Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ 6 ಅಂಶಗಳು ನಿಮ್ಮ ಗೆಳೆಯನನ್ನು ಆಕರ್ಷಿಸಲು ಸಹಾಯಕ!
ಯಾರ ಮೈತ್ರಿ ಆತ್ಮೀಯವಾಗಿದೆಯೋ ಆ ಬಂಧ ಗಟ್ಟಿಯಾಗಿರುತ್ತದೆ. ಡೇಟಿಂಗ್ ಮಾಡುತ್ತಿರುವಾಗ ನೀವು ನಿಮ್ಮ ಗೆಳೆಯನೊಂದಿಗೆ ಹಲವಾರು ಸಂಗತಿಗಳನ್ನು ಮಾಡುತ್ತೀರಿ. ನಿಮ್ಮ ಪುರುಷನನ್ನು ಆಕರ್ಷಿಸಲು ಸಂಬಂಧವನ್ನು ಗಟ್ಟಿಯಾಗಿಸಲು ಆತನ ಹಲವಾರು ಆಸಕ್ತಿಗಳನ್ನು ಮಹಿಳೆ ನೆರವೇರಿಸುತ್ತಾಳೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸಂಗಾತಿಯ ಮೋಸದ ಲಕ್ಷಣಗಳನ್ನು ಹೀಗೆ ಗುರುತಿಸಿ
ರೊಮ್ಯಾಂಟಿಕ್ ಹಾಗೂ ಮೋಜಿನ ಕೆಲವೊಂದು ಸಂಗತಿಗಳನ್ನು ಗೆಳತಿ ಆಕೆಯ ಗೆಳೆಯನಿಗಾಗಿ ಮಾಡುತ್ತಾಳೆ. ಆನಂದ, ಸುಖ ಮಾತ್ರವೇ ಇಲ್ಲಿ ಮಹತ್ವವಾಗಿರಬಾರದು. ಇದಕ್ಕಿಂತಲೂ ಹೊರಗೆ ನಿಮ್ಮ ರೊಮ್ಯಾಂಟಿಕ್ ಅನ್ನು ಸುವ್ಯವಸ್ಥಿತವಾಗಿ ಸಾಗಿಸುವ ಪ್ರಮುಖ ಕಾರ್ಯಗಳನ್ನು ನೀವು ಮಾಡಬೇಕಾಗುತ್ತದೆ. ಸಂಬಂಧದಲ್ಲಿ ಇದು ಅತಿ ಮುಖ್ಯವಾಗಿದೆ.
ಮಹಿಳೆ ತನ್ನ ಮಹಿಳಾ ಸಂಗಾತಿಗಳೊಂದಿಗೆ ಶಾಪಿಂಗ್, ಟ್ರಿಪ್ ಹೋಗುವುದು ಹೀಗೆ ಅನೇಕ ಸಂತೋಷಕರ ಕ್ಷಣಗಳನ್ನು ಕಳೆಯುತ್ತಾಳೆ. ಇದೇ ಮೋಜನ್ನು ನಿಮ್ಮ ಪುರುಷ ಸಂಗಾತಿಯೊಂದಿದೂ ನಿಮಗೆ ಮಾಡಬಹುದು.
ಜೊತೆಯಾಗಿ ಕುಳಿತು ಮೂವಿ ನೋಡುವುದರಿಂದ ಹಿಡಿದು ಕ್ಲಬ್‌ಗೆ ಹೋಗುವುದು, ಸುತ್ತಾಡುವುದು ಮೊದಲಾದ ಆಸಕ್ತಿಕರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು. ಇಂದಿನ ಲೇಖನ ಕೆಲವೊಂದು ಮೋಜಿನ ಅಂಶಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದೆ. ನಿಮ್ಮ ಪುರುಷ ಸಂಗಾತಿಯ ಮನಸ್ಸನ್ನು ಹಿಡಿದಿಡಲು ಆತನನ್ನು ಪ್ರಸನ್ನಗೊಳಿಸಲು ಈ ಅಂಶಗಳನ್ನು ನೀವು ಕಾರ್ಯ ರೂಪಕ್ಕೆ ತರಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಈ ಸ್ಥಳಗಳಲ್ಲಿ ಸಂಗಾತಿಯೊಂದಿಗೆ ಉತ್ತೇಜಿತವಾಗಿ ಮಾತನಾಡಿ!

