Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ದಕ್ಷಿಣ ಭಾರತೀಯ ಹುಡುಗನನ್ನು ಗೆಳೆಯನ್ನಾಗಿ ಮಾಡಿಕೊಳ್ಳಬಹುದೇ?
ಹೌದು ದಕ್ಷಿಣ ಭಾರತದಿಂದ ಬಂದಿರದ ಹುಡುಗರಿಗೆ ಇದು ಒಂದು ರೀತಿಯ ವಿರೋಧವನ್ನು ಉಂಟುಮಾಡಬಹುದು, ಆದರೆ ಭಾರತೀಯ ಹೆಂಗಳೆಯರ ಗೌರವವನ್ನು ಅರಿತುಕೊಳ್ಳಲು ದಕ್ಷಿಣ ಭಾರತೀಯ ಹುಡುಗರನ್ನು ಗೆಳೆಯರನ್ನಾಗಿ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.
ಉತ್ತರ ಭಾರತದ ಹುಡುಗರು ತಮ್ಮ ಪ್ರೀತಿಯ ತೋರ್ಪಡಿಕೆಯನ್ನು ತಮ್ಮದೇ ವಿಧಾನದಲ್ಲಿ ವ್ಯಕ್ತಪಡಿಸುತ್ತಾರೆ ಆದರೆ ದಕ್ಷಿಣ ಭಾರತದ ಹುಡುಗರು, ಸಂಬಂಧಗಳ ವಿಚಾರದಲ್ಲಿ ಹೆಚ್ಚು ಭಾವುಕರು ಮತ್ತು ವ್ಯಕ್ತಪಡಿಸುವವರಾಗಿರುತ್ತಾರೆ ಎಂದು ಅಧ್ಯಾಯನದಿಂದ ತಿಳಿದುಬಂದಿದೆ. ತಾವು ನಿಜವಾಗಿಯೂ ಮಹಿಳೆಯರು ಎಂಬ ಭಾವನೆಯನ್ನು ತಮ್ಮಲ್ಲಿ ಉಂಟುಮಾಡುವುದಕ್ಕಾಗಿ ಹುಡುಗಿಯರು ದಕ್ಷಿಣ ಭಾರತದ ಹುಡುಗರನ್ನು ಇಷ್ಟಪಡುತ್ತಾರೆ ಮತ್ತು ಅವರನ್ನು ಗೆಳೆಯರನ್ನಾಗಿ ಮಾಡಿಕೊಳ್ಳುತ್ತಾರೆ!
ಪ್ರತಿಯೊಬ್ಬ ಗಂಡಸು ತನ್ನ ಹೆಂಡತಿಯಲ್ಲಿ ಅಪೇಕ್ಷಿಸುವ 15 ಗುಣಗಳು
ದಕ್ಷಿಣ ಭಾರತೀಯರು ಉತ್ತಮ ಅಡುಗೆಯವರಾಗಿರುತ್ತಾರೆ ಮತ್ತು ತಮ್ಮ ಹುಡುಗಿಯ ಮನಸೆಳೆಯಲು ಏನೂ ಬೇಕಾದರೂ ಮಾಡುವವರಾಗಿರುತ್ತಾರೆ. ಆದ್ದರಿಂದಲೇ ಹುಡುಗಿಯ ಮನಕದಿಯುವ ಈ ಹುಡುಗ ಅವರ ಹೃದಯಕ್ಕೆ ಅತಿ ಬೇಗನೇ ಸಮೀಪದವನಾಗಿಬಿಡುತ್ತಾನೆ. ಹಾಗಾದರೆ ಇನ್ನೇಕೆ ತಡ ಮುಂದುವರಿಯಿರಿ ದಕ್ಷಿಣ ಭಾರತ ಹುಡುಗರ ರಹಸ್ಯಗಳನ್ನು ತಿಳಿಯಲು

ದಪ್ಪಗಿರುವವರನ್ನು ಇಷ್ಟಪಡುತ್ತಾರೆ
ಹೆಚ್ಚಿನ ದಕ್ಷಿಣದ ಹುಡುಗರು ದಪ್ಪಗಿರುವ ಹುಡುಗಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದಲೇ ದಕ್ಷಿಣದ ಹುಡುಗರಿಗೆ ಸಂಗಾತಿಯಾಗಿ ಸಿಗುವ ಹುಡುಗಿಯರು ದಪ್ಪಗಿರುತ್ತಾರೆ.

