Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಷ್ಟೆಲ್ಲಾ ಕಷ್ಟಪಟ್ಟು ಪ್ರಪೋಸ್ ಮಾಡ್ದ, ಪಾಪ ಹೀಗಾಗಬಾರದಿತ್ತು ಅಂತಿದ್ದಾರೆ ನೆಟ್ಟಿಗರು
ಎಲ್ಲಾ ಲವ್‌ಸ್ಟೋರಿ ಹ್ಯಾಪಿ ಎಂಡ್ ಆಗಲ್ಲ ಅಲ್ವಾ? ಈ ಲವ್‌ಸ್ಟೋರಿ ಕೂಡ ಅಷ್ಟೇ ಹ್ಯಾಪಿ ಎಂಡ್ ಆಗಲಿಲ್ಲ, ಆದರು ಒಂಥರಾ ಹ್ಯಾಪಿ ಸ್ಟೋರಿ, ಏನಪ್ಪಾ ಕನ್ಫ್ಯೂಸ್ ಮಾಡ್ತೀರಲ್ಲ ಅಂತ ಬೈಯ್ಯಬೇಡಿ, ಇವರ ಕತೆ ಕೇಳೋಣ.

ಅತನ ರೂಟ್ ಮ್ಯಾಪ್ ಕ್ಲಿಯರ್ ಆಗಿ ಹೇಳ್ತಾ ಇರುತ್ತೆ ವಿಲ್‌ಯು ಮ್ಯಾರಿ ಮಿ, ಆದರೆ ಆಕೆಗೆ ಅದು ರೂಟ್ ಮ್ಯಾಪ್ ಆಗಿ ಮಾತ್ರ ಕಾಣುತ್ತೆ, ಈತನ ಉದ್ದೇಶ ತಿಳಿಯಲ್ಲ, ಈತ ಹಲವಾರು ಬಾರಿ ತನ್ನ ಉದ್ದೇಶ ತಿಳಿಸಲು ಪ್ರಯತ್ನಿಸುತ್ತಾನಂತೆ. ನಾನು ನನ್ನ ಪರ್ಸ್ ಮರೆತು ಬಂದೆ, ಜಿಪಿಎಸ್ ವರ್ಕ್ ಆಗ್ತಾ ಇಲ್ಲ ಎಂದೆಲ್ಲಾ ಹೇಳಿ ರೂಟ್ ಮ್ಯಾಪ್ ನೋಡಲು ಹೇಳಿದ್ದಾನೆ. ಅದರೆ ಆಕೆಗೆ ಈತ ನನಗೆ ಪ್ರಪೋಸ್ ಮಾಡ್ತಾ ಇದ್ದಾನೆ ಎಂಬುವುದು ಗೊತ್ತಾಗುವುದೇ ಇಲ್ಲ. ಹೆಣ್ಮಕ್ಕಳಿಗೆ ಇಂಥ ಸೂಕ್ಷ್ಮ ಬೇಗ ಗೊತ್ತಾಗುತ್ತೆ ಅಂತಾರೆ, ಆದರೆ ಈಕೆ ಮಾತ್ರ ಜಾಣ ದಡ್ಡಿಯಾದಳಾ ಗೊತ್ತಿಲ್ಲ, ಆದರೆ ಮುಂದೆ ಆಕೆ ಪ್ರತಿಕ್ರಿಯಿಸಿರುವ ರೀತಿ ನೋಡಿದರೆ ಹೌದು ಅನಿಸುತ್ತೆ.
When I proposed, my idea was simple.
— Dan Hentschel (@danghentschel) August 15, 2024
A road trip across the country, that ultimately spelled out: WILL YOU MARRY ME.
The challenge would be keeping it a secret until the very end, since forming the letters properly required some trickery (I forgot my wallet, etc). pic.twitter.com/k7O1rdD5LP
ಏನೆಲ್ಲಾ ಸರ್ಕಸ್ ಮಾಡಿಯೂ ಆಕೆಗೆ ಈತ ತನಗೆ ಪ್ರಪೋಸ್ ಮಾಡ್ತಾ ಇದ್ದಾನೆ ಎಂಬುವುದು ಗೊತ್ತಾಗುವುದೇ, ಕೊನೆಗೆ ಈತನೇ ವಿಲ್ ಯು ಮ್ಯಾರಿ ಅಂತ ಕೇಳಿದಾಗ ಆಕೆ ನೋ ಎನ್ನುತ್ತಾಳೆ!
ಆತ ಬರೆಯುತ್ತಾನೆ ಕೊನೆಗೆ ಟ್ರಿಪ್ ಎಂಡ್ ಆಯ್ತು, ನಾವಿಬ್ಬರು ಒಬ್ಬರಿಗೊಬ್ಬರು ಒಳ್ಳೆಯ ಜೋಡಿಯಲ್ಲ ಎಂಬ ಸತ್ಯವನ್ನು ಅರಿತುಕೊಂಡೆವು ಎಂದು ಹೇಳಿದ್ದಾನೆ (And in the end, the trip ended up having an even more important function.
It showed us that, ultimately, we weren't a good fit for each other.)
ಈತ ತನ್ನ ಲವ್ ಸ್ಟೋರಿಯನ್ನು X ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಜನರು ನಾನಾ ರೀತಿಯಲ್ಲಿ ಕಮೆಂಟ್ ಮಾಡ್ತಾ ಇದ್ದಾರೆ, ಕೆಲವರು ಅಯ್ಯೋ ಪಾಪ ಅವನಿಗೆ ಹೀಗೆ ಆಗಬಾರದಿತ್ತು ಎಂದು ಹೇಳಿದರೆ , ಇನ್ನು ಕೆಲವರು ಇದು ಹಾರರ್ ಮೂವಿ ಪೋಸ್ಟರ್‌ಗೆ ಪರ್ಫೆಕ್ಟ್ ಆಗಿದೆ ಎಂದೆಲ್ಲಾ ಕಮೆಂಟ್ ಮಾಡ್ತಾ ಇದ್ದಾರೆ. ಒಟ್ಟಿನಲ್ಲಿ ಈ ಲವ್‌ಸ್ಟೋರಿ ವಿಚಿತ್ರವಾಗಿ ಎಂಡ್ ಆದರೂ ಒಂದು ರೀತಿಯ ಪಾಠವೂ ಹೌದು.
ಹೇಳಬೇಕಾಗಿರುವುದನ್ನು ನೇರವಾಗಿ ಹೇಳಿ ಬಿಡಬೇಕು, ಎಲ್ಲರೂ ಮಾಡ್ತಾರೆ, ನಾನು ಡ್ರಮಾಟಿಕ್ ಪ್ರಪೋಸ್ ಮಾಡ್ತೀನಿ ಅಂತ ನಾವು ಪ್ರೀತಿಸುತ್ತಿದ್ದೇವೆ ಎಂಬುವುದನ್ನು ಅವರಿಗೆ ಅರ್ಧ ಮಾಡಿಸದೆ ಅಥವಾ ಅವರ ಮನಸ್ಸಿನಲ್ಲಿ ನಮ್ಮ ಬಗ್ಗೆ ಇರುವ ಅಭಿಪ್ರಾಯವೇನು ಎಂದು ಕೇಳದೆ ಪ್ರಪೋಸ್ ಪ್ಲ್ಯಾನ್ ಮಾಡಿದರೆ ಹೀಗೆ ಆಗುವುದು.



Click it and Unblock the Notifications


