Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಪುರುಷರನ್ನು ಸೆಳೆಯಲು ಮಹಿಳೆಯರು ಏನೆಲ್ಲಾ ಮಾಡುತ್ತಾರೆ ಗೊತ್ತೇ?
ಅರೆಕೊರೆಯಾಗಿ ಬಟ್ಟೆಗಳನ್ನು ಧರಿಸಿರುವ ಅರೆಬೆತ್ತಲೆ ಮಹಿಳೆಯರು ನಮ್ಮ ಕಣ್ಣುಗಳಿಗೆ ಒಂದು ಹಬ್ಬವೇ ಸರಿ. ವಾಸ್ತವವಾಗಿ ಮಹಿಳೆಯರು ತಮಗರಿವಿಲ್ಲದೆಯೇ ಆ ರೀತಿ ಬಟ್ಟೆಗಳನ್ನು ಹಾಕಿಕೊಳ್ಳುವುದು ನಮ್ಮ ಇಂದ್ರಿಯಗಳನ್ನು ಮಾತ್ರವೇ ತಣಿಸುವ ವಸ್ತುಗಳು.
ಈ ದಿಶೆಯಲ್ಲಿ ನಾವು ಕೆಲಸಮಾಡುವ ಸ್ಥಳದಲ್ಲಿ ಪುರುಷರ ಮನಸೆಳೆಯಲು ಏನು ಕಾರಣವಿರಬಹುದು ಎಂದು ಒಂದು ಸಣ್ಣ ಸಮೀಕ್ಷೆ ನಡೆಸಿದೆವು. ಅದಕ್ಕೆ ಉತ್ತರವಾಗಿ ಬಂದುದು ಸಾಕಷ್ಟು ಅಚ್ಚರಿ ಉಂಟುಮಾಡಿತು ಮತ್ತು ಮನವರಿಕೆಯೂ ಆಯಿತು. ಮಹಿಳೆಯರು ತಮಗರಿವಿಲ್ಲದೆಯೇ ದಿನಂಪ್ರತಿ ತಮ್ಮ ನಡೆವಳಿಕೆಯಲ್ಲಿ ತೊಡಗಿರುತ್ತಾರೆ. ಹಾಗೆ ಅವರು ಬಹಿರಂಗವಾಗಿ ಲೈಂಗಿಕಕೃತ್ಯಗಳಲ್ಲಿ ತೊಡಗಿಲ್ಲವಾದರೂ ತಮ್ಮ ಮುಗ್ಧಕೃತ್ಯಗಳೇ ಪುರುಷರಿಗೆ ಆಕರ್ಷಣೆಯಾಗಿರುತ್ತದೆ. ಮುಂದೆ ಓದಿದ ಮೇಲೆ ನಾವು ಹೇಳುತ್ತಿರುವುದನ್ನು ಒಪ್ಪುತ್ತೀರಾ?

ಬಿಗಿಯಾದ ಜೀನ್ಸ್ ಧರಿಸುವಾಗ ಡ್ಯಾನ್ಸ್ ಮಾಡುತ್ತಿರುವಂತೆ ನಡೆದುಕೊಳ್ಳುವ ರೀತಿ:
ಇದು ಪ್ರತಿದಿನದ ವಿಷಯ. ಮಹಿಳೆಯರು ಪ್ರತಿದಿನವೂ ಅವಸರದಲ್ಲಿ ಆಪೀಸಿಗೆ ಹೋಗುವ ಸಮಯದಲ್ಲಿ ಬಿಗಿಯಾದ ಜೀನ್ಸ್ ಧರಿಸುವಾಗ ಒದ್ದಾಡುವುದನ್ನು ಪ್ರಾಯಶಃ ನೀವು ನೋಡಿರುತ್ತೀರಿ. ಆದರೆ ಅವಳಿಗೆ ಅದು ಸಾಮಾನ್ಯವಾದ ಕೃತ್ಯವಾಗಿದ್ದು ನೀವು ಅದರಬಗ್ಗೆ ಸ್ವಲ್ಪ ಯೋಚಿಸಿರಿ. ತನ್ನ ಅತಿ ಬಿಗಿಯಾದ ಜೀನ್ಸ್ ಒಳಗೆ ತಾನು ನುಲಿಯುತ್ತಾ ಡ್ಯಾನ್ಸ್ ಮಾಡುತ್ತಾ ಧರಿಸುವ ದೃಶ್ಯ ನಿಜಕ್ಕೂ ಅದ್ಭುತವಾಗಿರುತ್ತದೆ. ವಾಸ್ತವವಾಗಿ ಕಾಮಪ್ರಚೋದಕವಾಗಿಯೂ ಇರುತ್ತದೆ.