ಬಣ್ಣ ಅವರಿಗೆ ಸಮಸ್ಯೆ ಅಲ್ಲ
ದಕ್ಷಿಣದ ಹುಡುಗರನ್ನು ಹುಡುಗಿಯರು ಇಷ್ಟಪಡಲು ಮತ್ತೊಂದು ಕಾರಣವೆಂದರೆ ಅವರಿಗೆ ತಮ್ಮ ಹುಡುಗಿಯ ಬಣ್ಣ ಮುಖ್ಯವಾಗಿರುವುದಿಲ್ಲ ಎಂಬುದಕ್ಕಾಗಿದೆ. ತಮ್ಮ ಸಂಗಾತಿಯ ಒಳ ಮನಸ್ಸಿಗೆ ಬೆಲೆಯನ್ನು ನೀಡುವ ದಕ್ಷಿಣದ ಹುಡುಗರು ತಮ್ಮ ಸಂಗಾತಿ ಹೆಚ್ಚು ಆಕರ್ಷಕವಾಗಿಲ್ಲ ಬಣ್ಣವನ್ನು ಹೊಂದಿಲ್ಲ ಎಂದು ಬೇಸರವನ್ನೇ ಮಾಡಿಕೊಳ್ಳಲಾರರು.

ಮನೆಗೆ ಹೊಂದಿಕೊಳ್ಳುವ ಹುಡುಗಿಯರನ್ನು ಮೆಚ್ಚಿಕೊಳ್ಳುತ್ತಾರೆ
ಮನೆಗೆ ಹೊಂದಿಕೊಳ್ಳುವ ಹುಡುಗಿಯರು ಅವರಿಗೆ ಹೆಚ್ಚು ಇಷ್ಟವಾಗುತ್ತಾರೆ. ತಮ್ಮ ಮದುವೆಯನ್ನು ಬೇಗನೇ ಮಾಡಿಕೊಂಡು ಗೃಹಕೃತ್ಯದಲ್ಲಿ ವ್ಯಸ್ಥರಾಗುವ ಆತುರ ದಕ್ಷಿಣದ ಹುಡುಗರಲ್ಲಿ ಹೆಚ್ಚಾಗಿರುತ್ತದೆ.

ಸಂಪ್ರದಾಯಕ್ಕೆ ಬದ್ಧರು
ಯಾವಗಲೂ ಸಂಪ್ರದಾಯಗಳಿಗೆ ಬದ್ಧರಾಗಿರುತ್ತಾ ಅದನ್ನು ನಿಯಮಾನುಸಾರವಾಗಿ ಪಾಲಿಸಿಕೊಳ್ಳುವ ಸ್ವಭಾವ ದಕ್ಷಿಣದ ಹುಡುಗರಿಗೆ ಜನ್ಮತಃ ಬಂದ ಬಳುವಳಿಯಾಗಿದೆ.

ಹೆಚ್ಚು ತಿನ್ನುವವರಲ್ಲ
ಅವರು ತಮ್ಮ ತಟ್ಟೆಯಲ್ಲಿ ಏನು ಬಡಿಸಿರುತ್ತಾರೋ ಅದನ್ನು ಮೌನವಾಗಿ ಅವರು ತಿನ್ನುತ್ತಾರೆ. ಇದರಿಂದ ತಮಗೆ ಅದು ಬೇಕು ಇದು ಬೇಕು ಎನ್ನುವಂತಹ ತುಡಿತ ಇರುವುದಿಲ್ಲ.

