Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ!
ಈ ಸ್ಥಳಗಳಲ್ಲಿ ಸಂಗಾತಿಯೊಂದಿಗೆ ಉತ್ತೇಜಿತವಾಗಿ ಮಾತನಾಡಿ!
ಕೆಲವು ಸಂಗಾತಿಗಳು ಕೆಟ್ಟದಾಗಿ ಪೋಲಿಯಾಗಿ ಮಾತನಾಡುವ ಬಯಕೆಯನ್ನಿಟ್ಟುಕೊಂಡಿರುತ್ತಾರೆ ಇದೂ ಕೂಡ ರೊಮೇನ್ಸ್‌ನ ಒಂದು ಭಾಗವೇ. ಆದರೆ ಅದಕ್ಕೆ ಸರಿಯಾದ ಸ್ಥಳ ಮತ್ತು ಪರಿಸರವನ್ನು ನೋಡಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಉದಾಹರಣೆಗೆ ನೀವು ನಿಮ್ಮ ಸಂಗಾತಿಯೊಂದಿಗೆ ದೇವಸ್ಥಾನದಲ್ಲಿ ಕೆಟ್ಟದಾಗಿ ಮಾತನಾಡಿದರೆ ಅದರ ಪರಿಣಾಮವನ್ನು ನೀವು ಅನುಭವಿಸಬೇಕಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಚುಂಬಿಸುವಾಗ ನಿಮ್ಮ ಸಂಗಾತಿಯನ್ನು ಹೀಗೆ ಬಂಧಿಸಿ!
ಆದ್ದರಿಂದ ನಿಮ್ಮಾಕೆಯೊಂದಿಗೆ ಕೆಟ್ಟದಾಗಿ ಮಾತನಾಡಲು ಯಾವುದು ಸೂಕ್ತ ಸ್ಥಳ ಎಂಬುದನ್ನು ಕುರಿತು ನಿಮಗೆ ಅರಿವಿರಬೇಕು. ತುಂಬ ಕತ್ತಲೆ ಇರುವ ಥೀಯೇಟರ್‌ನಲ್ಲಿ ನಿಮ್ಮ ಸಂಗಾತಿಯೊಂದಿಗೆ ಉತ್ತೇಜಿತವಾಗಿ ನೀವು ಮಾತನಾಡಿದರೆ ಅದು ಸರಿಯೆನಿಸುವುದಿಲ್ಲ. ನಿಮ್ಮ ಸಂಗಾತಿಯೊಂದಿಗೆ ನೇರವಾಗಿ ಮಾತನಾಡುವ ಕೆಲವೊಂದು ಸ್ಥಳಗಳಿವೆ.
ಕಾರ್‌ನಿಂದ ಹಿಡಿದು ಕ್ಲಬ್‌ವರೆಗೆ, ನಿಮ್ಮ ಸಂಗಾತಿಯೊಂದಿಗೆ ಪೊಲಿಯಾಗಿ ಮಾತನಾಡುತ್ತಾ ಅವರನ್ನು ಸೂಕ್ತ ಮೂಡ್‌ಗೆ ಕೊಂಡೊಯ್ಯಬಹುದು. ನಿಮ್ಮ ಸಂಗಾತಿಯೊಂದಿಗೆ ಕೆಟ್ಟದಾಗಿ ಮಾತನಾಡಬಲ್ಲ ಕೆಲವೊಂದು ಸ್ಥಳಗಳಿವೆ.
ಇಂತಹ ಮಾತಿಗಳನ್ನು ಆದಷ್ಟು ನೇರವಾಗಿ ಪ್ರಾರಂಭಿಸದಿರಿ ಸರಿಯಾದ ಸ್ಥಳ, ಮೂಡ್ ಹಾಗೂ ಸಮಯವನ್ನು ನೋಡಿಕೊಳ್ಳಿ. ನಿಮ್ಮ ಮಾತು ಅವರಿಗೆ ನೋವಾಗದ ರೀತಿಯಲ್ಲಿ ಇರುವುದು ಕೂಡ ಇಲ್ಲಿ ಮುಖ್ಯವಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಾಹ್ 10 ವಿಭಿನ್ನ ಚುಂಬನಗಳು ಮತ್ತು ಮಹತ್ವಗಳು

ಕ್ಲಬ್‌ಗಳು
ನಿಮ್ಮಾಕೆಯೊಂದಿಗೆ ಕೆಟ್ಟದಾಗಿ ಮಾತನಾಡುವ ಒಂದು ಸುರಕ್ಷಿತ ಸ್ಥಳವಾಗಿದೆ ಕ್ಲಬ್. ರಾತ್ರಿ ಕ್ಲಬ್‌ನ ಒಂದು ಮೂಲೆಯಲ್ಲಿ ನಿಮ್ಮಾಕೆಯೊಂದಿಗೆ ಆಪ್ತವಾಗಿ ಡ್ಯಾನ್ಸ್ ಮಾಡುತ್ತಾ ಸೆಕ್ಸೀ ಮಾತುಗಳನ್ನಾಡುತ್ತಾ ಸೆಕ್ಸೀ ಮೂಡನ್ನು ಉಂಟುಮಾಡಬಹುದು.

