Latest Updates
-
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು!
ಸುರದ್ರೂಪಿ ಹೆಣ್ಮಕ್ಕಳು ಸಾಧಾರಣ ರೂಪಿನ ಪುರುಷರ ಕಡೆ ಆಕರ್ಷಿತರಾಗಲು ಕಾರಣವೇನು?
ತುಂಬಾ ಸುಂದರವಾದ ಯುವತಿಯರು ನೋಡಲು ಅಷ್ಟೇನು ಆಕರ್ಷಕವಲ್ಲದ ಹುಡುಗನನ್ನು ಮದುವೆಯಾಗುವುದೇಕೆ? ಈ ಬಗ್ಗೆ ಆಗಾಗ ಪುರುಷರ ಮಧ್ಯೆಯೇ ಚರ್ಚೆ ನಡೆಯುತ್ತದೆ. ಹಾಗಾದರೆ ಮಹಿಳೆಯರು ಪುರುಷರ ರೂಪಕ್ಕೆ ಅಷ್ಟೇನು ಗಮನ ನೀಡುವುದಿಲ್ಲವೇ ಎಂದು ಕೇಳಿದರೆ ಬಹುತೇಕಮಹಿಳೆಯರು ಮದುವೆ ಅಂತ ಬಂದಾಗ ಲೈಫ್ ಸೆಕ್ಯೂರಿಟಿ ಕಡೆ ಗಮನ ಕೊಡುತ್ತಾರೆಯೇ ಹೊರತು ರೂಪದ ಕಡೆಗೆ ಗಮನ ನೀಡುವುದಿಲ್ಲ.
ಮಹಿಳೆಯರು ಮದುವೆ ಅಂತ ಬಂದಾಗ ರೂಪಕ್ಕಿಂತ ಈ ವಿಷಯಗಳ ಕಡೆಗೆ ಹಚ್ಚಿನ ಗಮನ ಕೊಡುತ್ತಾರೆ
ಅವನು ಏನು ಕೆಲಸ ಮಾಡ್ತಾ ಇದ್ದಾನೆ: ಅವರ ಹುದ್ದೆ, ಸಮಾಜದಲ್ಲಿ ಅವನಿಗೆ ದೊರಕುತ್ತಿರುವ ಸ್ಥಾನಮಾನ ಇದು ಅವಳನ್ನು ಸೆಳೆಯುವುದೇ ಹೊರತು ಅವನ ರೂಪವಲ್ಲ. ಜೀವನದಲ್ಲಿ ಲಕ್ಷುರಿ ಬೇಕು ಎನ್ನುವವಳು ಅವನ್ನಲ್ಲಿರುವ ಹಣ ನೋಡಿ ಮದುವೆಗೆ ಒಪ್ಪುತ್ತಾಳೆ.
ನನಗೆ ಹಣಬೇಡ ಗುಣ ಮುಖ್ಯ ಎನ್ನುವವಳು ಅವನ ಗುಣಕ್ಕೆ ಸೋತು ಮದುವೆಯಾಗುತ್ತಾಳೆ. ಇಲ್ಲಿಯೂ ಅಷ್ಟೇ ಅವನ ರೂಪದ ಕಡೆಗೆ ಗಮನ ನೀಡುವುದೇ ಇಲ್ಲ, ಹೀಗಾಗಿ ಹೆಣ್ಣು ತಾನು ತುಂಬಾ ಸುಂದರಿಯಾಗಿದ್ದರೂ ಸಾಧಾರಣ ರೂಪದ ಪುರುಷನನ್ನು ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಾಳೆ.

