Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರುಷರಿಂದ ಮಹಿಳೆಯರು ಬಯಸುವ ಏಳು ಗುಣಗಳು !
ಮಹಿಳೆಯರ ಮೇಲೆ ಸಾರ್ವತ್ರೀಕರಣಗೊಳಿಸುವುದು ಅಪಾಯಕಾರಿ,ಅವರನ್ನು ವಿಶೇಷವಾಗಿ ಬಳಸುವುದು ಕೊನೆಯಿಲ್ಲದ ಕೆಟ್ಟ ರೀತಿ'ಎಂದು ಒಮ್ಮೆ ಯಾರೋ ಹೇಳಿದ್ದರು. ಮಹಿಳೆಯರು ಏನನ್ನು ಬಯಸುತ್ತಾರೆ ಎಂಬುದಕ್ಕೆ ಇಂದಿಗೂ ಉತ್ತರ ದೊರಕಿಲ್ಲ.
ಆದರೆ ಪುರುಷರು ಇದರ ಬಗ್ಗೆ ಬೇಸರಪಡುವ ಅವಶ್ಯಕತೆ ಇಲ್ಲ.ಬಹುತೇಕ ಮಹಿಳೆಯರು ಇಚ್ಚಿಸುವ ಸಾಕಷ್ಟು ವಸ್ತುಗಳಿವೆ. ನಿಮ್ಮನ್ನು ಆಕೆ ಇಷ್ಟಪಡುವಂತೆ ಮಾಡಲು ಕೆಲವು ಮಹಿಳೆಯರ ಇಷ್ಟದ ವಸ್ತುಗಳ ಬಗ್ಗೆ ಇಲ್ಲಿ ಪಟ್ಟಿ ನೀಡಲಾಗಿದೆ.ಒಮ್ಮೆ ಓದಿ ಪಾಲಿಸಿ ನೋಡಿ.
ಬಾಯ್ ಫ್ರೆಂಡ್‌ನನ್ನು ಮೆಚ್ಚಿಸಲು ಮಾಡಬಾರದ ವಿಷಯಗಳು

ಆದರ್ಶ ವ್ಯಕ್ತಿ
ಮಹಿಳೆಯರು ಯಾವಾಗಲೂ ಸುರಕ್ಷಿತವಾಗಿರಲು ಇಚ್ಚಿಸುತ್ತಾರೆ. ಆದ್ದರಿಂದ ನೀವು ಯಾವಾಗಲೂ ಎಂಥಹ ಸಮಯದಲ್ಲೂ ಕೂಡ ಆಕೆಯ ಜೊತೆಗಿರುತ್ತೀರಿ ಎಂಬುದನ್ನು ತಿಳಿಸಿಕೊಡಿ. ಮಹಿಳೆಯರು ಸಂಘರ್ಷಕ್ಕೆ ಒಳಗಾದಾಗ ನೀವು ಅವರ ಪರವಾಗಿ ಮಾತನಾಡಿ ನೋಡಿ.ನಿಮಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಿ.

ಉತ್ತಮ ಸುವಾಸನೆ ನಿಮ್ಮದಾಗಿರಲಿ
ಜಾಹೀರಾತುಗಳಲ್ಲಿ ನೀವು ಪುರುಷರು ಮಹಿಳೆಯರ ಪರ್ಫ಼್ಯೂಮ್ ಗಳಿಗೆ ಮರುಳಾಗುವುದನ್ನು ನೋಡಿರಬಹುದು,ಹಾಗೆಯೇ ಮಹಿಳೆಯರು ಕೂಡ ಪುರುಷರ ಸುವಾಸನೆಗೆ ಮಾರುಹೋಗುತ್ತಾರೆ. ನಿಮಗೆ ಉತ್ತಮವೆನಿಸುವ ಪರ್ಫ಼್ಯೂಮ್ ಬಳಸಿ,ಅದರಲ್ಲೂ ನೀವು ಮೊದಲ ಬಾರಿಗೆ ಡೇಟ್ ಗೆ ಹೋಗುತ್ತಿದ್ದರೆ ಹೊಸ ಪ್ರಯೋಗ ಮಾಡಲು ಹೋಗದಿರಿ.ನಿಮ್ಮ ಸ್ನೇಹಿತನ ಮೈಗೆ ಸುವಾಸನೆ ನೀಡಿದ ಪರ್ಫ಼್ಯೂಮ್ ನಿಮ್ಮ ದೇಹಕ್ಕೆ ಒಗ್ಗದೇ ಇರಬಹುದು.ನೀವು ನಿಮ್ಮ ದೇಹಕ್ಕೆ ಸೆಂಟ್ ಹಾಕಿಕೊಂಡಾಗ,ನಿಮ್ಮ ದೇಹದ ವಾಸನೆ ಮತ್ತು ಸೆಂಟ್ ಸುವಾಸನೆ ಎರಡೂ ಬೆರೆತು ಪರಿಮಳ ನೀಡುವಂತಿರಬೇಕು.

