Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಮದುವೆಯಾಗಿ ಸಂತಸವಾಗಿರುವ ಸಂಗಾತಿಗಳ 5 ರಹಸ್ಯಗಳು!
ಮದುವೆ ತುಂಬಾ ಕಠಿಣ ಕೆಲಸವೆಂದು ಹೆಚ್ಚಿನವರು ಹೇಳುವಾಗ ನಿಮಗೆ ಭೀತಿ ಉಂಟಾಗಬಹುದು. ಇದು ಹಾಗೆ ಅಲ್ಲ ಅಥವಾ ಅಷ್ಟೇನು ಅಲ್ಲ. ಮದುವೆ ತುಂಬಾ ಕಠಿಣ ಕೆಲಸವಾಗಿದ್ದರೆ ಆಗ ನೀವು ಅಥವಾ ನಿಮ್ಮ ಜತೆಗಾರ ಸ್ವಾರ್ಥಿ ಎಂದರ್ಥ.
ಮದುವೆ ಎನ್ನುವುದು ಕೆಲಸ. ಇದನ್ನು ನಾನು ನಿರಾಕರಿಸುವುದಿಲ್ಲ. ಅದು ತುಂಬಾ ಮೋಜಿನ ಕೆಲಸ. ಇದು ನೀವು ರಾತ್ರಿ ಕಂಡ ಕೆಲಸದ ಕನಸು ಮತ್ತು ಬೆಳಗ್ಗೆ ಸಂತೋಷವಾಗಿ ಎದ್ದು ಕಚೇರಿಗೆ ಹೋಗುವುದು ಹಾಗೂ ಯಾವತ್ತೂ ರಜೆ ಕೇಳದಿರುವುದು. ನೀವು ಮದುವೆಯ ಕೆಲಸ ಸುಲಭವಾಗಬೇಕೆಂದು ಬಯಸಿದರೆ ಈ ಕೆಳಗಿನ ನಿಯಮಗಳನ್ನು ಪಾಲಿಸಿ. ಇದು ತುಂಬಾ ಕಠಿಣವಲ್ಲ ಮತ್ತು ಇದು ನಿಮ್ಮನ್ನು ಒಳ್ಳೆಯ ವ್ಯಕ್ತಿಯನ್ನಾಗಿಸುತ್ತದೆ.
*ಜೆರ್ಕ್ ಹಾಕಬೇಡಿ:
ಇದು ನೇರವಾಗಿ ಹೇಳುವ ಮಾತು. ಯಾವಾಗಲೂ ಶಕ್ತಿಗುಂದಬೇಡಿ. ಶಕ್ತಿಗುಂದುವುದು, ಒರಟಾಗುವುದು, ಅರ್ಥ, ಜಿಗುಪ್ಸೆ ಜೆರ್ಕ್ ನ ಸ್ವಭಾವವನ್ನು ವಿವರಿಸುವಂತಹ ಕೆಲವೊಂದು ಪದಗಳು. ಜೆರ್ಕ್ ಬಗ್ಗೆ ನೀವು ಏನು ಮಾಡಬೇಕೆಂದು ನೀವೇ ನಿರ್ಧರಿಸಬೇಕು. ಇದರಿಂದ ನಿಮ್ಮ ಸಂಗಾತಿಗೆ ನಿರಾಶೆಯಾಗುತ್ತದೆಯಾ ಎಂದು ಪ್ರಶ್ನಿಸಿಕೊಳ್ಳಿ. ಇದಕ್ಕೆ ಹೌದು ಎನ್ನುವ ಉತ್ತರವಾದರೆ ಆಗ ಅದನ್ನು ಮಾಡಬೇಡಿ.

*ಸ್ವಾರ್ಥಿಗಳಾಗಬೇಡಿ:
ಸ್ವಾರ್ಥಿಯಾಗುವುದು ಕೊನೆಯ ತುಂಡು ಕೇಕ್ ನ್ನು ತೆಗೆದುಕೊಳ್ಳುವುದಕ್ಕಿಂತ ದೊಡ್ಡದು. ನಿಮ್ಮ ಕ್ರಮವು ಬೇರೆಯವರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ನೀವು ಯೋಚಿಸುವುದಿಲ್ಲ. ನಿಮ್ಮ ಸಂಗಾತಿಗೆ ಯಾವ ವಿಷಯ ನೋವುಂಟು ಮಾಡುತ್ತದೆ ಎಂದು ನಿಮಗೆ ತಿಳಿಯದೆ ಇದ್ದರೆ ಆಗ ನೀವು ಸ್ವಾರ್ಥಿಗಳಾಗಿದ್ದೀರಿ ಎಂದು ಅರ್ಥ. ಇದು ಒಳ್ಳೆಯ ರೀತಿಯಲ್ಲಿ ಕೊನೆಗೊಳ್ಳುವುದಿಲ್ಲ.
