Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಡೇಟಿಂಗ್ ವಿಷಯದಲ್ಲಿ ಹುಡುಗಿಯರಿಗೆ ನಾಚಿಕೆ ಜಾಸ್ತಿಯಂತೆ!
ಡೇಟಿಂಗ್ ಅನ್ನೋದು ಭಾರತೀಯ ಸಂಪ್ರದಾಯವಲ್ಲದಿದ್ದರೂ ಇತ್ತೀಚಿನ ದಿನಗಳಲ್ಲಿ ಇದು ಯುವಜನರಲ್ಲಿ ಮಹತ್ವವನ್ನು ಪಡೆಯುತ್ತಿದೆ. ಭಾರತದಂತಹ ಸಂಪ್ರದಾಯಸ್ಥ ರಾಷ್ಟ್ರದಲ್ಲಿ ಮಹಿಳೆಯನ್ನು ಯಾವಾಗಲೂ ಗೌರವದಿಂದ ಕಾಣಲಾಗುತ್ತಿದೆ. ಅದಕ್ಕೆ ಆಕೆಯಲ್ಲಿನ ನಾಚಿಗೆ ಸ್ವಭಾವವೂ ಕಾರಣವಾಗಿರಬಹುದು. ಭಾರತದ ಮಹಿಳೆಯರು ಡೇಟಿಂಗ್ ವಿಷಯದಲ್ಲಿ ಇತರ ರಾಷ್ಟ್ರಗಳ ಮಹಿಳೆಯರಿಗಿಂತ ಹಿಂದಿದ್ದಾರೆ ಎಂದರೆ ತಪ್ಪಾಗಲಾರದು.
ನಮ್ಮಲ್ಲಿ ಡೇಟಿಂಗ್‌ಗೆ ಪ್ರಸ್ತಾಪವನ್ನಿಡುವುದು ಮತ್ತು ಅದನ್ನು ಸ್ವೀಕರಿಸುವುದು ಯೋಗ್ಯತೆಯ ವಿಷಯವಾಗಿದೆ. ಡೇಟಿಂಗ್ ಸರಿಯಾಗಿದ್ದರೆ ಅರ್ಧ ಯುದ್ಧ ಗೆದ್ದಂತೆ ಮತ್ತು ಮುಂದಿನ ವಿಷಯಗಳು ತುಂಬಾ ಸಲೀಸಾಗಿ ಸಾಗುತ್ತದೆ. ಸರಿಯಾದ ಸಮಯದಲ್ಲಿ ಕೆಲವೊಂದು ವಿಷಯಗಳನ್ನು ಸೇರಿಸಿಕೊಂಡರೆ ಮುಂದಿನ ಪ್ರಯಾಣವು ಯಾವುದೇ ಅಡೆತಡೆಯಿಲ್ಲದೆ ಸಾಗುತ್ತದೆ. ಆದರೆ ಹೆಚ್ಚಿನ ಮಹಿಳೆಯರಿಗೆ ಸೂಕ್ತ ವಿಷಯಗಳ ಬಗ್ಗೆ ತಿಳಿದೇ ಇಲ್ಲ ಮತ್ತು ಒತ್ತಡದಿಂದ ಅವರ ಹೊಟ್ಟೆಯಲ್ಲಿ ತಳಮಳ ಉಂಟಾಗಿರುತ್ತದೆ. ಆನ್‌ಲೈನ್ ಡೇಟಿಂಗ್: ಮೊದಲು ಪ್ರೊಫೈಲ್ ಸರಿಪಡಿಸಿ!

ನೀವು ಯಾವುದೇ ಒತ್ತಡವಿಲ್ಲದೆ ತುಂಬಾ ಶಾಂತರಾಗಿ ಪ್ರಯಾಣವನ್ನು ಆರಂಭಿಸಿ. ಇದು ಪ್ರತಿಯೊಂದು ಸಮಸ್ಯೆಗೂ ಪರಿಹಾರ. ಯಾಕೆಂದರೆ ಒತ್ತಡದ ಮನಸ್ಸಿಗಿಂತ ಶಾಂತವಾಗಿರುವ ಮನಸ್ಸು ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಕೆಲವೊಂದು ಟಿಪ್ಸ್ಗಳನ್ನು ನೀವು ಪಾಲಿಸಿಕೊಂಡು ಹೋದರೆ ಅದು ನಿಮಗೆ ಸರಿಯಾಗಿ ಯೋಜನೆ ಹಾಕಿಕೊಳ್ಳಲು ಮತ್ತು ಡೇಟಿಂಗ್ ತುಂಬಾ ಒಳ್ಳೆಯ ರೀತಿಯಲ್ಲಿ ಸಾಗಲು ನೆರವಾಗುತ್ತದೆ.
