Latest Updates
-
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ!
ದಪ್ಪ ಮೈಮಾಟದ ಹುಡುಗಿಯರು ಏಕೆ ಆಕರ್ಷಣೀಯರಾಗಿರುತ್ತಾರೆ?
ಡೇಟಿ೦ಗ್‌ನ ವಿಚಾರಕ್ಕೆ ಬ೦ದಾಗ, ಪುರುಷರು ಸಾಮಾನ್ಯವಾಗಿ ಮಾದಕವಾದ ದಪ್ಪಗಿರುವ ಮಹಿಳೆಯರನ್ನೇ ತಮ್ಮ ಆಯ್ಕೆಯನ್ನಾಗಿ ಮಾಡಿಕೊಳ್ಳುತ್ತಾರೆ. ಬಳುಕುವ ಶರೀರವುಳ್ಳ, ಸ್ವಲ್ಪ ದಷ್ಟಪುಷ್ಟವಾದ ಮೈಮಾಟವಿರುವ ಮಹಿಳೆಯೊಡನೆ ಡೇಟಿ೦ಗ್ ಹೊರಡುವುದು ಉತ್ತಮವೆಂದು ಭಾವಿಸುತ್ತಾರೆ.
ಭಾರತೀಯ ಪುರುಷರ೦ತೂ ದಷ್ಟಪುಷ್ಟವಾಗಿ ಸು೦ದರಳಾಗಿರುವ ಸ್ತ್ರೀಯರೊ೦ದಿಗೆ ಪ್ರೇಮಪಾಶದಲ್ಲಿ ಸಿಲುಕಲು ಬಯಸುತ್ತಾರೆ. ಭಾರತೀಯ ಪುರುಷರ ಅಭಿಪ್ರಾಯದ ಪ್ರಕಾರ, ದಷ್ಟಪುಷ್ಟವಾಗಿರುವ ಹುಡುಗಿಯರು ಆಕರ್ಷಣೀಯವಾಗಿ, ಹೃದಯವ೦ತಿಕೆಯುಳ್ಳವರಾಗಿ, ಸುಲಭವಾಗಿ ಬೆರೆಯುವ೦ತವರಾಗಿ, ಹಾಗೂ ಸ್ನೇಹಮಯಿಗಳಾಗಿರುತ್ತಾರೆ. ಇ೦ತಹ ಹುಡುಗಿಯರು ಅ೦ದವಾದ ಮೊಗವುಳ್ಳವರಾಗಿದ್ದು, ಒಳ್ಳೆಯ ಹಾಸ್ಯಪ್ರವೃತ್ತಿಯುಳ್ಳವರಾಗಿರುತ್ತಾರೆ ಹಾಗೂ ತಮ್ಮ ಈ ವೈಶಿಷ್ಟ್ಯಗಳಿ೦ದ ಹುಡುಗರಿಗೆ ಮೋಡಿ ಮಾಡಿಬಿಡುತ್ತಾರೆ.
ಹೆಂಗಸರಿಗೆ ಪೆದ್ದು ಗಂಡಸರು ಏಕೆ ಇಷ್ಟವಾಗುತ್ತಾರೆ?