ನಮ್ಮ ಮುಂದೆಯೇ ಸ್ಟ್ರೆಚಿಂಗ್ ಮಾಡುವುದು:
ಮಹಿಳೆಯು ಕುತ್ತಿಗೆಯನ್ನು ಅನಿರೀಕ್ಷಿತ ಸ್ಥಳದಲ್ಲಿ, ಅನಿರೀಕ್ಷಿತ ಸಮಯದಲ್ಲಿ ಕತ್ತನ್ನು ಬಗ್ಗಿಸಿದರೆ ಮತ್ತು ನಿಧಾನವಾಗಿ ಸ್ಟ್ರೆಚ್ ಮಾಡಿದರೆ ಪುರುಷರು ಸ್ವಲ್ಪವಾದರೂ ಪ್ರಚೊದಿತರಾಗುತ್ತಾರೆ. ಮಹಿಳೆಯರು ತಮ್ಮ ತೋಳುಗಳನ್ನು ಮೇಲೆತ್ತಿ ಸ್ಟ್ರೆಚ್ ಮಾಡಿದಾಗ ಪುರುಷರಿಗೆ ವಾಸ್ತವವಾಗಿ ಇದೂ ಒಂದು ತಡೆಯಲಾಗದ ಪ್ರಚೋದನೆಯಾಗುವುದು ಸಹಜ. ಆ ಮಹಿಳೆಯು ಯೋಗಾಬ್ಯಾಸಮಾಡುವವಳೋ ಏನೋ ಎಂದು ಪುರುಷರಿಗೆ ಬಹುಶಃ ತಿಳಿಯುವುದಿಲ್ಲ.

ಆಕೆಯು ತನ್ನ ತಲೆಗೂದಲನ್ನು ಪದೇ ಪದೇ ಸರಿಮಾಡಿಕೊಳ್ಳುವುದು:
ಇಂದಿನ ಸಿನೆಮಾಗಳು ಮಹಿಳೆಯರಮೇಲೆ ಬೇಕಾದಷ್ಟು ಪ್ರಭಾವ ಬೀರಿವೆ. ಅದು ಎಲ್ಲಾ ಪುರುಷರಿಗೆ ಚೆನ್ನಾಗಿ ಗೊತ್ತು. ಅದರ ಪ್ರಭಾವದಿಂದ ಪುರುಷರನ್ನು ಹೇಗೆ ಮರಳುಮಾಡಬಹುದೆಂದು ಮಹಿಳೆಯರಿಗೆ ಚೆನ್ನಾಗಿ ಗೊತ್ತು. ಈ ಸತ್ಯ ವಾಸ್ತವವಾಗಿ ತುಂಬಾ ಪ್ರಲೋಭಕವಾಗಿರುವುದರಿಂದ ಪ್ರತಿಸಲವೂ ಪುರುಷರ ಗಮನ ಸೆಳೆಯುತ್ತದೆ. ಅವಳು ತನ್ನ ಕೂದಲನ್ನು ತಿರುಗಿಸುವಿಕೆಯ ರೀತಿಯಲ್ಲೇ ಪುರುಷರ ಗಮನ ಸೆಳೆದುಬಿಡುತ್ತಾಳೆ. ಹಾಗಾದಾಗ ನೀವು ಬೇರೆನ್ನನ್ನೂ ಮಾಡಲು ಸಾಧ್ಯವಿಲ್ಲ.

