Latest Updates
-
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ
ಲೈಂಗಿಕತೆಯು ನೀರಸವಾಗುತ್ತಿದೆ ಎಂದು ನಿಮ್ಮ ಪತಿಗೆ ನೀವು ಹೇಗೆ ಹೇಳುತ್ತೀರಿ? ಇಲ್ಲಿದೆ ಕೆಲವು ಟಿಪ್ಸ್!
ಸೆಕ್ಸ್ ಅನ್ನೋದು ಎಲ್ಲರ ಜೀವನದಲ್ಲೂ ಪ್ರಾಮುಖ್ಯತೆ ಹೊಂದಿರುವ ಅಂಶ ಆಗಿದೆ. ಸೆಕ್ಸ್ ಅಂದರೆ ಯೂನಿಕ್ ಆಗಿ ಇರಬೇಕು ಎಂದು ಹಲವರು ಯೋಚನೆ ಮಾಡುವುದುಂಟು. ಅದರಲ್ಲೂ ಮಹಿಳೆಯರು ತನ್ನ ಗಂಡ ರೊಮ್ಯಾಂಟಿಕ್ ಆಗಿ ಇರ್ಬೇಕು, ಲಾಸ್ಟಿಂಘ್ ಹಾಗೂ ಯುನಿಕ್ ಸೆಕ್ಸ್ ಮಾಡಬೇಕು ಎಂದು ಅಂದುಕೊಂಡಿರುತ್ತಾರೆ. ಸೆಕ್ಸ್ ಗೂ ಮುನ್ನ ಫೋರ್ ಪ್ಲೇ, ಸೆಕ್ಸ್ ನಲ್ಲಿ ವಿವಿಧ ಪೋಸಿಷನ್ ಗಳನ್ನು ಟ್ರೈ ಮಾಡಲು ಮಹಿಳೆಯರು ಬಯಸುತ್ತಾರೆ. ಆದರೆ ಕೆಲ ಗಂಡಸರು ಸೆಕ್ಸ್ ವಿಚಾರದಲ್ಲಿ ಜಾಸ್ತಿ ಯೋಚನೆ ಮಾಡದೆ ಇರುವುದರಿಂದ ಸೆಕ್ಸ್ ಅನ್ನೋದು ಅನೇಕ ಮಹಿಳೆಯರಿಗೆ ಬಾರೀ ನೀರಸ ಎಂದು ಅನಿಸಬಹುದು.

ಅದರಲ್ಲೂ ಮದುವೆಯಾದ ಬಳಿಕ ಅದೇ ಸೆಕ್ಸ್ ಮಾಡುತ್ತಿದ್ದರೆ ಬೋರ್ ಎಂದು ಅನಿಸುವುದುಂಟು. ಅಲ್ಲದೇ ಸಾಮಾನ್ಯ ಸೆಕ್ಸ್ ವಿಧಾನದಿಂದ ಮಹಿಳೆಯರಿಗೆ ಸೆಕ್ಸ್ ಬಗ್ಗೆ ಜಿಗುಪ್ಸೆ ಮೂಡಬಹುದು. ಇದರಲ್ಲಿ ಮೋಜು, ಮಸ್ತಿ ಇಲ್ಲ ಎಂದು ಅನಿಸುವುದುಂಟು. ಆದರೆ ಸೆಕ್ಸ್ ಬಗ್ಗೆ ತನ್ನ ಪುರುಷ ಹೆಚ್ಚು ತಿಳಿದಿರಬೇಕು, ವಿವಿಧ ಆಯಾಮಗಳನ್ನು ಬಳಸಿ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ಮಹಿಳೆಯರು ಬಯಸುತ್ತಾರೆ. ಆದರೆ ಈ ಬಗ್ಗೆ ಗಂಡನಿಗೆ ಹೇಳಲು ಅನೇಕ ಮಹಿಳೆಯರಿಗೆ ತಿಳಿಯುವುದಿಲ್ಲ. ಅಂತಹ ಮಹಿಳೆಯರಿಗೆ ಇಲ್ಲಿದೆ ಕೆಲವೊಂದು ಟಿಪ್ಸ್. ಲೈಂಗಿಕತೆಯು ತುಂಬಾ ನೀರಸವಾಗುತ್ತಿದೆ ಎಂದು ನಿಮ್ಮ ಪತಿ ಅಥವಾ ಪುರುಷನಿಗೆ ನೀವು ಹೇಗೆ ಹೇಳುತ್ತೀರಿ? ಹೀಗೆ ಹೇಳಲು ಕೆಲವು ಸಲಹೆಗಳು ಇಲ್ಲಿವೆ.

