿದೆ.
ಪಂಚಾಂಗ ಪ್ರಕಾರ ಈ ವಾರದ ವಿಶೇಷತೆಗಳು ನೋಡೋಣ:

ಈ ವಾರ ಶುಭ ದಿನಗಳು
ಗಾಡಿ ಖರೀದಿಗೆ ಶುಭ ದಿನ
ಆಗಸ್ಟ್ 26, ಸೋಮವಾರ ಕೃಷ್ಣ ಜನ್ಮಾಷ್ಟಮಿ ದಿನ
ಸಮಯ 26ರಂದು ಮಧ್ಯಾಹ್ನ 03:55ರಿಂದ ಆಗಸ್ಟ್ 25 ಮಧ್ಯಾಹ್ನ 2 ಗಂಟೆಯವರೆಗೆ ಇದೆ
ನಕ್ಷತ್ರ: ರೋಹಿಣಿ
ಆಗಸ್ಟ್ 28: ಬುಧವಾರ
ಸಮಯ ಬೆಳಗ್ಗೆ 05:57ರಿಂದ ಮಧ್ಯಾಹ್ನ 03:53ರವರೆಗೆ
ನಕ್ಷತ್ರ: ಮೃಗಶಿರ
ಆಗಸ್ಟ್ 29: ಗುರುವಾರ, ಅಗಸ್ಟ್ 30: ಶುಕ್ರವಾರ
ಸಮಯ: ಗುರುವಾರ ಸಂಜೆ 04:39ರಿಂದ ಶುಕ್ರವಾರ ಮಧ್ಯಾಹ್ನ 01:37ರವರೆಗೆ ಇದೆ
ನಕ್ಷತ್ರ:ಪುರ್ನವಸು
ಗೃಹ ಪ್ರವೇಶಕ್ಕೆ ಶುಭ ದಿನಾಂಕ
ಆಗಸ್ಟ್ ಕೊನೆಯ ವಾರದಲ್ಲಿ ಗೃಹ ಪ್ರವೇಶಕ್ಕೆ ಶುಭ ದಿನಾಂಕಗಳಿಲ್ಲ.
ಆಸ್ತಿ ಖರೀದಿಸಲು ಶುಭ ದಿನಾಂಕ
ಈ ವಾರ ನೀವು ಆಸ್ತಿ ಖರೀದಿಗೆ ಯೊಚಿಸುತ್ತಿದ್ದರೆ
ಆಗಸ್ಟ್ 29 ಹಾಗೂ ಆಗಸ್ಟ್ 30ಕ್ಕೆ ಶುಭ ದಿನವಿದೆ
ನಾಮಕರಣಕ್ಕೆ ಶುಭ ದಿನಾಂಕ
ಆಗಸ್ಟ್ 26, ಸೋಮವಾರ
ಬೆಳಗ್ಗೆ 03:55ರಿಂದ ಆಗಸ್ಟ್ 27 ಬೆಳಗ್ಗೆ 6 ಗಂಟೆಯವರೆಗೆ
ಆಗಸ್ಟ್ 28(ಬುಧವಾರ)
ಬೆಳಗ್ಗೆ 06:01ರಿಂದ 03:53ರವರೆಗೆ
ನಕ್ಷತ್ರ: ಮೃಗಶೀರ್ಷ
ಆಗಸ್ಟ್ 30: ಶುಕ್ರವಾರ
ಬೆಳಗ್ಗೆ 05:55ರಿಂದ ಆಗಸ್ಟ್ 31 : 06:02ರವರೆಗೆ ಸಮಯವಿದೆ.
ಈ ವಾರದಲ್ಲಿ ಬರುವ ಹಬ್ಬಗಳು
ಕೃಷ್ಣ ಜನ್ಮಾಷ್ಟಮಿ: ಆಗಸ್ಟ್ 26 (ಸೋಮವಾರ)
ಅಷ್ಟಮಿ ರೋಹಿಣಿ: ಆಗಸ್ಟ್ 26
ದಹಿ ಹಂಡಿ(ಮೊಸರು ಕುಡಿಕೆ ಹೊಡೆಯುವುದು): ಆಗಸ್ಟ್ 27
ಅಜ ಏಕಾದಶಿ: ಅಗಸ್ಟ್ 29 ಆಗಸ್ಟ್
ಆಗಸ್ಟ್ 31 ಶನಿ ತ್ರಯೋದಶಿ ಇದೆ
ಈ ದಿನ ಶನಿಗೆ ಸಾಸಿವೆಯೆಣ್ಣೆ ಅರ್ಪಿಸಿ ಪೂಜೆ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುವುದು ಎಂದು ಹೇಳಲಾಗುವುದು. ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರಿಗೆ ಸ್ವಲ್ಪ ಪರಿಹಾರ ಸಿಗುತ್ತದೆ. ಕುಂಡಲಿಯಲ್ಲಿರುವ ದೋಷ ನಿವಾರಣೆಗೆ ಈ ದಿನ ಶನಿ ಪೂಜೆ ಮಾಡುವುದು
ಈ ವಾರದಲ್ಲಿರುವ ಗ್ರಹ ಸಂಚಾರ:
ಆಗಸ್ಟ್ 25ಕ್ಕೆ ಶುಕ್ರ ಕನ್ಯಾ ರಾಶಿಗೆ ಶುಕ್ರ ಸಂಚಾರ
ಆಗಸ್ಟ್ 26ಕ್ಕೆ ಮಂಗಳನು ವೃಷಭದಿಂದ ಮಿಥುನ ರಾಶಿಗೆ ಸಂಚಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
