Dina Bhavishya

ದಿನ ಬೆಳಗಾದರೆ ನಾವೆಲ್ಲಾ ನಮ್ಮ ಈ ದಿನ ತುಂಬಾ ಚೆನ್ನಾಗಿರಬೇಕು ಎಂದು ಆಶಿಸುತ್ತೇವೆ. ನಮ್ಮ ದಿನ ಹೇಗಿರುತ್ತದೆ ಎಂದು ಹೇಳಲು ನಮಗೆ ಸಾಧ್ಯವಿಲ್ಲ, ಆದರೆ ಜ್ಯೋತಿಷ್ಯ ಶಾಸ್ತ್ರಕ್ಕೆ ಸಾಧ್ಯವಿದೆ. ಅನಾದಿ ಕಾಲದಿಂದಲೂ ಜ್ಯೋತಿಷ್ಯ ಶಾಸ್ತ್ರ ನಂಬಲಾಗುವುದು, ಈ ಆಧುನಿಕ ಕಾಲಘಟ್ಟದಲ್ಲೂ ನಾವು ಜ್ಯೋತಿಷ್ಯವನ್ನು ನಂಬುತ್ತೇವೆ, ಕಾರಣ ಜ್ಯೋತಿಷ್ಯ ಶಾಸ್ತ್ರವು ಗ್ರಹಗಳ ಸ್ಥಾನದ ಆಧಾರದ ಮೇಲೆ ಹೇಳಲಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಗವಗ್ರಹಗಳು ನಮ್ಮ ರಾಶಿಯ ಮೇಲೆ ತುಂಬಾನೇ ಪ್ರಭಾವ ಬೀರುವುದು, ಈ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಲೇ ಇರುತ್ತದೆ, ಗ್ರಹಗಳು ರಾಶಿಯನ್ನು ಬದಲಾಯಿಸಿದಾಗ ಆ ರಾಶಿಗಳಲ್ಲಿ ಆ ಗ್ರಹಗಳ ಸ್ಥಾನವೂ ಬದಲಾಗುವುದು. ಅವುಗಳು ಪ್ರಬಲ ಸ್ಥಾನದಲ್ಲಿದ್ದರೆ ಉತ್ತಮ ಫಲಿತಾಂಶ, ದುರ್ಬಲ ಸ್ಥಾನದಲ್ಲಿದ್ದರೆ ಕೆಟ್ಟ ಫಲಿತಾಂಶ ನೀಡುವುದು.

ಈ ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ದಿನ ಭವಿಷ್ಯವನ್ನು (Dina Bhavishya) ಹೇಳಲಾಗುವುದು. ವೈದಿಕ ಶಾಸ್ತ್ರದ ಪ್ರಕಾರವೇ ಇಲ್ಲಿ ನಾವು ದಿನ ಭವಿಷ್ಯವನ್ನು ನೀಡುತ್ತಿದ್ದೇವೆ . ನಮ್ಮ ದಿನದ ಬಗ್ಗೆ ಈ ಭವಿಷ್ಯ ಮುಂಚಿತವಾಗಿಯೇ ತಿಳಿಸುವುದರಿಂದ ಈ ದಿನವನ್ನು ಉತ್ತಮವಾಗಿಸಲು ನಾವು ಹೇಗೆ ಪ್ರಯತ್ನಿಸಬೇಕು, ಮುಂಜಾಗ್ರತೆವಹಿಸಬೇಕು ಎಂದು ತಿಳಿಯಲು ಈ ದಿನ ಭವಿಷ್ಯ ಸಹಾಯ ಮಾಡುವುದು. ಪ್ರತಿನಿತ್ಯವೂ ದಿನ ಭವಿಷ್ಯವನ್ನು BoldSky Kannada ನೀಡುತ್ತಿದ್ದು, ವೈದಿಕ ಶಾಸ್ತ್ರದ ಪ್ರಕಾರ ನಿಮ್ಮ ರಾಶಿಫಲವನ್ನು ತಿಳಿಯಲು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ.

 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X
Desktop Bottom Promotion