ಸ್ಥಳ
ನಾಚಿಕೆ ಸ್ವಭಾವದ ಭಾರತೀಯ ಮಹಿಳೆಯರಿಗೆ ಡೇಟಿಂಗ್‌ಗೆ ಇರುವ ಟಿಪ್ಸ್‌ಗಳಲ್ಲಿ ಮೊದಲನೆಯದ್ದು ಸರಿಯಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು. ನಿಮಗೆ ಹಿತಕರ ಮತ್ತು ಸಮಸ್ಯೆಯಾಗದಂತಹ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಕೆಲವೊಂದು ಒತ್ತಡದ ಪರಿಸ್ಥಿತಿಗಳಲ್ಲಿ ನಾವಿರುವ ಪ್ರದೇಶವು ಒತ್ತಡವನ್ನು ಕಡಿಮೆ ಮಾಡಿ ಶಾಂತವಾಗಿರುವಲ್ಲಿ ಪ್ರಮುಖಪಾತ್ರವನ್ನು ನಿರ್ವಹಿಸುತ್ತದೆ. ಇದರಂತೆ ನೀವು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಇಂತಹ ಮಹಿಳೆಯರ ಜೊತೆ ಡೇಟಿಂಗ್ ಮಾಡದಿರುವುದೇ ಬೆಸ್ಟ್ ಕಣ್ರೀ!
ಮಾತುಕತೆ
ಒತ್ತಡಕ್ಕೆ ಒಳಗಾಗಬೇಡಿ
ಆಕೆಯ ಮಾತು ಸರಿಯಾಗಿ ಕೇಳಿಸಿಕೊಳ್ಳಿ
ಆಕೆಯ ಮಾತು ಸರಿಯಾಗಿ ಕೇಳಿಸಿಕೊಂಡರೆ ಮಾತುಕತೆಯನ್ನು ಉತ್ತಮವಾಗಿ ಆರಂಭಿಸಬಹುದು. ಸರಿಯಾಗಿ ಆಲಿಸಿಕೊಂಡು ಅದಕ್ಕೆ ತಕ್ಕಂತೆ ನೀವು ಮಾತುಕತೆಗೆ ಸ್ಪಂದಿಸಿದರೆ ಆಗ ಶಾಶ್ವತವಾದ ಪ್ರಭಾವವನ್ನು ಬೀರಬಹುದು. ಆದರೆ ಮಾತುಕತೆ ಉದ್ದಕ್ಕೂ ನೀವು ಮೌನವಾಗಿದ್ದು ಬಿಟ್ಟರೆ ಆಗ ನಿಮ್ಮ ಬಗ್ಗೆ ಬೇರೆಯೇ ಸಂದೇಶ ಹೋಗಬಹುದು.
ಭಯ
ಭಾರತದ ಮಹಿಳೆಯರಿಗೆ ಇರುವ ಡೇಟಿಂಗ್ ಟಿಪ್ಸ್‌ಗಳು ಸಣ್ಣದೊಂದು ಸಲಹೆಯೊಂದಿಗೆ ಮುಕ್ತಾಯವಾಗುತ್ತದೆ. ನಿಮ್ಮ ಕನಸಿನ ವ್ಯಕ್ತಿಯು ನಿಮಗೆ ಸಿಕ್ಕದ್ದಾನೆಂದು ನಿಮಗನಿಸಿದರೆ ಆಗ ಎಲ್ಲಾ ಭಯವನ್ನು ಬಿಟ್ಟು ಧೈರ್ಯ ಮಾಡಿ ಎಲ್ಲವನ್ನು ಹೇಳಿಬಿಡಿ.



Click it and Unblock the Notifications