ಕಾರು:
ದೀರ್ಘ ಪ್ರಯಾಣ ಮಾಡುತ್ತಾ ನಿಮ್ಮ ಸಂಗಾತಿಯ ಮನವನ್ನು ಪುಳಕಿತಗೊಳಿಸಲು ಕೆಟ್ಟ ಮಾತುಗಳು ಉತ್ತಮ ಸಂಗಾತಿಯಾಗಿದೆ. ಕತ್ತಲೆಯಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಆಪ್ತ ಭಾವನೆಯನ್ನು ಮೂಡುವಂತೆ ಮಾಡಬಹುದು. ಕೆಲವು ಸೆಕ್ಸೀ ಹಾಡುಗಳನ್ನು ಹಾಕುತ್ತಾ ಕೆಟ್ಟ ಸಂವಾದವನ್ನು ಪ್ರಾರಂಭಿಸಿ.

ಚಲನಚಿತ್ರ ಮಂದಿರ:
ನಿಮ್ಮ ಸಂಗಾತಿಯೊಂದಿಗೆ ಕೆಟ್ಟದಾಗಿ ಮಾತನಾಡುವ ಇನ್ನೊಂದು ಸ್ಥಳವಾಗಿದೆ ಸಿನಿಮಾ ಹಾಲ್. ಈ ವಾತಾವರಣ ಇಂತಹ ಮಾತುಗಳನ್ನಾಡಲು ಪ್ರಚೋದಿಸುತ್ತದೆ. ಆದರೆ ಜಾಗರೂಕರಾಗಿ ಮಾತನಾಡಿ.

ಬಾರ್:
ಆಲ್ಕೋಹಾಲ್ ಕೂಡ ನಿಮ್ಮ ಈ ಸಂವಾದಕ್ಕೆ ಸಾಥ್ ನೀಡುತ್ತದೆ. ಈ ಸ್ಥಳವು ಸುರಕ್ಷತ ಮತ್ತು ಖಾಸಗಿಯಾಗಿದ್ದರೆ ಈ ಕ್ಷಣವನ್ನು ಅನುಭವಿಸಿ.

ಪಾರ್ಕ್:
ಈ ಸಂವಾದವನ್ನು ಮಾತನಾಡಲು ಇದೊಂದು ಸೂಕ್ತ ಸ್ಥಳವಾಗಿದೆ. ಪಾರ್ಕ್‌ನ ಕೆಲವು ಮೂಲೆಗಳಲ್ಲಿ ಕುಳಿತುಕೊಂಡು ಕಣ್ಣಿಗೆ ಕಣ್ಣು ಬೆರೆಸಿ ಕೆಟ್ಟ ಸಂವಾದವನ್ನು ಆರಂಭಿಸಬಹುದು.

ಕಾಫಿ ಶಾಪ್
ಕಾಫಿಯನ್ನು ಹೀರುತ್ತಾ ನಿಮ್ಮ ಸಂಗಾತಿಯೊಂದಿಗೆ ಆಪ್ತವಾಗಿ ಮಾತನಾಡಲು ಸೂಕ್ತ ಸಮಯವಾಗಿದೆ. ಕಾಫಿಯೊಂದಿಗೆ ಇನ್ನೊಂದಷ್ಟು ಸಮಯವನ್ನು ನಿಮ್ಮಾಕೆಯೊಂದಿಗೆ ಕಳೆಯಬಹುದು.

ಬೆಡ್‌ರೂಮ್:
ನಿಮ್ಮ ಸಂಗಾತಿಯೊಂದಿಗೆ ಸುರಕ್ಷಿತವಾಗಿ ಮಾತನಾಡಬಲ್ಲ ಇನ್ನೊಂದು ಸ್ಥಳವಾಗಿದೆ ಬೆಡ್‌ರೂಮ್. ನಿಮ್ಮನ್ನು ಡಿಸ್ಟರ್ಬ್ ಮಾಡಲು ಇಲ್ಲಿ ಯಾರೂ ಇರುವುದಿಲ್ಲ.



Click it and Unblock the Notifications