*ಚಿಂತನಶೀಲರಾಗಿ:
ಇತ್ತೀಚೆಗೆ ವ್ಯಕ್ತಿತ್ವ ಮತ್ತು ಸಾಮಾಜಿಕ ಮನಶಾಸ್ತ್ರದ ಮ್ಯಾಗಜಿನ್ ಒಂದರಲ್ಲಿ ಬಂದ ವರದಿಯ ಪ್ರಕಾರ ಕಡಿಮೆ ಆಕರ್ಷಣೆ ಹೊಂದಿರುವ ಪತ್ನಿಯನ್ನು ಹೊಂದಿರುವ ವ್ಯಕ್ತಿಗಿಂತ ಆಕರ್ಷಕವಾಗಿರುವ ಪತ್ನಿಯನ್ನು ಹೊಂದಿರುವ ಪತಿಯಂದಿರುವ ತಮ್ಮ ಮದುವೆಯ ಜೀವನವನ್ನು ತುಂಬಾ ಸಂತೋಷದಾಯಕವೆಂದು ಬಣ್ಣಿಸುತ್ತಾರೆ. ಆಕರ್ಷಕವಾಗಿರುವ ಪತಿಯನ್ನು ಹೊಂದಿರುವ ಪತ್ನಿಯರು ತಮ್ಮ ಮದುವೆಯ ಸಂಬಂಧದ ಸಂತೋಷ ಅತಿಯೆಂದು ಹೇಳುವುದಿಲ್ಲ. ಆದರೆ ಆಕರ್ಷಕ ಪತ್ನಿಯನ್ನು ಹೊಂದಿರುವ ಪುರುಷರು ಹೀಗೆ ಹೇಳುತ್ತಾರೆ. ಆದರೆ ಸಂಬಂಧದಲ್ಲಿ ಸಂತೋಷವಾಗಿರಲು ನೀವು ಸೂಪರ್ ಮಾಡೆಲ್ ಆಗಬೇಕೆಂದಿಲ್ಲ.
ವಿವಾಹಿತ ಪುರುಷನ ಪ್ರೀತಿಸುವ ಮಹಿಳೆಯರಿಗೆ ಟಿಪ್ಸ್‌ಗಳು
*ನೀಡಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿ:
ಮದುವೆ ಎನ್ನುವುದು 50-50ರ ಕೆಲಸವಲ್ಲ ಅಥವಾ ಕೊಡು-ಕೊಳ್ಳುವಿಕೆಯೂ ಅಲ್ಲ. ಒಂದು ಕೆಲಸವಾದರೆ ಅದನ್ನು ಇಬ್ಬರ ಕೊಡುಗೆ ಮತ್ತು ಪರಸ್ಪರ ಮೆಚ್ಚುಗೆ ಇದ್ದರೆ ಆಗ ಕೆಲಸ ತುಂಬಾ ಸಂತೋಷದಾಯಕವಾಗಿರುತ್ತದೆ. ಹೆಚ್ಚಿನ ಮಾತುಕತೆಯಲ್ಲಿ ಜನರು ಮೆಚ್ಚುಗೆ ಇಷ್ಟಪಡುತ್ತಾರೆ ಮತ್ತು ನಿಮಗಾಗಿ ಕೆಲಸ ಮಾಡುವವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಆಗ ಖಂಡಿತವಾಗಿಯೂ ಅವರು ಆ ಕೆಲಸವನ್ನು ಮತ್ತೊಮ್ಮೆ ಮಾಡುತ್ತಾರೆ. ಆದರೆ ನಿಮ್ಮ ಸಂಗಾತಿ ಮಾಡುವ ಪ್ರತಿಯೊಂದು ಕೆಲಸವನ್ನು ನೀವು ಕಡೆಗಣಿಸಬೇಡಿ.
ಗರ್ಲ್ ಫ್ರೆಂಡ್ ನ್ನು ಬಿಡಲು ಕಾರಣಗಳು
*ಪರಸ್ಪರರನ್ನು ಗೌರವಿಸಿ:
ಸಭ್ಯರಾಗಿ ಮತ್ತು ಪರಸ್ಪರರನ್ನು ಗೌರವಿಸಿ. ನೀವು ಮಾತನಾಡುವ ವಿಷಯವು ಇನ್ನೊಬ್ಬರ ಭಾವನೆಗೆ ಯಾವ ರೀತಿಯ ಪರಿಣಾಮ ಬೀರಬಹುದೆಂದು ಸರಿಯಾಗಿ ಯೋಚಿಸಿ. ನೀವು ಮಾಡುವ ಕೆಲಸವು ದೀರ್ಘಾವಧಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ. ನಿಮ್ಮ ಕ್ರಮಗಳ ಬಗ್ಗೆ ಚಿಂತಿಸಿ ಮತ್ತು ಮಾತುಗಳ ಬಗ್ಗೆ ಎಚ್ಚರವಿರಲಿ. ನೀವು ಒಳ್ಳೆಯ ವ್ಯಕ್ತಿಯಾಗಿದ್ದರೆ ಆಗ ಸಂತೋಷದ ಸಂಬಂಧವು ಹೆಚ್ಚು ಕಠಿಣವಲ್ಲ. ನಿಮ್ಮನ್ನು ಎಲ್ಲರೂ ಇಷ್ಟಪಡಬಹುದು.



Click it and Unblock the Notifications