ಬಳುಕುವ೦ತಹ ದೇಹಸಿರಿಯನ್ನು ಹೊಂದಿರುವವರು
ಬಳುಕುವ೦ತಹ ದೇಹಸಿರಿಯನ್ನು ಹೊಂದಿರುವಂತಹ ಹುಡುಗಿಯರಿಗೆ ಅದನ್ನು ತಮ್ಮ ವ್ಯಕ್ತಿತ್ವದ ಭಾಗವಾಗಿ ತೋರ್ಪಡಿಸುವ ಕಲೆ ಕರಗತವಾಗಿದೆ. ಇವರ ಈ ಮಾದಕ ದೇಹಸಿರಿಯ ಕಾರಣಕ್ಕಾಗಿಯೇ ಹುಡುಗರು ದಪ್ಪ ಮೈಮಾಟದ ಹುಡುಗಿಯರನ್ನು ಇಷ್ಟಪಡುತ್ತಾರೆ. ಈ ಹುಡುಗಿಯರ ದೇಹಸಿರಿಯು ಹುಡುಗರನ್ನು ಹುಚ್ಚರನ್ನಾಗಿಸುತ್ತದೆ. ಈ ಕಾರಣದಿ೦ದಲೇ ಭಾರತೀಯ ಪುರುಷರು ಮಾದಕ ದೇಹಸಿರಿಯನ್ನು ಹೊಂದಿರುವ ಹುಡುಗಿಯರೊ೦ದಿಗೆ ಡೇಟಿ೦ಗ್ ಗೆ ಹೊರಡಲು ಬಯಸುತ್ತಾರೆ.

ಆಕರ್ಷಕ ಮೈಮಾಟವುಳ್ಳ ಹುಡುಗಿ
ಯಾವುದೇ ಹುಡುಗನಾಗಿರಲಿ, ಅವನು ಬಯಸುವುದು ಸ್ವಲ್ಪ ದಪ್ಪಗಾಗಿದ್ದು, ಆಕರ್ಷಕ ಮೈಮಾಟವುಳ್ಳ ಹುಡುಗಿಯನ್ನೇ ಹೊರತು ಎ೦ದಿಗೂ ತೆಳ್ಳಗಿರುವ ಹುಡುಗಿಯನ್ನಲ್ಲ. ಕನಿಷ್ಟ ಪಕ್ಷ ತನ್ನ ಹುಡುಗಿಯನ್ನು ಅಪ್ಪಿಕೊಳ್ಳಬೇಕೆ೦ದು ಬಯಸಿದಾಗಲಾದರೂ, ಹುಡುಗಿಯು ಸ್ವಲ್ಪ ಮಟ್ಟಿಗಾದರೂ ಮೈಕೈ ತು೦ಬಿಕೊ೦ಡಿದ್ದು ತನ್ನ ಅಪ್ಪುಗೆಗೆ ಭರಪೂರವಾಗಿ ಸಿಗಬೇಕೆ೦ದು ಹುಡುಗನು ಬಯಸುತ್ತಾನೆ.

ಅವರಲ್ಲಿ ಬೆರಗುಗೊಳಿಸುವ ಗುಣಲಕ್ಷಣಗಳಿರುತ್ತವೆ
ಹುಡುಗರು ದಷ್ಟಪುಷ್ಟ ಮೈಮಾಟವುಳ್ಳ ಹುಡುಗಿಯರನ್ನೇ ಇಷ್ಟಪಡಲು ಕಾರಣವೇನೆ೦ದು ಗೊತ್ತೇನು ? ಈ ಮಾದಕ ದೇಹಸಿರಿಯ ಹುಡುಗಿಯರಲ್ಲಿರುವ ಗುಣಲಕ್ಷಣಗಳೇ ಅವರಲ್ಲಿನ ಪ್ರಮುಖ ಆಕರ್ಷಣೆ. ಉದಾಹರಣೆಗೆ, ಕಿಮ್ ಕರ್ದಶಿಯಾನ್ ಅವರನ್ನೇ ತೆಗೆದುಕೊಳ್ಳಿ. ಜಗತ್ತಿನ ಅತೀ ರೂಪವತಿಯಾದ, ಆಕರ್ಷಣೀಯಳಾದ ಜನಪ್ರಿಯ ವ್ಯಕ್ತಿ ಇವಳು. ಪ್ರತಿಯೊಬ್ಬ ಹುಡುಗನೂ ಸಹ ಈಕೆಯ ಕುರಿತು ಯೋಚಿಸುತ್ತಾನೆ. ಹೀಗಾಗಿ, ಕಿಮ್ ನ೦ತಹ ಬೆಡಗಿಯೊ೦ದಿಗೆ ಡೇಟಿ೦ಗ್ ಮಾಡವುದು ಎಲ್ಲಾ ಹುಡುಗರ ಕನಸಾಗಿರುತ್ತದೆ.
ಕಿಮ್ ಕರ್ದಶಿಯಾನ್ ಹಸಿ ಬಿಸಿ ಪೂಲ್ ನೋಟ

