Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆಕೆ ಕದ್ದುಮುಚ್ಚಿ ನಿಮ್ಮ ಶರ್ಟ್ ಹಾಕುತ್ತಾಳೆಯೇ? ನೋಡಿ ಇದೇ ಕಾರಣಕ್ಕೆ...
ಪ್ರೀತಿ, ಪ್ರೇಮದಲ್ಲಿ ಮುಳುಗಿರುವವರು ಹಲವಾರು ರೀತಿಯ ಚೇಷ್ಠೆ ಮಾಡುತ್ತಾ ಜೀವನ ಆನಂದಿಸುತ್ತಾ ಇರುವರು. ಸಂಗಾತಿಯೊಂದಿಗೆ ಮೊದಲ ಕೆಲವು ಸಲದ ಭೇಟಿ ಮತ್ತು ಹಾಸಿಗೆ ಹಂಚಿಕೊಳ್ಳುವುದು ತುಂಬಾ ರೋಚಕ ಅನುಭವ ಉಂಟು ಮಾಡಬಹುದು. ಹೊಸ ಹೊಸ ಆಟಗಳಿಂದ ನಿಮಗೆ ಖುಷಿ ಕೂಡ ಸಿಗುತ್ತಾ ಇರಬಹುದು.
ಇಂತಹ ಅನುಭವಗಳಲ್ಲಿ ಪ್ರಿಯತಮೆಯು ನಿಮ್ಮ ಅಂಗಿ(ಶರ್ಟ್)ಯನ್ನು ಕದ್ದು ಅದನ್ನು ತಾನು ಧರಿಸಲು ಪ್ರಯತ್ನಿಸುವುದು. ನೀವು ಯಾವುದೇ ಮಹಿಳೆಯನ್ನು ತುಂಬಾ ಪ್ರೀತಿಸುತ್ತಾ ಇದ್ದರೆ ಆಕೆಯೊಂದಿಗೆ ಒಳ್ಳೆಯ ದೈಹಿಕ ಸಂಬಂಧ ಏರ್ಪಟ್ಟಿದ್ದರೆ ಆಕೆ ನಿಮ್ಮ ಅಂಗಿ ತೆಗೆದುಕೊಂಡು ಹೋಗಿ ಧರಿಸಬಹುದು. ನೀವು ಗೆಳತಿಯಾಗಿದ್ದರೆ ಗೆಳೆಯನ ಅಂಗಿ ಧರಿಸುವುದು ತುಂಬಾ ರೋಚಕತೆ ಉಂಟು ಮಾಡಬಹುದು. ಇದಕ್ಕೆ ಕಾರಣಗಳು ಏನು ಎಂದು ನಿಮಗೆ ತಿಳಿಸಲಿದ್ದೇವೆ....

ಅಂಗಿ ಮುಟ್ಟಿದಾಗ ಸಾಮೀಪ್ಯದ ಭಾವನೆಯಾಗುವುದು
ನೀವು ಇಲ್ಲದೆ ಇರುವಂತಹ ಸಂದರ್ಭದಲ್ಲಿ ನಿಮ್ಮ ಶರ್ಟ್ ನಿಮ್ಮ ಸ್ಥಾನ ತುಂಬಿಸುವುದು. ಆಕೆ ಇದನ್ನು ಧರಿಸಿದಾಗ ನೀವು ಆಕೆಯನ್ನು ಅಪ್ಪಿಕೊಂಡು ಭಾವನೆ ಆಕೆಗೆ ಆಗುವುದು.

ಶರ್ಟ್ ನಿಮ್ಮ ಸುವಾಸನೆ ನೀಡುವುದು
ಆಕೆ ಶರ್ಟ್ ನ್ನು ಹಿಡಿದುಕೊಂಡು ಮೂಸಿ ನೋಡಿದಾಗ ಅದರಿಂದ ನಿಮ್ಮ ದೇಹದ ಸುವಾಸನೆ ಬರುವುದು. ನಿಮ್ಮ ಅನುಪಸ್ಥಿತಿಯಲ್ಲೂ ಆಕೆಗೆ ನೀವು ಇರುವ ಭಾವನೆಯಾಗುವುದು.