ಒಬ್ಬ ಹೆಣ್ಣು ತನ್ನ ಪುರುಷನಲ್ಲಿ ಮೊದಲು ನಿರೀಕ್ಷೆ ಮಾಡುವುದು ಸುರಕ್ಷತೆಯನ್ನು
ಅವಳು ತನ್ನ ಪುರುಷನ್ನಲ್ಲಿ ನೋಡುವುದು ಸುರಕ್ಷತೆಯನ್ನು. ಆತ ಆರ್ಥಿಕವಾಗಿ ಸುರಕ್ಷಿತನೇ, ನನ್ನನ್ನು ಚೆನ್ನಾಗಿ ಸಾಕುತ್ತಾನಾ ಎಂದು ನೋಡುತ್ತಾಳೆ, ಹೆಣ್ಮಕ್ಕಳ ಮನೆಯವರು ಕೂಡ ತಮ್ಮ ಮಗಳಿಗೆ ಮದುವೆ ಸಂಬಂಧ ನೋಡುವಾಗ ಹುಡುಗನ ರೂಪಕ್ಕೆ ಗಮನ ನೀಡುವುದಿಲ್ಲ. ಹುಡುಗ ನೋಡಲು ಸುಮಾರಾಗಿದ್ದರೂ ಒಳ್ಳೆಯ ಕೆಲಸದಲ್ಲಿದ್ದಾನೆ, ಕೈ ತುಂಬಾ ದುಡಿಯುತ್ತಾನೆ ಎಂದಾದರೆ ಆತನಿಗೆ ಹುಡುಗಿ ಸಿಗುವುದು ಕಷ್ಟವಾಗಲ್ಲ.
ತನ್ನ ಗಂಡ ಸುಮಾರಾಗಿದ್ದರೆ ಬೇರೆ ಹುಡುಗಿಯರು ಆತನ ಕಡೆ ಆಕರ್ಷಿತರಾಗಲ್ಲ ಎಂಬ ಕಾರಣವೂ ಇದೆ
ನನ್ನ ಪುರುಷ ನೋಡಲು ತುಂಬಾ ಚೆನ್ನಾಗಿದ್ದರೆ ಬೇರೆ ಹುಡುಗಿಯರು ಆತನ ನೋಡುತ್ತಾರೆ, ನನ್ನ ಪುರುಷನ ಕಡೆ ಬೇರೆ ಯಾವ ಹೆಣ್ಣು ಕೂಡ ಗಮನ ನೀಡಬಾರದು ಎಂಬ ಆಲೋಚನೆ ಎಲ್ಲಾ ಹೆಣ್ಮಕ್ಕಳಲ್ಲಿಯೂ ಇರುತ್ತದೆ.
ಪುರುಷರನಲ್ಲಿ ಸೌಂದರ್ಯ ಮಾತ್ರವಿದೆ, ಒಳ್ಳೆಯ ಕೆಲಸವಿಲ್ಲ, ಆಸ್ತಿಯಿಲ್ಲ ಎಂದಾದರೂ ಹೆಣ್ಮಕ್ಕಳು ಮದುವೆಯಾಗಲುಯ ಒಪ್ಪುವುದಿಲ್ಲ
ಹೆಣ್ಣು ತುಂಬಾ ಸುಂದರಿಯಾಗಿದ್ದರೆ ಅವಳಿಗೆ ತುಂಬಾನೇ ಮದುವೆ ಪ್ರಪೋಸ್ ಬರುತ್ತದೆ. ಆದರೆ ಪುರುಷ ನೋಡಲು ರೂಪವಂತ, ಆದರೆ ಆತನ ಬಳಿ ಒಳ್ಳೆಯ ಉದ್ಯೋಗವಿಲ್ಲ ಎಂದಾದರೆ ಅಂಥ ಹುಡುಗನಿಗೆ ಮದುವೆ ಮಾಡಿಕೊಡಲು ಮನೆಯವರು ಒಪ್ಪುವುದಿಲ್ಲ. ಹಾಗಾಗಿ ಹುಡುಗ ನೋಡಲು ಸಾಧಾರಣವಾಗಿದ್ದು ಒಳ್ಳೆಯ ಕೆಲಸದಲ್ಲಿದ್ದರೆ ಚೆಂದುಳ್ಳಿ ಚೆಲುವೆ ಆತನನ್ನು ಮದುವೆಯಾಗಲು ಖಿಷಿಯಿಂದ ಒಪ್ಪುತ್ತಾಳೆ.
ಸೋ... ಪುರುಷರೇ ಮೀಮ್ಸ್‌ಗಳಲ್ಲಿ ತೋರಿಸುವುದು ನಿಜ ಕೂಡ, ಪುರುಷ ವೃತ್ತಿ ಬದುಕಿನಲ್ಲಿ ಯಶಸ್ವಿಯಾದರೆ
ತುಂಬಾ ರೂಪವಂತೆ ಆತನ ಸೌಂದರ್ಯ ನೋಡದೆ ಆತನನ್ನು ಮದುವೆಯಾಗಲು ಒಪ್ಪುತ್ತಾಳೆ....



Click it and Unblock the Notifications
