Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಬೆಂಗಳೂರಿನಲ್ಲಿ 5 ಕಾಲಿನ ಸ್ಟೂಲ್ ಕೇಳಿದ ಮಾಯಾವತಿ
Talk Of The Town
oi-Praveen Chandra

ಆದರೆ ಮುಖ್ಯಮಂತ್ರಿಗಳ ಕೆಲವೊಂದು ಬೇಡಿಕೆಗಳು ವಿಚಿತ್ರವಾಗಿರುತ್ತವೆ. ಮೊನ್ನೆ ಇದೇ ಮಾಯಾವತಿ ನಮ್ಮ ಬೆಂಗಳೂರಿನ ಎಚ್ ಎಎಲ್ ಸಮೀಪದ ಸ್ಟಾರ್ ಹೋಟೆಲೊಂದರಲ್ಲಿ ತಂಗಿದ್ದರು. ಅಲ್ಲಿ ಅವರ ಬೇಡಿಕೆಗಳನ್ನು ಕೇಳಿದ ಹೋಟೆಲ್ ಸಿಬ್ಬಂದಿ ಅರೆಕ್ಷಣ ತಬ್ಬಿಬ್ಬಾದರು.
ಯಾಕೆಂದರೆ ಮಾಯಾವತಿ ಬೇಡಿಕೆಗಳಲ್ಲಿ 5 ಕಾಲುಗಳಿರುವ ಬಾತ್ ಸ್ಟೂಲ್, ಇಮಾಮಿ ಆಲ್ಮೊಡ್ ಸಾಬೂನು ಮತ್ತು ಲಿಬರ್ಟಿ ಗ್ಲಿಡರ್ ಸ್ಲಿಪರ್ ಪ್ರಮುಖವಾಗಿದ್ದವು.
ಮುಖ್ಯಮಂತ್ರಿಯೊಬ್ಬರ ಬೇಡಿಕೆಗೆ ಇಲ್ಲವೆನ್ನಲಾದೀತೆ. ಮೇಡಂ ನಮ್ಮಲ್ಲಿರುವ ಸ್ಟೂಲ್ ಗಳಿಗೆ ನಾಲ್ಕೇ ಕಾಲು ಎಂದು ಹೇಳುವುದಾದರೂ ಹೇಗೆ? ಕೊನೆಗೆ ಎಲ್ಲಿಂದಲೋ 5 ಕಾಲಿನ ಸ್ಟೂಲ್ ತಂದು ಕೊಡಲಾಯಿತು. ಆದರೆ ಆಲ್ಮೊಂಡ್ ಸಾಬೂನಿಗೆ ಬದಲಾಗಿ ಆಕೆ ಜಾನ್ಸನ್ ಸಾಬೂನಿಗೆ ತೃಪ್ತಿಪಟ್ಟುಕೊಂಡರು.
ಇದೀಗ ಬಂದ ಸುದ್ದಿಯ ಪ್ರಕಾರ ನಗರದ ಹೋಟೆಲ್ ಮಾಲೀಕರು ತುರ್ತು ಪರಿಸ್ಥಿತಿಗಳಿಗೆ ಬೇಕಾಗಬಹುದು ಎಂದು 5 ಕಾಲಿನ ಸ್ಟೂಲ್ ಗಳಿಗೆ ಆರ್ಡರ್ ಮಾಡುತ್ತಿದ್ದರಂತೆ!
Comments
English summary
Uttar Pradesh chief minister Mayawati | Mayawati requests in Bangalore 5 Star hotels | 5 ಕಾಲಿನ ಸ್ಟೂಲ್ ಕೇಳಿದ ಮಾಯಾವತಿ
Story first published: Monday, June 6, 2011, 11:52 [IST]
Other articles published on Jun 6, 2011



Click it and Unblock the Notifications