ಸರ್ಪ್ರೈಸ್ ಸಮೃದ್ಧಿಯಾಗಿರಲಿ
ಮಹಿಳೆಯರಿಗೆ ಚಾಕೊಲೇಟ್,ಪ್ರೇಮ ಪತ್ರ,ಗಿಫ್ಟ್,ಹೂ ಗುಚ್ಛ ಇವುಗಳೆಲ್ಲ ಇಷ್ಟವಾಗುತ್ತವೆ. ನೀವು ಇದನ್ನು ಎಷ್ಟು ನೀಡಿದರೂ ಅವರಿಗೆ ಖುಶಿ.ಇದನ್ನು ನೀಡಿದಾಗ ಅವರಿಗೆ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗುವುದು ಖಂಡಿತ.

ಪಾರದರ್ಶಕತೆ
ಪ್ರಾಮಾಣಿಕತೆ ಮುಖ್ಯವಾದುದು.ನಿಮ್ಮ ಸಂಬಂಧ ಕೊನೆಯವರೆಗೆ ಉಳಿಯಬೇಕು ಎಂದಾದಲ್ಲಿ ಅವಳಿಗೆ ಯಾವತ್ತೂ ಸುಳ್ಳು ಹೇಳಬೇಡಿ.ಬಹುಶಃ ಸತ್ಯ ಹೇಳುವುದರಿಂದ ಆ ಸಮಯಕ್ಕೆ ಸಮಸ್ಯೆ ಎದುರಿಸಬೇಕಾಗಬಹುದು.ಆದರೆ ನಿಮ್ಮ ಬಗ್ಗೆ ಆಕೆಗೆ ವಿಶ್ವಾಸ ಮೂಡುತ್ತದೆ ಮತ್ತು ನೀವು ಆಕೆಗೆ ಇಷ್ಟವಾಗುತ್ತೀರಿ.

ಸದೃಢ ದೇಹ
ಸೆಲೆಬ್ರಿಟಿಗಳು ಸಿಕ್ಸ್ ಪ್ಯಾಕ್ ಪಡೆದಿರುವುದನ್ನು ನೋಡಿದ ಹುಡುಗಿಯರು ತಮಗೂ ಅಂತಹ ದೇಹ ಹೊಂದಿರುವ ಪುರುಷರೇ ಬೇಕು ಎಂದುಕೊಂಡರೆ ಅದರಲ್ಲಿ ಆಶ್ಚರ್ಯವಿಲ್ಲ.ಪ್ರತಿದಿನ ವರ್ಕ್ ಔಟ್ ಮಾಡಿ ನಿಮ್ಮದೂ ಸದೃಢ ದೇಹವಾಗಲಿ,ಆಗ ಹುಡುಗಿ ನಿಮ್ಮನ್ನು ಇಷ್ಟಪಡುತ್ತಾಳೆ.

ಸರಿಯಾಗಿ ಡ್ರೆಸ್ ಮಾಡಿಕೊಳ್ಳಿ
ಸರಿಯಾದ ಉಡುಗೆ ತೊಡದಿದ್ದಲ್ಲಿ ಹುಡುಗಿಯರು ನಿಮ್ಮ ಕಡೆ ನೋಡುವುದೂ ಇಲ್ಲ. ಸ್ಟೈಲ್ ಪಾಲಿಸಿ,ಟ್ರೆಂಡ್ ನಲ್ಲಿ ಯಾವುದಿದೆಯೋ ಹಾಗೆಯೇ ನೀವು ಉಡುಗೆ ತೊಡಲು ಪ್ರಯತ್ನಿಸಿ.ಫಿಟ್ ಆಗಿ ಕಾಣಿಸಿಕೊಳ್ಳಿ.

ಹೇರ್ ಸ್ಟೈಲ್ ಅತ್ಯುತ್ಕೃಷ್ಟವಾಗಿರಲಿ
ಉತ್ತಮ ಹೇರ್ ಸ್ಟೈಲ್ ನಿಮ್ಮ ಲುಕ್ ಅನ್ನೇ ಬದಲಾಯಿಸಬಹುದು.ಮತ್ತೇಕೆ ತಡ ನಿಮಗೆ ಸರಿ ಹೊಂದುವ ಹೇರ್ ಸ್ಟೈಲ್ ಮಾಡಿ,ನೀವು ಬಯಸುವ ಹುಡುಗಿಯನ್ನು ನಿಮ್ಮದಾಗಿಸಿಕೊಳ್ಳಿ.



Click it and Unblock the Notifications