1. ಸರಿಯಾದ ಅವಕಾಶಕ್ಕಾಗಿ ಕಾಯಿರಿ
ನೀವು ನಿಮ್ಮ ಲೈಂಗಿಕ ಆಸೆಯನ್ನು ನಿಮ್ಮ ಗಂಡನೊಂದಿಗೆ ಹೇಳದಿದ್ದರೆ ಮತ್ತೆ ಖಂಡಿತವಾಗ್ಲು ಅವರಿಗೆ ತಿಳಿಯುವುದಿಲ್ಲ. ಹೀಗಾಗಿ ನಿಮ್ಮ ಲೈಂಗಿಕ ಜೀವನದ ಬಗ್ಗೆಗ್ಗಿನ ಚರ್ಚೆಗಳ ಬಗ್ಗೆ ನೀವು ಯಾವತ್ತು ಲಘುವಾಗಿ ತೆಗೆದುಕೊಳ್ಳಬಾರದು. ಅದನ್ನು ಹೇಳಲು ಅಥವಾ ಚರ್ಚೆ ಮಾಡಲಿ ಸರಿಯಾದ ಅವಕಾಶ ಅಥವಾ ಸರಿಯಾದ ಸ್ಥಳಕ್ಕಾಗಿ ನೀವು ಕಾಯಬೇಕು. ಅಂತಹ ಚರ್ಚೆಗೆ ಆತುರಪಡಬೇಡಿ. ಸರಿಯಾದ ಸಮಯ ನೋಡಿ ಇದರ ಬಗ್ಗೆ ನಿಮ್ಮ ಗಂಡನ ಜೊತೆ ಹಂಚಿಕೊಳ್ಳಿ.

2. ಒಪನ್ ಮೈಂಡ್ ಆಗಿರಿ!
ಆಗಲೇ ಹೇಳಿದ ಹಾಗೇ ನಿಮ್ಮ ಪತಿಗೆ ಸೆಕ್ಸ್ ನಲ್ಲಿ ವಿಭಿನ್ನ ಲೈಂಗಿಕ ಭಂಗಿಯನ್ನು ಮಾಡುವ ಬಗ್ಗೆ ಅಷ್ಟೇನೂ ಇಂಟ್ರೆಸ್ಟ್ ಇರೋದಿಲ್ಲ ಅಂದುಕೊಳ್ಳಿ. ಅಥವಾ ಲೈಂಗಿಕತೆ ಬಗ್ಗೆ ಬೇರೆ ಏನಾದರೂ ಸಮಸ್ಯೆಗಳನ್ನು ಅವರು ಎದುರಿಸುತ್ತಿರಬಹುದು. ಈ ವೇಳೆ ನೀವು ಮನಸ್ಸು ಬಿಚ್ಚಿ ಈ ಬಗ್ಗೆ ಮಾತನಾಡಬೇಕು. ಅಂದರೆ ಒಪನ್ ಮೈಂಡ್ ರೀತಿ ಈ ವಿಚಾರಗಳ ಬಗ್ಗೆ ಗಂಡನಿಗೆ ಮನದಟ್ಟು ಮಾಡಬೇಕು. ಅಲ್ಲದೇ ಲೈಂಗಿಕತೆಯಲ್ಲಿ ವಿವಿಧ ಭಂಗಿಗಳನ್ನು ಮಾಡಲು ನಿಮ್ಮ ಗಂಡನಿಗೆ ಇದು ಪ್ರೇರಕವಾಗಲಿ. ಅಲ್ಲದೇ ಗಂಡನಿಗೆ ಈ ಬಗ್ಗೆ ಸಮಯ ನೀಡಿ. ಆತನೇ ಒಂದಲ್ಲ ಒಂದು ದಿನ ಈ ಬಗ್ಗೆ ಇಂಟ್ರೆಸ್ಟ್ ಬೆಳೆಸಿಕೊಳ್ಳುತ್ತಾನೆ.

