Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಕೌನ್ ಬನೇಗಾ ಕರೋಡ್ ಪತಿಯ ಅಧಿಪತಿ ಯಾರು ಗೊತ್ತಾ?
Talk Of The Town
oi-Sadhu
By Srinath

ಅಂದಹಾಗೆ, ಕೆಬಿಸಿ ಆರಂಭವಾಗಿದ್ದು 2000ನೇ ಇಸ್ವಿಯಲ್ಲಿ. ತನ್ಮೂಲಕ ಅಮಿತಾಬ್ ಮೊದಲ ಬಾರಿಗೆ ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಕೆಬಿಸಿ ಮೂಲ ಇಂಗ್ಲೆಂಡಿನ Who Wants to Be a Millionaire? ಟಿವಿ ಶೊ ಆಗಿದೆ. ಇನ್ನು, ಕೆಬಿಸಿ ಯಶಸ್ಸಿನ ರೂವಾರಿ ಕಿರು ಪರದೆಯ ಮೇಲೆ ಅಮಿತಾಬ್ ಎಂಬುದಲ್ಲಿ ಎರಡು ಮಾತಿಲ್ಲ.
ಆದರೆ ಪರದೆ ಕೆ ಪೀಛೆ ಕೆಬಿಸಿ ಅಂತಃಸತ್ವ ಅಡಗಿರುವುದು ಭಾರತದ ಕ್ವಿಜ್ ಪಿತಾಮಹ ಸಿದ್ಧಾರ್ಥ ಬಸು ಅವರ ಬುದ್ಧಿಮತ್ತೆಯಲ್ಲಿ. ಅವರೇ ಇದರ ಅಧಿಪತಿ. 80ರ ದಶಕದಲ್ಲಿ ಇವರು ನಡೆಸಿಕೊಡುತ್ತಿದ್ದ ಕ್ವಿಜ್ ಪ್ರೋಗ್ರಾಂ ಕೆಬಿಸಿಗಿಂತ ಒಂದು ಪಟ್ಟು ಹೆಚ್ಚೇ ಎನ್ನುವಂತೆ ಮನೆ ಮಾತಾಗಿತ್ತು. ಇವರಿಗೆ ಪತ್ನಿ ಅನಿತಾ ಸಹ ಸಾಥ್ ನೀಡುತ್ತಿದ್ದಾರೆ.
Comments
Read more about: ಕೆಬಿಸಿ ಅಮಿತಾಬ್ ಬಚ್ಚನ್ ಭದ್ರಾವತಿ ಕ್ವಿಜ್ ಡಾ ನಾ ಸೋಮೇಶ್ವರ್ ಥಟ್ ಅಂತ ಹೇಳಿ ಬಾಲಿವುಡ್ ಶಿವರಾಜ್ ಪಾಟೀಲ್ amitabh bachchan kbc bhadravathi thatt antha heli dr na someshwar shivaraj patil
English summary
Kaun Banega Crorepati-5 host Amitabh Bachchan Quiz master Siddhartha Basu, ಕೌನ್ ಬನೇಗಾ ಕರೋಡ್ ಪತಿಯ ಅಧಿಪತಿ ಯಾರು ಗೊತ್ತಾ?
Story first published: Friday, August 19, 2011, 10:28 [IST]
Other articles published on Aug 19, 2011



Click it and Unblock the Notifications