Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪತಿಯ ನಡವಳಿಕೆಯಲ್ಲಿ ಬದಲಾವಣೆಯಾಗುತ್ತಿದೆಯೇ?
ಮದುವೆ ಎನ್ನುವುದು ಅದೊಂದು ಅಪೂರ್ವ ಸಮಾಗಮ. ಜನ್ಮಜನ್ಮದ ಅನುಬಂಧ. ಎರಡು ಮನಸ್ಸುಗಳು ಒಂದಾಗುವಂತಹ ಸಮಯ. ಪುರಾತನ ಕಾಲದಿಂದಲೂ ಮದುವೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಮದುವೆಯ ವೇಳೆ ಗಂಡು ಮತ್ತು ಹೆಣ್ಣು ಪರಸ್ಪರರನ್ನು ಒಪ್ಪಿಕೊಂಡು ಮುಂದಿನ ಜೀವನದುದಕ್ಕೂ ಜತೆಯಾಗಿ ಬಾಳುತ್ತೇವೆಂದು ಪ್ರಮಾಣ ಮಾಡಿಕೊಳ್ಳುತ್ತಾರೆ. ಆದರೆ ಇಂತಹ ಪ್ರಮಾಣ ಎಷ್ಟು ಸಮಯ ಉಳಿಯುತ್ತದೆ. ಪತ್ನಿಗೆ ಮೋಸ ಮಾಡುವ ಗಂಡಸರಿಲ್ಲವೇ?
ಇದ್ದರೆ ಅಂತವರು ವಿಶ್ವದಲ್ಲೇ ಅತೀ ದ್ವೇಷಿಸಲ್ಪಡುವಂತಹ ವ್ಯಕ್ತಿಗಳು. ಗಂಡ ತನಗೆ ವಿಧೇಯನಾಗಿರಬೇಕು ಮತ್ತು ಪ್ರಾಮಾಣಿಕವಾಗಿರಬೇಕೆಂದು ಪತ್ನಿ ಬಯಸುತ್ತಾಳೆ. ಆದರೆ ದುರಾದೃಷ್ಟದಿಂದ ಕೆಲವು ಪುರುಷರು ಒಳ್ಳೆಯವರಾಗಿರುವುದಿಲ್ಲ. ನಿಮ್ಮ ಪತಿಗೆ ಯಾವುದೇ ಸಂಶಯ ಬರದಂತೆ ಆತನ ವೈಯಕ್ತಿಕ ಜೀವನದ ಬಗ್ಗೆ ನೀವು ತಿಳಿದುಕೊಳ್ಳುವಷ್ಟು ಜಾಣರಾಗಬೇಕಾಗುತ್ತದೆ.

ಪತ್ನಿಗೆ ಮೋಸ ಮಾಡುವ ಪತಿಯ ಕೆಲವೊಂದು ಲಕ್ಷಣಗಳನ್ನು ಗುರುತಿಸುವುದರಿಂದ ನೀವು ಪತಿ ಮೇಲೆ ಒಂದು ಕಣ್ಣಿಡಬಹುದು. ಇದರಿಂದ ನೀವು ಪರಿಸ್ಥಿತಿ ಕೈಮೀರಿ ಹೋಗುವ ಮೊದಲು ಆರಂಭದಲ್ಲಿಯೇ ಅದರ ಬಗ್ಗೆ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬಹುದು. ಪತಿಯನ್ನು ಮರಳಿ ಹಳಿಗೆ ತರಬೇಕೆಂದರೆ ನಿಮ್ಮ ಪ್ರೀತಿಯನ್ನು ತೋರಿಸುವ ರೀತಿಯಲ್ಲಿ ಸ್ವಲ್ಪ ಹೆಚ್ಚುವರಿ ಶ್ರಮ ಅಗತ್ಯವಾಗಿ ಬೇಕಾಗುತ್ತದೆ.