ಮಹಿಳೆಯು ತನ್ನ ತುಟಿಗಳನ್ನು ಪುರುಷರು ನೋಡಲೆಂದೇ ಕಚ್ಚಿಕೊಳ್ಳುವುದು:
ಹಿಂದೆ ರಾಜರುಗಳು ಇಂತಹ ಒಂದು ರೀತಿಯ ಭಂಗಿಗಳಿಂದ ಪರಸ್ಪರ ಯುದ್ಧಕ್ಕೆ ಹೋಗಿದ್ದಾರೆ. ನೀವು ಮಹಿಳೆಯರಮೇಲೆ ಸಾಕಷ್ಟು ಗಮನವಿಟ್ಟಿದ್ದರೆ ಹೀಗೆ ತುಟಿಗಳನ್ನು ಕಚ್ಚುತ್ತಿರುವುದನ್ನು ನೋಡಿರುತ್ತೀರಿ. ತುಟಿಕಚ್ಚುವ ಪ್ರಸಿದ್ದ ದೃಶ್ಯ ಪುರುಷರನ್ನು ಸುಲಭವಾಗಿ ಮರಳುಮಾಡಿ ಅವರ ಹೃದಯ ಕರಗಿಹೋಗುವುದೂ ಉಂಟು.

ಮಹಿಳೆಯು ನಡೆದುಹೋಗುವ ರೀತಿ:
ಇಂಗ್ಲೀಷ್ ಗಾದೆಯ ಪ್ರಕಾರ 'ಹಿಪ್ಸ್ ಡೋಂಟ್ ಲೈ' (Hips don't lie) ಎಂದು ನಮಗೆ ಚೆನ್ನಾಗಿ ಗೊತ್ತಿರುವ ವಿಷಯ. ಮಹಿಳೆಯರು ನಡೆಯುವಾಗ ಅವರ ಸೊಂಟವನ್ನು ಎಡಗಡೆ ಬಲಗಡೆ ತಿರುಗಿಸಿ ನಡೆಯುವ ಧಾಟಿಯನ್ನು ನೋಡಿದರೆ ನಾವು ನಿಜವಾಗಿಯೂ ಕವಿಗಳಾಗಿ ಅದನ್ನು ನಿರೂಪಿಸಬಹುದು. ಅವರು ಹಾಗೆ ನಡೆಯುವುದನ್ನು ಪುರುಷರು ಗಮನಿಸದೇ ಇಲ್ಲದಿರಲು ಸಾಧ್ಯವೇ ಇಲ್ಲ. ವಿಶೇಷವಾಗಿ ಅವರ ಸೊಂಟವನ್ನು ತಿರುಗಿಸಿ ಕ್ಯಾಟ್ ವಾಕ್ ಮಾಡುವಾಗಲಂತೂ ನಮಗೆ ಬೇರೇನೂ ಕಾಣಿಸುವುದೇ ಇಲ್ಲ. ಇದು ಇನ್ನೂ ಉತ್ತಮ ಆಕರ್ಷಣೆ.

ಮಹಿಳೆಯರು ಪುರುಷರ ಶರ್ಟ್ ಧರಿಸುವುದು:
ಇತ್ತೀಚಿನ ಮಹಿಳೆಯರಂತೂ ಪುರುಷರ ಶರಟುಗಳನ್ನು ಧರಿಸುವುದು ಆಶ್ಚರ್ಯವೇನೂ ಇಲ್ಲ. ಅದರಲ್ಲೂ ಹುಡುಗಿಯರು ಪುರುಷರ ಶರ್ಟ್ ಧರಿಸಿದಾಗ ಹೆಚ್ಚು ಲೈಂಗಿಕವಾಗಿ ಆಕರ್ಷಕವಾಗಿ ಕಾಣುತ್ತಾರೆ. ಪುರುಷರು ಮಹಿಳೆಯರ ಬಿಗಿಯಾದ ಬಟ್ಟೆಯನ್ನು ಧರಿಸಲು ಯತ್ನಿಸಿದರೆ ಅವರಿಗೆ ಏನೂ ಬೆಲೆಯಿರುವುದಿಲ್ಲ. ಆದರೆ ಅವಳು ಪುರುಶನ ಶರ್ಟ್ ಧರಿಸಿದಾಗ ಇರುವ ದೃಶ್ಯ ಒಂದು ಮಿಲಿಯನ್ ಡಾಲರ್ ಬೆಲೆಯಿರುತ್ತದೆ. ಇನ್ನು ಮುಂದೆ ಪುರುಷರು ಏನು ಮಾಡಲಿಕ್ಕೆ ಸಾಧ್ಯ ಎಂಬುದು ತಿಳಿದ ವಿಷಯವೇ ಸರಿ.



Click it and Unblock the Notifications