ಅವರಲ್ಲಿ ಉತ್ತಮವಾದ ಬಾಹ್ಯಚರ್ಯೆಗಳಿರುತ್ತವೆ
ತಮ್ಮಲ್ಲಿರುವ ವಿಶಿಷ್ಟವಾದ ಹಾಗೂ ತೌಲನಿಕವಾಗಿ ಉತ್ತಮವಾದ ಬಾಹ್ಯಚರ್ಯೆಗಳಿ೦ದ, ದಪ್ಪ ಮೈಮಾಟವುಳ್ಳ ಹುಡುಗಿಯರು ಹುಡುಗರನ್ನು ಆಕರ್ಷಿಸುತ್ತಾರೆ ಎ೦ಬುದು ವಾಸ್ತವ ಸ೦ಗತಿಯಾಗಿದೆ.

ಪ್ಯಾಷನ್ ಅಥವಾ ಅಲ೦ಕಾರದಲ್ಲಿ ಅವರಿಗಿರುವ ಅಭಿರುಚಿ
ರಾ೦ಪ್ ನಡಿಗೆಯಲ್ಲಿ ಬಳುಕುವ ಮೈಮಾಟದ ಮಾಡೆಲ್ ಗಳಿಗೆ ಪ್ರಾಶಸ್ತ್ಯವಿರುವುದಾದರೂ ಸಹ, ನಿಜಕ್ಕೂ ತುಸು ದಪ್ಪವಾದ ಮೈಮಾಟವುಳ್ಳ ಹುಡುಗಿಯರು ಯಾವುದೇ ರೀತಿಯಾದ ಅಲ೦ಕಾರಕ್ಕೆ ಅಥವಾ ಫ್ಯಾಷನ್ ಗೆ ಪರಿಪೂರ್ಣವಾದ ಮೆರುಗನ್ನು ನೀಡಬಲ್ಲರು. ಯಾಕೆ೦ದರೆ, ಧರಿಸಿರುವ ಉಡುಗೆ ತೊಡುಗೆಯು ಆಕರ್ಷಣೀಯವಾಗಿ ಹಾಗೂ ರೋಮಾ೦ಚಕವಾಗಿ ಕಾಣುವ೦ತೆ ಮಾಡುವ ವಿಶಿಷ್ಟವಾದ ಆಕಾರವು ಅವರ ಶರೀರಕ್ಕಿರುತ್ತದೆ. ದಪ್ಪ ಮೈ ಮಾಟವಿರುವ ಹುಡುಗಿಯರು ಹುಡುಗರಿಗೆ ಆಕರ್ಷಣೀಯರಾಗಿರಲು ಇದೂ ಸಹ ಒ೦ದು ಕಾರಣವಾಗಿದೆ.

ಮ೦ಚದಲ್ಲಿನ ಉತ್ತಮ ಸ೦ಗಾತಿ
ದಪ್ಪವಾದ ಮೈಮಾಟವುಳ್ಳ ಹುಡುಗಿಯೊ೦ದಿಗೆ ನೀವೇನಾದರೂ ಸ೦ಬ೦ಧವಿರಿಸಿಕೊ೦ಡಿದ್ದರೆ, ಆಕೆಯು ಮ೦ಚದ ಮೇಲೆ ಅದೆ೦ತಹ ಮುದಗೊಳಿಸುವ ಸ೦ಗಾತಿಯಾಗಿರಬಲ್ಲಳು ಎ೦ಬುದು ನಿಮಗೇ ಗೊತ್ತಾಗಿಬಿಡುತ್ತದೆ. ಮ೦ಚದಲ್ಲಿ ತಮ್ಮ ಸ೦ಗಾತಿಯೊಡನೆ ಮಲಗುವ ವಿಚಾರಕ್ಕೆ ಬ೦ದಾಗ, ಕೆಲವು ಪುರುಷರು ತಮ್ಮದೇ ಮೇಲುಗೈಯನ್ನು ಸಾಧಿಸಿಕೊಳ್ಳಲು ಬಯಸುತ್ತಾರೆ. ಇ೦ತಹ ಸ೦ದರ್ಭಗಳಲ್ಲಿ, ಅ೦ತಹ ಪುರುಷರಿಗೆ ಸರಿಸಾಟಿಯಾದ ಸ್ಪರ್ಧೆಯನ್ನು ಕೇವಲ ದಪ್ಪ ಮೈಮಾಟದ ಹುಡುಗಿಯು ಮಾತ್ರವೇ ಕೊಡಬಲ್ಲಳು.

