Latest Updates
-
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್
ಬೆಡ್ ರೂಮ್‌ನಲ್ಲಿ ನಿಮ್ಮ ನಲ್ಲನನ್ನು ಎಲ್ಲೆಲ್ಲಿ ಮುಟ್ಟಬೇಕು ಗೊತ್ತೇ?
ಮಹಿಳೆಯರನ್ನು ಉದ್ರೇಕಿಸುವ ಕೆಲವು ಭಾಗಗಳಿದ್ದು ಹೆಚ್ಚಿನವು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಪುರುಷರಲ್ಲಿಯೂ ಕೆಲವು ಅಂಗಗಳು ತುಂಬಾ ಸೂಕ್ಷ್ಮವಾಗಿದ್ದು ಇವುಗಳ ಸ್ಪರ್ಷವನ್ನು ಪುರುಷರು ಹೆಚ್ಚು ಇಷ್ಟಪಡುತ್ತಾರೆ. ಒಂದು ವೇಳೆ ಈ ಭಾಗಗಳು ಯಾವುದು ನನಗೆ ಗೊತ್ತು ಎಂದು ಹುಬ್ಬೇರಿಸಿದರೆ, ಇನ್ನೊಮ್ಮೆ ಯೋಚಿಸಿ, ನಿಮ್ಮ ಪುರುಷನನ್ನು ಇನ್ನಿಲ್ಲದಂತೆ ಉದ್ರೇಕಿಸಲು ಯಾವ ಭಾಗವನ್ನು ಸ್ಪರ್ಶಿಸಬೇಕು ಎಂದು ನಿಮಗೆ ಖಚಿತವಾಗಿ ಗೊತ್ತೇ?
ಶಯನದ ಸಮಯದಲ್ಲಿ ಪುರುಷರು ತಮ್ಮ ಜೀವನಸಂಗಾತಿ ಯಾವ ಭಾಗಗಳನ್ನು ಸ್ಪರ್ಶಿಸಬೇಕೆಂದು ಬಯಸುತ್ತಾರೆ ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಇದಕ್ಕೂ ಮುನ್ನ ಈ ಮಾಹಿತಿ ನಿಮ್ಮಲ್ಲಿ ಎಷ್ಟು ಮಹಿಳೆಯರಿಗೆ ಈ ಗುಟ್ಟು ಗೊತ್ತಿತ್ತು?

ಆತನ ಕುತ್ತಿಗೆಯನ್ನು ಚುಂಬಿಸಿ
ಕುತ್ತಿಗೆಯೂ ಒಂದು ಸೂಕ್ಷ್ಮವಾದ ಭಾಗವಾಗಿದ್ದು ಇಲ್ಲಿ ನೀಡುವ ಚುಂಬನ ಥಟ್ಟನೇ ಯಾರಿಗೂ ನಡುಕ ತರಿಸಬಹುದು. ಕುತ್ತಿಗೆಯನ್ನು ನವಿರಾಗಿ ಕಚ್ಚುತ್ತಾ ಸೌಮ್ಯವಾಗಿ ಚುಂಬಿಸಿ. ನಿಧಾನವಾಗಿ ಆತನ ಎದೆಯತ್ತ ಚಲಿಸಿ ಮತ್ತೊಮ್ಮೆ ಕುತ್ತಿಗೆಯತ್ತ ನಿಧಾನವಾಗಿ ಚಲಿಸಿ. ಇದರಿಂದ ಆತ ನಿಧಾನವಾಗಿ ನಿಮ್ಮತ್ತ ಆಕರ್ಷಿತನಾಗುವುದು ಖಚಿತ.

ಆತನ ಕಿವಿಯನ್ನೂ ಕಚ್ಚಿ
ಸಾಮಾನ್ಯವಾಗಿ ಯಾರೂ ಈ ಬಗ್ಗೆ ಯೋಚಿಸದ ಭಾಗವೆಂದರೆ ಪುರುಷನ ಕಿವಿ. ಆತನ ಕಿವಿಗಳನ್ನು ನಿಧಾನವಾಗಿ ಸ್ಪರ್ಶಿಸಿ ನಾಲಿಗೆಯಿಂದ ನಿಧಾನವಾಗಿ ನೆಕ್ಕಿ ಹಾಗೂ ಹೆಚ್ಚಿನ ಒತ್ತಡವಿಲ್ಲದೇ ನಿಧಾನವಾಗಿ ಕಚ್ಚಿ. ಅಷ್ಟೇ ಅಲ್ಲ, ಈ ಸಮಯದಲ್ಲಿ ಕಿವಿಯಲ್ಲಿ ಉಸುರುವ ಯಾವುದೇ ಪೋಲಿ ಮಾತುಗಳನ್ನು ಮೆಚ್ಚದ ಪುರುಷನೇ ಈ ಜಗತ್ತಿನಲ್ಲಿಲ್ಲ.