ಇದನ್ನು ಹೊರತುಪಡಿಸಿ ನಿಮ್ಮಿಬ್ಬರ ಸಂಬಂಧದಲ್ಲಿ ಏನು ತಪ್ಪಾಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಶರ್ಟ್ ಮೇಲೆ ಲಿಪ್ ಸ್ಟಿಕ್ ಮತ್ತು ಮಹಿಳೆಯರ ಪರ್ಫ್ಯುಮ್‌ನ ಸುವಾಸನೆ ಬರುವುದೆಲ್ಲವೂ ಸಿನಿಮಾಗಳಲ್ಲಿ. ಆದರೆ ನಿಜಜೀವನದಲ್ಲಿ ಹಾಗೆ ಆಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಸೋಮಾರಿ ಗಂಡನೊಂದಿಗೆ ಸಂಸಾರ ನಡೆಸುವುದು ಹೇಗಪ್ಪಾ?
ನಿಮ್ಮ ಗಂಡನಲ್ಲಿ ಅಚಾನಕ್ ಆಗಿ ವರ್ತನೆಯಲ್ಲಿ ಉಂಟಾಗುವಂತಹ ಕೆಲವೊಂದು ಬದಲಾವಣೆಗಳು ಸ್ಪಷ್ಟವಾಗಿ ನಿಮ್ಮ ಗಂಡ ನಿಮಗೆ ಮೋಸ ಮಾಡುತ್ತಿದ್ದಾರೆಂದು ಹೇಳಬಹುದು. ಕೆಲವೊಂದು ಸಲ ದೊಡ್ಡ ಸಾಕ್ಷ್ಯಕ್ಕಿಂತ ಸಣ್ಣ ಸುಳಿವುಗಳೇ ಸಾಕಾಗುತ್ತದೆ. ಗಂಡನನ್ನು ಯಾಕೆ ಸಂಶಯಿಸಬೇಕೆಂದು ನೀವು ಪ್ರಶ್ನಿಸುತ್ತಿದ್ದರೆ ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಿ.
ಎಲ್ಲದರಲ್ಲೂ ಗುಟ್ಟು
ಕೆಲವೊಂದು ವಿಚಾರಗಳನ್ನು ನಿಮ್ಮ ಗಂಡ ಗುಟ್ಟಾಗಿಡಲು ಪ್ರಯತ್ನಿಸುತ್ತಿದ್ದಾನೆಯಾ? ಯಾವುದೇ ವಿಷಯವನ್ನು ಗುಟ್ಟಾಗಿಡಬೇಕೆಂದು ನಿಮ್ಮ ಗಂಡ ಪ್ರಯತ್ನಿಸುತ್ತಿದ್ದಾನೆಂದು ನಿಮಗನಿಸಿದರೆ ಆಗ ಆತನನ್ನು ಸಂಶಯಿಸಲು ಇದು ಒಳ್ಳೆಯ ಕಾರಣ. ಗಂಡನ ಮೊಬೈಲ್ ನ ಮೆಸೇಜ್ ಬಾಕ್ಸ್ ನಲ್ಲಿನ ಇನ್ ಬಾಕ್ಸ್/ಔಟ್ ಬಾಕ್ಸ್ ಮತ್ತು ಕರೆ ಮಾಡಿದ ವಿವರಗಳು ಇಲ್ಲವೆಂದಾದರೆ ಆಗ ಸಂಶಯಿಸಬಹುದು. ನಿಮ್ಮಿಂದ ಏನಾದರೂ ಮುಚ್ಚಿಡಲು ಪ್ರಯತ್ನಿಸುತ್ತಿದ್ದರೆ ಆಗ ಮಾತ್ರ ನಿಮ್ಮ ಗಂಡ ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾನೆಂದರ್ಥ.
ಲೈಂಗಿಕ ಆಸಕ್ತಿ ಕಡಿಮೆಯಾಗುವುದು
ಅತಿಯಾದ ಪ್ರೀತಿ ತೋರಿಸುವುದು
ಫೋನಿನ ಉಪಯೋಗದಲ್ಲಿ ಬದಲಾವಣೆ



Click it and Unblock the Notifications