ಇದು ಕಚಗುಳಿ ಮೂಡಿಸುವುದು
ಆಕೆಗೆ ನಿಮ್ಮ ನೆನೆಪು ಕಾಡಲು ಆರಂಭಿಸಿದಾಗ ಆಕೆ ಕಪಾಟಿನ ಬಾಗಿಲು ತೆಗೆದು ನಿಮ್ಮಿಂದ ಕದ್ದ ಶರ್ಟ್ ನ್ನು ತೆಗೆದು ಅದನ್ನೇ ನೋಡುತ್ತಾ ಕಚಗುಳಿಯ ನೆನಪು ಮರುಕಳಿಸುವಂತೆ ಮಾಡುವಳು.

ಇದು ಪ್ರೀತಿಯ ಸಂಕೇತ
ಆಕೆಯ ಮನೆಗೆ ಸ್ನೇಹಿತರು ಪಾರ್ಟಿಗೆ ಬರುವಾಗ ಆಕೆ ನಿಮ್ಮ ಶರ್ಟ್ ತೋರಿಸಿ ನಿಮ್ಮಿಬ್ಬರ ಪ್ರೇಮದ ಬಗ್ಗೆ ಹೇಳಬಹುದು. ಇದು ನಿಮ್ಮಿಬ್ಬರ ಪ್ರೀತಿಯ ಸಂಕೇತವಾಗಿದೆ.

ಫೇರೋಮೋನ್ಸ್ ನಿಂದ ಹೀಗೆ ಆಗುತ್ತದೆಯಾ?
ನಿಮ್ಮ ವಿರುದ್ಧ ಲಿಂಗಿಯನ್ನು ಆಕರ್ಷಿಸಲು ಉಂಟಾಗುವ ರಾಸಾಯನಿಕವೇ ಫೇರೋಮೋನ್ಸ್. ಫೇರೋಮೋನ್ಸ್ ನಿಂದ ನಿಮ್ಮ ಪ್ರೇಯಸಿ ಶರ್ಟ್ ಕದ್ದು ಅದನ್ನು ಧರಿಸಬಹುದು.

ನೀವು ಆಕೆಯ ಹೃದಯ ಕದ್ದಿದ್ದೀರಿ. ಆಕೆ ನಿಮ್ಮ ಶರ್ಟ್!
ನಿಮ್ಮ ಶರ್ಟ್ ಕದಿಯಲು ಇದು ಮತ್ತೊಂದು ಕಾರಣವಾಗಿದೆ. ಆಕೆಯ ಹೃದಯ ನೀವು ಕದ್ದಿರುವ ಕಾರಣದಿಂದ ಆಕೆ ನಿಮ್ಮ ಶರ್ಟ್ ಕದ್ದು ಲೆಕ್ಕ ಚುಕ್ತಾ ಮಾಡಿದ್ದಾಳೆ.

ವೈಜ್ಞಾನಿಕ ಕಾರಣಗಳು
ಪುರುಷನೊಬ್ಬನ ಶರ್ಟ್ ನ್ನು ಮಹಿಳೆ ಕದ್ದು ಅದನ್ನು ತನ್ನ ಜತೆಗೆ ಇರಿಸಿಕೊಂಡರೆ ಆಕೆ ಜೈವಿಕವಾಗಿ ಆತನ ಮೇಲೆ ಆಸಕ್ತಿ ಹೊಂದಿರುವಳು ಎಂದು ಅರ್ಥ. ಆಕೆ ಆತನ ಮಗುವಿಗೆ ತಾಯಿಯಾಗಲು ತಯಾರಿದ್ದಾಳೆ ಎಂದು ಇದು ತೋರಿಸುವುದು.



Click it and Unblock the Notifications
