Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಹಿಳೆಯರಲ್ಲಿ ಪುರುಷ ಕಾಣುವ ವಿಲಕ್ಷಣ ವಿಷಯಗಳು!
ಪುರುಷರು ತುಂಬಾ ಉತ್ಸಾಹಿತರು. ಕೆಂಪು ಅಂಗಿ ಮತ್ತು ಮೈಗಂಟಿಕೊಂಡಿರುವ ಜೀನ್ಸ್‌ನೊಂದಿಗೆ ನೀವು ಅವರನ್ನು ತುಂಬಾ ಸ್ಟೈಲ್ ಮತ್ತು ಆತ್ಮವಿಶ್ವಾಸದಿಂದ ನೋಡಿದರೆ ಆಗ ಅವರು ಮತ್ತಷ್ಟು
ಅತ್ಯುತ್ಸಾಹಿಗಳಾಗುತ್ತಾರೆ.
ತಡೆಹಿಡಿಯಲು ಸಾಧ್ಯವಾಗದಂತಹ ಸಾವಿರಾರು ವಿಷಯಗಳಿವೆ. ಅದರಲ್ಲಿ ಅಗ್ರಮಾನ್ಯವಾಗಿರುವ ಕೆಲವೊಂದು ನಂಬಲಸಾಧ್ಯವಾಗಿರುವುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಮಹಿಳೆಯರ ಬಗ್ಗೆ ಪುರುಷರಿಗೆ ಇರುವ ಕೆಲವೊಂದು ವಿಲಕ್ಷಣ ವಿಷಯಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇದು ನಿಮಗೆ ಅಚ್ಚರಿಯನ್ನುಂಟು ಮಾಡಲಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರಥಮ ಚುಂಬನ ಯಶಸ್ವಿಯಾಗಲು ಕೆಲವು ಸಲಹೆಗಳು!

ಮೇಕಪ್ ಇಲ್ಲದಿರುವುದು:
ಹುಡುಗಿಯರೇ ಕ್ಷಮಿಸಿ. ನಿಮ್ಮ ಸ್ಮೋಕಿ ಕಣ್ಣು ಅಥವಾ ಹೊಸ ಮೇಕಪ್‌ನ್ನು ನೋಡದೆ ಇರುವ ಸಾಧ್ಯತೆ ತುಂಬಾ ಕಡಿಮೆ ಇದೆ. ನಿಮ್ಮ ಹಣ ಉಳಿಸಿ ಮತ್ತು ಆತ ನಿಮ್ಮತ್ತ ನೋಡುವಂತೆ
ಮಾಡಿ.
ಚಾತುರ್ಯ:
ಎಲ್ಲವೂ ದೈಹಿಕ ಸಂಪರ್ಕವೆಂದು ನೀವು ಭಾವಿಸಿದ್ದೀರಾ? ನೀವು ಯಾವುದಾದರೂ ಜೋಕ್ ಹೇಳಿ ಅಥವಾ ನಿಮ್ಮಷ್ಟಕ್ಕೆ ನಗಿ. ಆಗ ಆತ ಖಂಡಿತವಾಗಿಯೂ ಓಲೈಕೆಗೆ ತಯಾರಾಗುತ್ತಾನೆ. ನಿಮ್ಮ ಬಗ್ಗೆಯೇ
ಯಾವಾದದರೂ ಜೋಕ್ ಹೇಳಿದರೆ ಆಗ ಅದು ಮತ್ತಷ್ಟು ಉತ್ತಮವಾಗಿರುತ್ತದೆ. ಇದರಿಂದ ನೀವು ಎಷ್ಟು ಆತ್ಮ ವಿಶ್ವಾಸವುಳ್ಳವರೆಂದು ತಿಳಿಯುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಗೆಳತಿಗೆ ನೀಡಲೇಬಾರದ 6 ಕೊಡುಗೆಗಳು!
ಸ್ತನ ಮಾದಕ:
ಪುರುಷರು ಝಿರೋ ಸೈಜ್‌ನ ಸ್ತನಗಳನ್ನು ಇಷ್ಟಪಡುವುದಿಲ್ಲ. ಅವರಿಗೆ ತಮ್ಮದೇ ಆದ ಒಂದು ಗಾತ್ರ ಮನದಲ್ಲಿರುತ್ತದೆ.
ಜಾಣ್ಮೆ, ಆತ್ಮವಿಶ್ವಾಸ, ಭಾವನಾತ್ಮಕ ಪ್ರೌಢತೆ ಮತ್ತು ಲೈಂಗಿಕವಾಗಿ ಮುಕ್ತವಾಗಿರುವಿಕೆ:
ನಿಮ್ಮ ಸ್ವಹಿತಾಸಕ್ತಿಯನ್ನು ಬದಿಗಿರಿಸಿ ಆತ ಭಾವನಾತ್ಮಕವಾಗಿ ಕುಸಿದಿರುವಾಗ ಬೆಂಬಲ ನೀಡಿ, ಅಶ್ಲೀಲ ಪದಗಳನ್ನು ಕೆಲವೊಮ್ಮೆ ಬಳಸಿ, ನಿಮ್ಮ ಸಂವೇದನಶೀಲ ವರ್ತನೆ ತೋರಿಸಿ. ಹೀಗೆ ಮಾಡಿದರೆ ಆತ ನಿಮ್ಮವನಾಗುತ್ತಾನೆ.
ಮಲಗುವಾಗ ಜೋಲಾಡುವ ಟೀ ಶರ್ಟ್ ಧರಿಸುವುದು:
ಕ್ಯಾಶ್ವಲ್ ಆಗಿರಿ ಮತ್ತು ಆತ ನಿಮ್ಮ ಸಂಗದಲ್ಲಿ ತುಂಬಾ ಆರಾಮದಾಯಕವಾಗಿರುತ್ತಾನೆ. ಯಾವಾಗಲೂ ವಯ್ಯಾರದ ಮೂಲಕ ಆತನನ್ನು ಹೆದರಿಸುವ ಪ್ರಯತ್ನ ಮಾಡಬೇಡಿ ಅಥವಾ ಎಲ್ಲವೂ ತಿಳಿದಿದೆ ಎನ್ನುವಂತೆ ಮಾಡಬೇಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಲ್ ಫ್ರೆಂಡ್ ಗೆ ಇಷ್ಟವಾಗುವ ಚಟುವಟಿಕೆಗಳು
ಬಾಚಿಕೊಳ್ಳದ ತಲೆಗೂದಲು:
ಬಾಚಿಕೊಳ್ಳದ ಮತ್ತು ಗಾಳಿಗೆ ಬಿಟ್ಟಿರುವ ಕೂದಲನ್ನು ನಿಮ್ಮವ ಇಷ್ಟಪಡುವಾಗ ಅದನ್ನು ಸರಿಯಾಗಿ ಬಾಚಿಕೊಳ್ಳಲು ಪ್ರಯತ್ನಿಸುವುದು ಯಾಕೆ?
ಕಣ್ಣಿನ ನೋಟ:
ಆತನ ಕಣ್ಣುಗಳನ್ನೇ ನೋಡಿ ನಿಮ್ಮನ್ನು ತಡೆಹಿಡಿದುಕೊಳ್ಳದಂತೆ ಮಾಡಿ ಮತ್ತು ನಿಮ್ಮ ವಿಷಯ ಆತನಿಗೆ ಮನದಟ್ಟು ಮಾಡಿ. ಇದಕ್ಕೆ ನಾಚಿಗೆ ಪಡಬೇಡಿ.



Click it and Unblock the Notifications