ಒಳತೊಡೆಗಳನ್ನು ಸ್ಪರ್ಶಿಸಿ
ಸಾಮಾನ್ಯವಾಗಿ ಹೆಚ್ಚಿನವರು ಪುರುಷರ ಮುಖ್ಯ ಅಂಗಕ್ಕೇ ಹೆಚ್ಚಿನ ಮಹತ್ವ ನೀಡುತ್ತಾರೆ. ಆದರೆ ಇದಕ್ಕೂ ಮೊದಲು ಸುತ್ತಲ ಭಾಗಗಳಿಗೆ, ವಿಶೇಷವಾಗಿ ತೊಡೆಗಳ ಒಳಭಾಗವನ್ನು ನವಿರಾಗಿ ಸವರಿ. ಇದು ನಿಮ್ಮ ಪುರುಷನಿಗೆ ಭಿನ್ನವಾದ ಅನುಭವ ನೀಡುತ್ತದೆ ಹಾಗೂ ಖಂಡಿತವಾಗಿಯೂ ಇಷ್ಟಪಡುತ್ತಾರೆ.

ಆತನ ಮುಖವನ್ನು ನಿರ್ಲಕ್ಷಿಸಬೇಡಿ
ಪ್ರತಿ ಪುರುಷನಿಗೂ ತನ್ನ ಮನದನ್ನೆ ತನ್ನ ಮುಖವನ್ನು ಸ್ಪರ್ಷಿಸಬೇಕೆಂಬ ಬಯಕೆ ಇರುತ್ತದೆ. ಏಕಿರಬಾರದು? ಏಕೆಂದರೆ ಮಹಿಳೆಯರ ಹಸ್ತ ಪುರುಷರ ಹಸ್ತಕ್ಕಿಂತಲೂ ಮೃದುವಾಗಿದ್ದು ಈ ಹಸ್ತದ ಸ್ಪರ್ಷ ಪುರುಷರು ಹೆಚ್ಚು ಇಷ್ಟಪಡುತ್ತಾರೆ. ನಿಮ್ಮ ಹಸ್ತ ಹಾಗೂ ಬೆರಳುಗಳಿಂದ ನಿಮ್ಮ ಪುರುಷನ ಮುಖ, ಹಣೆಯ ಪಕ್ಕದ ಭಾಗದಲ್ಲಿ ನವಿರಾದ ಮಸಾಜ್ ಮಾಡುವುದು ಮೊದಲಾದವುಗಳಿಂದ ಆತ ಮನಸ್ಸಿನ ಒತ್ತಡದಿಂದ ದೂರಾಗಿ ನಿರಾಳವಾಗಬಲ್ಲ ಹಾಗೂ ಸುಲಭವಾಗಿ ಉದ್ರೇಕಕ್ಕೂ ಒಳಗಾಗಬಲ್ಲ.

ಆತನ ಬೆರಳುಗಳನ್ನು ಸ್ಪರ್ಷಿಸಿ
ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಇದೊಂದು ಸಮರ್ಥ ವಿಧಾನವಾಗಿದೆ. ಆತನ ಕೈಗಳನ್ನು ಸ್ಪರ್ಷಿಸಿ ಮುನ್ನಲಿವಿನ ಹಂತಗಳಲ್ಲಿ ಆತನ ಬೆರಳುಗಳನ್ನು ನಿಮ್ಮ ಬೆರಳುಗಳೊಂದಿಗೆ ಬೆಸೆಯಿರಿ. ಇದರಿಂದ ನಿಮ್ಮಿಬ್ಬರ ನಡುವಣ ಅಂತರ ಕಡಿಮೆಯಾಗುವುದು ಮಾತ್ರವಲ್ಲ, ಬಿಸಿಯನ್ನೂ ಹೆಚ್ಚಿಸುತ್ತದೆ. ಆತನ ಕೈಗಳನ್ನು ಗಟ್ಟಿಯಾಗಿ ಹಿಡಿಕೊಳ್ಳಿ. ಇದರಿಂದ ಆತನಿಗೆ ನಿಮಗೆ ಇನ್ನೂ ಹೆಚ್ಚು ಬೇಕು ಎಂಬುದು ಅರಿವಾಗುತ್ತದೆ.