ಸೈಕಲ್ ವಿಹಾರ
ನಿಮ್ಮ ಸಂಗಾತಿಯೊಂದಿಗೆ ಸೈಕಲ್ ರೈಡಿಂಗ್‌ನ ಮೋಜನ್ನು ನಿಮಗೆ ಅನುಭವಿಸಬಹುದು. ಒಮ್ಮೆ ಈ ಅನುಭವ ನಿಮಗುಂಟಾದರೆ ಸಾಕು, ಗೆಳೆತನ ಹಾಗೂ ಪ್ರೀತಿಯಲ್ಲಿ ಇರುವ ವ್ಯತ್ಯಾಸ ನಿಮಗರಿವಾಗುತ್ತದೆ.

ಜೊತೆಯಾಗಿ ಸಿನಿಮಾ ವೀಕ್ಷಿಸುವುದು:
ಸಿನಿಮಾ ವೀಕ್ಷಣೆ ಜೊತೆಯಾಗಿ ಕಾಲಹರಣ ಮಾಡುವ ಒಂದು ರೊಮ್ಯಾಂಟಿಕ್ ವಿಧಾನವಾಗಿದೆ. ಹಾರರ್, ರೊಮ್ಯಾಂಟಿಕ್, ಏಕ್ಶನ್ ಅಥವಾ ಡ್ರಾಮಾ ಹೀಗೆ ವಿವಿಧ ಬಗೆಯ ಸಿನಿಮಾ ವೀಕ್ಷಿಸಿ.

ಜೊತೆಯಾಗಿ ಶಾಪಿಂಗ್ ಮಾಡಿ:
ಕೇವಲ ನಿಮ್ಮ ಗೆಳತಿಯರೊಂದಿಗೆ ಶಾಪಿಂಗ್ ಮಾಡದೇ ನಿಮ್ಮ ಪುರುಷ ಸಂಗಾತಿಯೊಂದಿಗೂ ಶಾಪಿಂಗ್‌ಗೆ ಹೋಗಿ.

ಜೊತೆಯಾಗಿ ಡ್ಯಾನ್ಸ್ ಮಾಡಿ:
ನಿಮ್ಮ ಸಂಬಂಧವನ್ನು ಬಲಗೊಳಿಸುವ ಮತ್ತು ಆತ್ಮೀಯತೆ ತರುವ ವಿಧಾನವಾಗಿದೆ ಜೊತೆಯಾಗಿ ಡ್ಯಾನ್ಸ್ ಮಾಡುವುದು. ನಿಮ್ಮ ಇಷ್ಟದ ಹಾಡಿಗೆ ಹೆಜ್ಜೆ ಹಾಕುತ್ತಾ ನೈಜವಾಗಿ ರೊಮ್ಯಾನ್ಸ್ ಮಾಡಿ.

ಜೊತೆಯಾಗಿ ಅಡುಗೆ ಮಾಡಿ:
ಜೊತೆಯಾಗಿ ಅಡುಗೆ ಮಾಡುವ ಸುಖವೇ ಬೇರೆ. ಅಡುಗೆ ಕೋಣೆಯ ಒಳಗೂ ಕೆಲವೊಂದು ಆಂತರಿಕ ಕ್ಷಣವನ್ನು ಇದು ತಂದುಕೊಡುತ್ತದೆ.

ಜೊತೆಯಾಗಿ ಸ್ಪಾದ ಸುಖವನ್ನು ಅನುಭವಿಸಿ:
ನಿಮ್ಮ ಸಂಗಾತಿಯೊಂದಿಗೆ ನೀವು ಮಾಡಬಹುದಾದ ಇನ್ನೊಂದು ಚಟುವಟಿಕೆಯಾಗಿದೆ ಸ್ಪಾದಲ್ಲಿ ಕಾಲಕಳೆಯುವುದಾಗಿದೆ. ಸ್ಪಾದಲ್ಲಿ ರಿಲ್ಯಾಕ್ಸ್ ಮಾಡುತ್ತಾ ಜೊತೆಗಿರುವ ಸುಖವನ್ನು ಅನುಭವಿಸಿ.



Click it and Unblock the Notifications
