Latest Updates
-
#5DayWeekandFairPLI ಟ್ರೆಂಡ್: ಬ್ಯಾಂಕ್ ಮತ್ತು ಐಟಿ ಉದ್ಯೋಗಿಗಳ ಆಕ್ರೋಶ, 5 ದಿನದ ಕೆಲಸಕ್ಕೆ ಸಿಗುತ್ತಾ ಮನ್ನಣೆ? -
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್! -
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ?
ಇಂತಹ ಮಹಿಳೆಯರ ಜೊತೆ ಡೇಟಿಂಗ್ ಮಾಡದಿರುವುದೇ ಬೆಸ್ಟ್ ಕಣ್ರೀ!
ಭಾರತೀಯ ಹೆಂಗಸರು ಸಾಂಪ್ರದಾಯಿಕತೆ, ಸ್ವಾತಂತ್ರ್ಯ, ಪ್ರೀತಿ, ಕಾಳಜಿ ಮತ್ತು ಇತ್ಯಾದಿಗಳನ್ನು ಒಳಗೊಂಡಿರುವ ಪ್ರತಿರೂಪದಂತೆ ಕಾಣುತ್ತಾರೆ. ಆದರೆ ಕೆಲ ಗಂಡಸರ ಪ್ರಕಾರ ಅವರು- ಸ್ವಲ್ಪ ದುಡ್ಡು ಕಾಸಿನ ಬಗ್ಗೆ ಅತಿ ಹೆಚ್ಚು ಕಾಳಜಿ ಇರುವವರು, ಪ್ರೀತಿಯ ಗೀಳನ್ನು ಇರಿಸಿಕೊಂಡಿರುವವರು ಮತ್ತು ಸಿಕ್ಕಾಪಟ್ಟೆ ಆಧುನಿಕ ಮನೋಭಾವವನ್ನು ಹೊಂದಿರುವವರಾಗಿರುತ್ತಾರೆ. ಗೆಳತಿಯು ಅಪ್ಪಿ ತಪ್ಪಿಯೂ ಇಂತಹ 5 ರಹಸ್ಯವನ್ನು ಬಿಟ್ಟುಕೊಡುವುದಿಲ್ಲ!
ಒಂದು ವೇಳೆ ನೀವು ಮಹಿಳೆಯಾಗಿದ್ದಲ್ಲಿ, ಈ ಮೇಲಿನ ಹೇಳಿಕೆಗಳ ಕುರಿತು ನೀವು ನಿಮ್ಮ ಅಸಮ್ಮತಿಯನ್ನು ಸೂಚಿಸುತ್ತೀರಿ. ಇಂದು, ಪ್ರಪಂಚ ಬದಲಾಗಿದೆ. ಭಾರತೀಯ ಹೆಂಗಸರು ಪ್ರಬುದ್ಧರಾಗಿದ್ದಾರೆ, ಸಬಲರಾಗಿದ್ದಾರೆ ಮತ್ತು ಪುರುಷರ ಸಮಾನಕ್ಕೆ ಬೆಳೆದು ನಿಂತಿದ್ದಾರೆ. ಕೆಲವೊಂದು ವಿಚಾರಗಳಲ್ಲಿ ಪುರುಷರನ್ನು ಸಹ ಮೀರಿಸಿದ್ದಾರೆ.

ಒತ್ತಾಯ ಮಾಡುವವರು
ಭಾರತೀಯ ಮಹಿಳೆಯರು ಅವಕಾಶ ಸಿಕ್ಕಾಗಲೆಲ್ಲ ತಮ್ಮ ಗಂಡಸರನ್ನು ಒತ್ತಾಯ ಮಾಡುವ ಖಯಾಲಿಯನ್ನು ಇರಿಸಿಕೊಂಡಿರುತ್ತಾರೆ. ಇದು ಒಂದು ಸಂಬಂಧದಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಿರುತ್ತದೆ. ಆದ್ದರಿಂದ ಇಂತಹ ಒತ್ತಾಯ ಮಾಡುವವರ ಜೊತೆ ಡೇಟಿಂಗ್ ಸರಿಯಿಲ್ಲ.

ದುಡ್ಡೆ ದೊಡ್ಡಪ್ಪ
ದುಡ್ಡು ಜೀವನಕ್ಕೆ ಅತ್ಯಾವಶ್ಯಕ ಹಾಗೆಂದು ದುಡ್ಡೇ ದೊಡ್ಡಪ್ಪ ಎನ್ನುವವರನ್ನು ಭಾರತೀಯ ಹೆಂಗಸರು ಮತ್ತು ಗಂಡಸರು ಇಬ್ಬರೂ ತಿರಸ್ಕರಿಸುತ್ತಾರೆ.

ತೀರಾ ಸಂಪ್ರದಾಯವಾದಿಗಳು
ತೀರಾ ಸಂಪ್ರದಾಯವಾದಿಗಳನ್ನು ಯಾರೂ ಇಷ್ಟಪಡುವುದಿಲ್ಲ. ದಿನಕ್ಕೆ ಎರಡು ಮೂರು ಬಾರಿ ದೇವಾಲಯಗಳಿಗೆ ಹೋಗುವವರಿಗೆ ಪ್ರೀತಿ ಮಾಡಲು ಸಮಯವೆಲ್ಲಿರುತ್ತದೆ. ಆದ್ದರಿಂದ ಇಂತಹವರ ಜೊತೆಗೆ ಡೇಟಿಂಗ್ ಮಾಡಲು ಭಾರತೀಯರು ಮನಸ್ಸು ಮಾಡುವುದಿಲ್ಲ.

ಮಹಿಳಾಪರವಾದ ಸ್ತ್ರೀಯರು
ಸ್ತ್ರೀಯರು ತಮ್ಮನ್ನು ತಾವು ಬಿಟ್ಟು ಕೊಡುವುದಿಲ್ಲ. ಆದರೆ ಇದು ಹೆಚ್ಚಾದರೆ ಅದರಿಂದ ಕಿರಿಕಿರಿ ತಪ್ಪಿದ್ದಲ್ಲ. ಭಾರತೀಯ ಗಂಡಸರು ಇಂತಹ ಹೆಂಗಸರ ಜೊತೆಗೆ ಡೇಟಿಂಗ್ ಮಾಡಲು ಹಿಂದೇಟು ಹಾಕುತ್ತಾರೆ.

ಪ್ಲೇಗರ್ಲ್
ಗಂಡಸರಲ್ಲಿ ಪ್ಲೇ ಬಾಯ್ ರೀತಿಯ ಗುಣಗಳು ಇರುವುದು ಸಹಜ. ಅಂತಹವರು ಸಹ ಪ್ಲೇ ಗರ್ಲ್ ಸ್ವಭಾವವಿರುವ ಹುಡುಗಿಯರಿಂದ ದೂರವಿರುತ್ತಾರೆ. ಇಂತಹವರ ಜೊತೆ ಡೇಟಿಂಗ್ ಮಾಡಲು ಭಾರತೀಯ ಗಂಡಸರು ಹಿಂದೇಟು ಹಾಕುತ್ತಾರೆ.



Click it and Unblock the Notifications