ರಹಸ್ಯ ಆಯುಧ: ಆತನ ಪಾದಗಳು
ಸಾಮಾನ್ಯವಾಗಿ ಮಹಿಳೆಯರು ಅಲಕ್ಷಿಸುವ ಅಂಗವಾದ ಪಾದಗಳು ಸಹಾ ಮುನ್ನಲಿವಿಗೆ ಅಗತ್ಯವಾಗಿ ಸ್ಪರ್ಷಿಸಬೇಕಾದ ಅಂಗಗಳಾಗಿವೆ. ಮುನ್ನಲಿವಿನ ಅವಧಿಯಲ್ಲಿ ಕೊಂಚ ವಿರಾಮ ಪಡೆಯಲು ಆತನ ಪಾದಗಳ ಬಳಿ ಹೋಗಿ ಪಾದಗಳಿಗೆ ನವಿರಾದ ಮಸಾಜ್ ನೀಡಿ. ಬೆರಳುಗಳಲ್ಲದೇ ಬೇರೆ ಅಂಗಗಳಿಂದಲೂ ಮಾಡುವ ಮಸಾಜ್ ಆತನಿಗೆ ಖಂಡಿತಾ ಇಷ್ಟವಾಗುತ್ತದೆ.

ಗುಪ್ತಾಂಗ
ಪ್ರತಿ ಪುರುಷನಿಗೂ ತನ್ನ ಮನದನ್ನೆ ತನ್ನ ಗುಪ್ತಾಂಗವನ್ನು ಸ್ಪರ್ಷಿಸುವುದು ಇಷ್ಟವಾಗುತ್ತದೆ. ಆದರೆ ಗುಪ್ತಾಂಗದ ತುದಿ ತುಂಬಾ ಸೂಕ್ಷ್ಮಸಂವೇದಿಯಾಗಿರುವ ಕಾರಣ ಇಲ್ಲಿ ಸ್ಪರ್ಷಿಸಿದರೆ ಆತನಿಗೆ ಇದು ತುಂಬಾ ಹೆಚ್ಚಿನ ಪ್ರಚೋದನೆ ದೊರಕಿ ಇದು ಅತಿರೇಕಕ್ಕೆ ತಿರುಗಬಹುದು. ಬದಲಿಗೆ ನಿಮ್ಮ ಬೆರಳುಗಳಿಂದ ತುದಿಯನ್ನು ಬಿಟ್ಟು ಉಳಿದ ಭಾಗವನ್ನು ನವಿರಾಗಿ ಸವರುತ್ತಾ ಬುಡದವರೆಗೆ ಸಾಗಿ. ಇದು ಪುರುಷರಿಗೆ ಅತಿ ಇಷ್ಟವಾದ ಕ್ರಿಯೆಯಾಗಿದೆ.

ಅತ್ಯಂತ ಸೂಕ್ಷ್ಮ ಸಂವೇದಿ ಭಾಗಗಳೆಂದರೆ
ಆತನ ವೃಷಣಗಳು. ಹೌದು, ಕೆಲವು ಮಹಿಳೆಯರು ತಮ್ಮ ಅನುಭವದಿಂದ ಈ ಕಲೆಯನ್ನು ಸಿದ್ದಿಸಿಕೊಂಡಿರುತ್ತಾರೆ. ಆದರೆ ಕೆಲವರಿಗೆ ಈ ಬಗ್ಗೆ ಅರಿವೇ ಇರುವುದಿಲ್ಲ. ಈ ಭಾಗಗಳನ್ನು ನವಿರಾಗಿ ಸ್ಪರ್ಷಿಸಬೇಕೇ ವಿನಃ ಹಿಂಡಬಾರದು. ಈ ಭಾಗದಲ್ಲಿ ಕೊಂಚವೇ ಹೆಚ್ಚಿನ ಒತ್ತಡ ಬಿದ್ದರೂ ಪುರುಷರು ನೋವು ಅನುಭವಿಸುತ್ತಾರೆ. ಆದ್ದರಿಂದ ಅತ್ಯಂತ ನವಿರಾಗಿ ಸವರುವ ಮೂಲಕ ನಿಮ್ಮ ಪುರುಷ ಹಾಸಿಗೆಯಲ್ಲಿಯೇ ಏಳನೆಯ ಸ್ವರ್ಗಸುಖ ಅನುಭವಿಸಬಹುದು.