ಹೆಚ್ಚು ವಿದ್ಯಾವಂತರು
ದಕ್ಷಿಣದ ಹುಡುಗರು ಹೆಚ್ಚು ವಿದ್ಯಾವಂತರಾಗಿದ್ದು ಬುದ್ಧಿವಂತರಾಗಿರುತ್ತಾರೆ.

ಕೆಟ್ಟ ಪದ ಬಳಸುವುದಿಲ್ಲ
ತಾವೆಷ್ಟೇ ಕೋಪದಲ್ಲಿದ್ದರೂ ದಕ್ಷಿಣದ ಹುಡುಗರು ಕೆಟ್ಟ ಪದವನ್ನು ಬಳಸುವುದಿಲ್ಲ.

ಕುಟುಂಬದ ಮಹತ್ವ
ಅವರಿಗೆ ಕುಟುಂಬದ ಮಹತ್ವ ತಿಳಿದಿರುತ್ತದೆ. ಇದರ ಅರ್ಥ ಉತ್ತರದ ಹುಡುಗರಿಗೆ ಕುಟುಂಬದ ಬೆಲೆ ತಿಳಿದಿರುವುದಿಲ್ಲ ಎಂದಲ್ಲ.

ಹೆಚ್ಚು ಕೆಲಸ ಪ್ರಿಯರು
ದಕ್ಷಿಣದ ಹುಡುಗರು ಹೆಚ್ಚು ಶ್ರಮಜೀವಿಗಳು ಮತ್ತು ದೈಹಿಕವಾಗಿ ಕೆಲಸವನ್ನು ಪ್ರೀತಿಸುವವರಾಗಿರುತ್ತಾರೆ. ತುಂಬಾ ಸದೃಢ ಗುಣದವರು ಮತ್ತು ಅರ್ಪಣಾ ಸ್ವಭಾವವನ್ನು ಹೊಂದಿರುತ್ತಾರೆ.

ಉತ್ತಮ ಅಡುಗೆಯವರು
ಚೆನ್ನಾಗಿ ಅಡುಗೆಯನ್ನು ಮಾಡುವ ದಕ್ಷಿಣದ ಹುಡುಗರು ತಮ್ಮ ಮನದಾಕೆಯ ಮೇಲಿನ ಪ್ರೀತಿಯನ್ನು ಹೀಗೆ ವ್ಯಕ್ತಪಡಿಸುತ್ತಾರೆ. ನೀವು ದಕ್ಷಿಣದ ಹುಡುಗರನ್ನು ಆಯ್ಕೆಮಾಡಿಕೊಂಡಿದ್ದರೆ, ನಿಮ್ಮಷ್ಟು ಅದೃಷ್ಟವಂತರು ಬೇರೊಬ್ಬರಿಲ್ಲ.

ಮೋಸ ಮಾಡುವುದಿಲ್ಲ
ದಕ್ಷಿಣದ ಹುಡುಗರು ಮೋಸ ಮಾಡವುದಿಲ್ಲ ಮತ್ತು ತಮ್ಮನ್ನು ನಂಬಿದ ಹುಡುಗಿಯ ಭಾವನೆಗಳಿಗೆ ಬೆಲೆ ನೀಡುವವರಾಗಿದ್ದಾರೆ. ಸಂಬಂಧದಲ್ಲಿ ನಂಬಿಕೆಯನ್ನಿರಿಸಿಕೊಂಡು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ.

ತಮ್ಮ ಹುಡುಗಿಯನ್ನು ಮಣಿಸುವ ಕಲೆ ತಿಳಿದಿರುತ್ತದೆ
ದಕ್ಷಿಣದ ಹುಡುಗರಿಗೆ ತಮ್ಮ ಮನದಾಕೆಯನ್ನು ಮಣಿಸುವ ಕಲೆ ಚೆನ್ನಾಗಿ ತಿಳಿದಿರುತ್ತದೆ. ಇದರಿಂದಲೇ ಹುಡುಗಿಯರಿಗೆ ದಕ್ಷಿಣದ ಹುಡುಗರೆಂದರೆ ತುಂಬಾ ಇಷ್ಟವಾಗುವುದು.



Click it and Unblock the Notifications