3. ನಿಮ್ಮ ಸಂಗಾತಿಯ ಬಗ್ಗೆ ಅರ್ಥಮಾಡಿಕೊಳ್ಳಿ
ಕೆಲವರಿಗೆ ಕೆಲವೊಂದು ಮಾತುಗಳು ಇಷ್ಟವಾಗೋದಿಲ್ಲ ಹೀಗಾಗಿ ನಿಮ್ಮ ಗಂಡ ನೀವು ಹೇಳುವ ವಿಚಾರಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾನೆ ಎನ್ನುವುದರ ಬಗ್ಗೆ ನೀವು ಮೊದಲು ತಿಳಿದಿರಬೇಕು. ಅಂದರೆ ವಿಷಯ ಹೇಳಿದಾಗ ಕೋಪಗೊಳ್ಳುತ್ತಾನೆಯೇ, ಹತಾಶರಾಗುತ್ತಾನೆಯೇ? ಅಥವಾ ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಾನೆಯೇ ಎಂಬುವುದರ ಬಗ್ಗೆ ನೀವು ತಿಳಿದಿರಬೇಕು. ಆತನ ಪ್ರತಿಕ್ರಿಯೆ ಹೇಗಿರಬಹುದು ಎಂದು ನೀವು ಮೊದಲೇ ನಿರೀಕ್ಷಿಸಿರಬೇಕು. ಹೀಗಾದಲ್ಲಿ ನಿಮಗೆ ಲೈಂಗಿಕತೆ ವಿಚಾರವನ್ನು ಹೇಗೆ ಆತನ ಮುಂದೆ ಪ್ರಸ್ತುತ ಪಡಿಸಬೇಕು ಎನ್ನುವ ಐಡಿಯಾ ಸಿಗುತ್ತದೆ.

4. ಮಾತುಗಳ ಬಗ್ಗೆ ಜಾಗರೂಕರಾಗಿರಿ!
ಲೈಂಗಿಕತೆಯ ಮಾತು ಅಂದರೆ ಅದು ಸೆನ್ಸಿಟೀವ್. ನೀವು ಒಪನ್ ಆಗಿ ಎಲ್ಲವೂ ಹೇಳಿದರೆ ಕೆಲವೊಂದು ಗಂಡಂದಿರು ಇದನ್ನು ಇಷ್ಟಪಡುವುದಿಲ್ಲ ಅಥವಾ ಅಪಾರ್ಥವಾಗಿ ತೆಗೆದುಕೊಳ್ಳುತ್ತಾರೆ. ನೀವು ಏನು ಹೇಳುತ್ತೀರೋ ಅದು ನಿಮ್ಮ ಸಂಗಾತಿಯ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಆದ್ದರಿಂದ, ಈ ಸಂಭಾಷಣೆಯನ್ನು ನೀವು ಹೇಗೆ ಕಾರ್ಯರೂಪಕ್ಕೆ ತರುತ್ತೀರಿ ಎಂಬುದರ ಕುರಿತು ನೀವು ನಿಜವಾಗಿಯೂ ಜಾಗರೂಕರಾಗಿರಬೇಕು. ನಿಮ್ಮ ಆಸೆಗಳನ್ನು ಮತ್ತು ಅಗತ್ಯಗಳನ್ನು ಸಾಧ್ಯವಾದಷ್ಟು ಆರಾಮದಾಯಕ ರೀತಿಯಲ್ಲಿ ವ್ಯಕ್ತಪಡಿಸಬೇಕು.