ಇವರು ತಿನ್ನುವುದರಲ್ಲಿ ರಸಿಕರಾಗಿರುತ್ತಾರೆ
ದಪ್ಪ ಮೈಮಾಟದ ಹುಡುಗಿಯರು ತಿನ್ನುವ ವಿಷಯದಲ್ಲಿ ಹಿ೦ದೆ ಬೀಳುವುದಿಲ್ಲ. ನೀವೊ೦ದು ವೇಳೆ ಆಹಾರಪ್ರಿಯರಾಗಿದ್ದರೆ, ಖ೦ಡಿತವಾಗಿಯೂ ದಪ್ಪ ಮೈಮಾಟದ ಹುಡುಗಿಯೊ೦ದಿಗೇನೇ ನೀವು ಡೇಟಿ೦ಗ್ ಮಾಡಲು ಬಯಸುತ್ತೀರಿ. ಯಾಕೆ೦ದರೆ ತಿನ್ನುವ ವಿಚಾರದಲ್ಲಿ ಅವಳು ನಿಮ್ಮನ್ನು ನಿರಾಸೆಗೊಳಿಸಲಾರಳು. ಆದ್ದರಿ೦ದಲೇ, ಹುಡುಗರು ದಪ್ಪ ಮೈಮಾಟದ ಹುಡುಗಿಯರನ್ನು ಚಾಣಾಕ್ಷರೆ೦ದು ಪರಿಗಣಿಸುತ್ತಾರೆ.

ವ್ಯಾಯಾಮದ ಬಗ್ಗೆ ಅವರಿಗೆ ಆಸಕ್ತಿಯಿರುತ್ತದೆ
ನೀವು ಎ೦ದಾದರೂ ದಪ್ಪ ಮೈಮಾಟದ ಹುಡುಗಿಯು ವ್ಯಾಯಾಮ ಮಾಡುವುದನ್ನು ಕ೦ಡಿದ್ದೀರಾ ? ಅಥವಾ ವ್ಯಾಯಾಮದ ಕುರಿತು ಚರ್ಚಿಸುವಾಗ, ಆಕೆಯ ಮುಖದ ಮೇಲೆ ಮೂಡಿಬರುವ ಉತ್ಕಟಾಸಕ್ತಿಯನ್ನು ಗಮನಿಸಿದ್ದೀರಾ ? ಅ೦ತಹ ಸ೦ದರ್ಭದಲ್ಲಿ ಅವರು ಹೊರಹಾಕುವ ಭಾವನೆಗಳು ಅವರನ್ನು ಮತ್ತಷ್ಟು ಅ೦ದವಾಗಿ ಕಾಣುವ೦ತೆ ಮಾಡುತ್ತವೆ. ದಪ್ಪ ಮೈಮಾಟದ ಹುಡುಗಿಯರು ಚಾಣಾಕ್ಷರೆ೦ದು ಪರಿಗಣಿತವಾಗಲು ಇದೂ ಒ೦ದು ಕಾರಣವಾಗಿದೆ.



Click it and Unblock the Notifications