ಪುರುಷರಲ್ಲಿಯೂ ಜಿ-ಸ್ಪಾಟ್ ಇರುತ್ತದೆ
ಹೌದು, ಪುರುಷರಲ್ಲಿಯೂ ಅತ್ಯಂತ ಸೂಕ್ಷ್ಮ ಸಂವೇದಿಯಾದ ಜಿ-ಸ್ಪಾಟ್ ಗಳಿರುತ್ತವೆ. ಇದು ಆತನ ಗುದದ್ವಾರದ ಬಳಿ ಇದೆ. ಸಾಮಾನ್ಯವಾಗಿ ಈ ಭಾಗವನ್ನು ಹೆಚ್ಚಿನವರು ಗಮನಿಸುವುದೇ ಇಲ್ಲ. ಒಂದು ವೇಳೆ ನಿಮ್ಮ ಪುರುಷನಿಗೆ ಪರಿಪೂರ್ಣ ಸುಖ ನೀಡಬೇಕೆಂದಿದ್ದರೆ ಆತನ ಒಪ್ಪಿಗೆಯನ್ನು ಪಡೆದು ಈ ಭಾಗದಲ್ಲಿ ಸಂವೇದನೆ ಆತನಿಗೆ ಹೇಗೆ ಇಷ್ಟವಾಗುತ್ತದೆ ಎಂದು ಕೇಳಿ ಮುಂದುವರೆಯಿರಿ.

ನಿತಂಬಗಳು
ಶಯನಗೃಹದಲ್ಲಿ ಅಸಡ್ಡೆಗೊಳಗಾಗುವ ಪುರುಷನ ಅಂಗವೆಂದರೆ ಆತನ ನಿತಂಬಗಳು. ಆತ ನಿರೀಕ್ಷಿಸದೇ ಇದ್ದಾಗ ಆತನ ನಿತಂಬಗಳನ್ನು ಹಿಂಡಿ. ಇದಕ್ಕಾಗಿ ಆತ ನಿಮ್ಮನ್ನು ಇನ್ನಷ್ಟು ಹೆಚ್ಚು ಪ್ರೀತಿಸುವುದು ಖಚಿತ, ನಮ್ಮನ್ನು ನಂಬಿ.

ಆತನ ಸ್ತನತೊಟ್ಟುಗಳೂ ನಿಮ್ಮಷ್ಟೇ ಸೂಕ್ಷ್ಮಸಂವೇದಿಯಾಗಿವೆ.
ನಿಮ್ಮ ಪುರುಷನೊಂಗಿದಿನ ಆತ್ಮೀಯ ಸಮಯದಲ್ಲಿ ಆತನ ಸ್ತನತೊಟ್ಟುಗಳನ್ನು ಆತ ಇಷ್ಟಪಡುವಂತೆ ಸ್ಪರ್ಷಿಸುವುದು ಹಾಗೂ ಸೀಪುವುದನ್ನು ಆತ ತುಂಬಾ ಇಷ್ಟಪಡುತ್ತಾನೆ. ನಿಮ್ಮ ನಾಲಿಗೆಯ ತುದಿಯಿಂದ ನಿಧಾನವಾಗಿ ನೆಕ್ಕುವುದು ಸಹಾ ಆತನಿಗೆ ಪ್ರಿಯ. ಆದರೆ ಈ ವಿಷಯದಲ್ಲಿ ಅತಿ ನಿಧಾನವಾಗಿ ಮುಂದುವರೆಯಬೇಕು.



Click it and Unblock the Notifications