5. ಅವರು ಏನು ಇಷ್ಟಪಡುತ್ತಾರೆ ಎನ್ನುವುದನ್ನು ಕೇಳಿ!
ಲೈಂಗಿಕತೆ ಬಗ್ಗೆ ಇಬ್ಬರ ನಡುವೆ ಮಾತು ಬೆಳೆದರೆ ಖಂಡಿತವಾಗ್ಲು ಅದ್ಭುತ ಲೈಂಗಿಕ ಸುಖ ಇಬ್ಬರಿಗೂ ಸಿಗುತ್ತದೆ. ಹೀಗಾಗಿ ಲೈಂಗಿಕತೆ ಬಗ್ಗೆ ಇಬ್ಬರು ವಿಚಾರಗಳನ್ನು ಹಂಚಿಕೊಳ್ಳಬೇಕು. ನಿಮ್ಮ ಆಸೆಗಳ ಬಗ್ಗೆ ನೀವು ಮಾತನಾಡುವಾಗ, ನಿಮ್ಮ ಸಂಗಾತಿಗೆ ಅವರು ಇಷ್ಟಪಡುವ ಬಗ್ಗೆ ಕೇಳಬೇಕು. ನಿಮ್ಮ ಜೊತೆಗೆ ಅವರ ಆಸೆಗಳನ್ನು ವ್ಯಕ್ತಪಡಿಸಲು ಹೇಳಿ. ನೀವು ಎರಡೂ ಕಡೆಯಿಂದ ಸ್ಪಷ್ಟವಾದ ಸಂವಹನವನ್ನು ಇಟ್ಟುಕೊಂಡಾಗ, ಅಂತಹ ಸೂಕ್ಷ್ಮ ವಿಷಯದ ಬಗ್ಗೆ ಮಾತನಾಡುವುದು ಸುಲಭವಾಗುತ್ತದೆ.

6. ಸೆಕ್ಸಿಯಾಗಿ ಕಾಣಿರಿ!
ನೀವು ಮಾತಿನ ಮೂಲಕ ಮಾತ್ರವಲ್ಲ ನಿಮ್ಮ ಸೆಕ್ಸ್ ಡಿಸೈರ್ ಬಗ್ಗೆ ನಿಮ್ಮ ಗಂಡನಿಗೆ ಹೇಳುವುದು ಆತನಿಗೆ ನಿಮ್ಮ ಸೆಕ್ಸಿಯಾದ ಬಟ್ಟೆ ಧರಿಸಿ, ಅಂಗಾಂಗಳನ್ನು ತೋರಿಸುವ ಮೂಲಕ ಸಂಗಾತಿಯನ್ನು ನೀವು ಲೈಂಗಿಕತೆಗೆ ಪ್ರಚೋದಿಸಬಹುದು. ಹೌದು, ಅನೇಕರು ಅನ್ ರೊಮ್ಯಾಂಟಿಕ್ ಹಾಗೂ ಬೋರಿಂಗ್ ಸೆಕ್ಸ್ ಗಾರರರು ಆಗಿರುತ್ತಾರೆ. ಅವರಿಗೆ ಹಾಟ್ ಮೈಮಾಟವನ್ನು ತೋರುವ ಮೂಲಕ ಲೈಂಗಿಕತೆಗೆ ಪ್ರಚೋದಿಸುವುದು, ಇದು ಲಾಂಗ್ ಲಾಸ್ಟಿಂಗ್ ಅಥವಾ ವಿಭಿನ್ನ ಲೈಂಗಿಕತೆಗೆ ದಾರಿಯಾಗಬಹುದು.
ಹೀಗೆ ನಿಮ್ಮ ಗಂಡನಿಗೆ ನಿಮ್ಮ ಸೆಕ್ಸ್ ಬಗ್ಗೆಗ್ಗಿನ ಆಸೆ, ಅಕಾಂಕ್ಷೆಗಳನ್ನು ಬಿಚ್ಚಿಡಬಹುದಾಗಿದೆ. ಈ ರೀತಿಯ ಟ್ರಿಕ್ಸ್ ಬಳಸಿದರೆ ನಿಮ್ಮ ಲೈಂಗಿಕತೆ ಪರಿಪೂರ್ಣವಾಗಿರಲಿದೆ.



Click it and Unblock the Notifications











