Latest Updates
-
ಹಬ್ಬದ ಫೋಟೋ ಶೇರ್ ಮಾಡ್ತಿದ್ದೀರಾ? ಸಂಬಂಧ ಹಾಳಾಗದಂತೆ ಪ್ರೈವಸಿ ಕಾಪಾಡಿಕೊಳ್ಳಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಎಫೆಕ್ಟ್: ಗಂಟಲು ಕೆರೆತ, ಕೆಮ್ಮು ತಡೆಯಲು ಇಂದೇ ಈ ಆರೋಗ್ಯಕರ ಆಹಾರಗಳನ್ನು ಟಿಫಿನ್ನಲ್ಲಿ ಪ್ಯಾಕ್ ಮಾಡಿ! -
ಬಿಗ್ ಬಾಸ್ ಕನ್ನಡ 13: 10ನೇ ವಾರದ ನಾಮಿನೇಷನ್ ಶುರು, ಈ ಬಾರಿ ಯಾರು ಸೇಫ್? ವೋಟ್ ಮಾಡುವುದು ಹೇಗೆ? -
ಛತ್ ಪೂಜೆ 2026: ದೀರ್ಘ ಉಪವಾಸದ ನಡುವೆಯೂ ಆರೋಗ್ಯವಾಗಿರಲು ಈ ಸರಳ ಫಿಟ್ನೆಸ್ ಟಿಪ್ಸ್ ಫಾಲೋ ಮಾಡಿ! -
ಭಾಯಿ ದೂಜ್ 2026: ಹಬ್ಬದ ಸಂಭ್ರಮಕ್ಕೆ ಪ್ಲಾನಿಂಗ್, ಬಜೆಟ್ ಮತ್ತು ಸಮಯ ನಿರ್ವಹಣೆಯ ಸರಳ ಟಿಪ್ಸ್ -
ಹಬ್ಬದ ಸಂಭ್ರಮದಲ್ಲಿ ಬೀದಿಬದಿ ಆಹಾರ ಸೇವಿಸುವ ಮುನ್ನ ಎಚ್ಚರ: ಆರೋಗ್ಯ ಸುರಕ್ಷತೆಗೆ ಇಲ್ಲಿದೆ 5 ಸರಳ ಸೂತ್ರಗಳು -
ಬಿಗ್ ಬಾಸ್ ಕನ್ನಡ 13: ಈ ವಾರ ಯಾರೂ ಎಲಿಮಿನೇಟ್ ಇಲ್ಲ! ಕಿಚ್ಚ ಸುದೀಪ್ ನೀಡಿದ ಅಚ್ಚರಿಯ ಟ್ವಿಸ್ಟ್ ಏನು? -
ದೀಪಾವಳಿ ನಂತರ ದೆಹಲಿಯಲ್ಲಿ ದಟ್ಟ ಹೊಗೆ: ಮಕ್ಕಳ ಆರೋಗ್ಯ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ -
ಲಕ್ಷ್ಮಿ ಪೂಜೆಯ ಮುಹೂರ್ತದ ಗೊಂದಲ: ಕುಟುಂಬದ ಶಾಂತಿಗಾಗಿ ಇಲ್ಲಿದೆ ಸರಳ ಪರಿಹಾರಗಳು -
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ
ಮನಮೆಚ್ಚಿದವರು ನಿಮ್ಮಲ್ಲಿ ಇಷ್ಟಪಡುವ 5 ಅಂಶಗಳು
ನಿಮ್ಮ ಕಣ್ಣುಗಳು ಮತ್ತು ಅವನ ಕಣ್ಣುಗಳು ಒಬ್ಬರಿಗೊಬ್ಬರು ಕ್ಷಣಾರ್ಧದಲ್ಲಿ ನೋಡಿರುತ್ತೀರಿ, ಆ ಕ್ಷಣಾರ್ಧದಲ್ಲಿ ಅವನು ನಿಮ್ಮ ಬಗ್ಗೆ ಮನಸ್ಸು ಮಾಡಿದಹಾಗೆ ಕಾಣುತ್ತದೆ ಮತ್ತು ನೀವು ಬೇರೆಕಡೆ ತಿರುಗುತ್ತೀರಿ. ಈಗ ಕೇವಲ ಏನಾಯಿತು? ಅದು ಒಂದು ಮಾನಸಿಕವಾಗಿ ಗುರುತಿಸಿಕೊಳ್ಳುವ ಪಟ್ಟಿ ಮತ್ತು ಅದರಲ್ಲಿ ನಿಮ್ಮ ಗಮನವನ್ನು ಸೆಳೆದಿರುತ್ತಾನೆ.
ಒಬ್ಬ ಯುವಕನು ನಿಮ್ಮನ್ನು ನೋಡಿದಾಗ ನಿಮ್ಮನ್ನು ಕರೆಯಲು ಮುಂದುವರೆಯುವ ಮುನ್ನ ನಿಮ್ಮ ಬಗ್ಗೆ ಏನನ್ನು ಗಮನಿಸುತ್ತಾನೆ ಎಂಬುವ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ:
ನಿಮ್ಮ ತಲೆಕೂದಲನ್ನು ಕೆಳಗೆ ಬಿಡಿ
ನಿಮಗೆ ಉದ್ದದ ಕೇಶರಾಶಿ ಇಲ್ಲದಿರಬಹುದು ಆದರೆ ಒಂದು ಆರೋಗ್ಯಕರ ನೀಳವಾದ ಕೂದಲು ಪುರುಷರನ್ನು ಖಂಡಿತವಾಗಿಯೂ ಆಕರ್ಷಿಸುತ್ತದೆ. ಅವರು ನಿಮ್ಮನ್ನು ನೋಡುತ್ತಿರುವಂತೆಯೇ ನಿಮ್ಮ ಆ ನೀಳವಾದ ಕೇಶರಾಶಿಯಲ್ಲಿ ತಮ್ಮ ಬೆರಳುಗಳನ್ನು ಆಡಿಸುತ್ತಿರುವಂತೆ ಅತಿರೇಕವಾಗಿ ಕಲ್ಪಿಸಿಕೊಳ್ಳುತ್ತಾರೆ.

ಒಂದು ನೈಜವಾದ ಮುಗುಳ್ನಗೆ
ನೀವು ನಕ್ಕಾಗ ನಿಮ್ಮ ಕಣ್ಣುಗಳಿಗೆ ಅಂದವಾಗಿರುತ್ತದೆಯೇ? ನಿಮ್ಮ ಉತ್ತರ ಸರಿಯಿದ್ದಲ್ಲಿ ನೀವು ಹಲ್ಲು ಕಿರಿದು ಸಂತೋಷಪಡಬಹುದು ಏಕೆಂದರೆ ನಿಮ್ಮ ಮುಗುಳ್ನಗೆ ವಿನೋದ ಮತ್ತು ಆರಾಮದಿಂದ ಕೂಡಿದ್ದರೆ ಪುರುಷರು ನಿಮ್ಮ ನಗೆಯು ನೈಜವಾಗಿದೆ ಎಂದು ತೀರ್ಮಾನಿಸುವುದರಲ್ಲಿ ನಿಪುಣರು. ದಂಪತಿಗಳ ಕಲಹದಲ್ಲಿ ಎಂದಿಗೂ ಇಂತಹ ಮಾತುಗಳು ಬಾರದಿರಲಿ!
ನಿಮ್ಮ ಧ್ವನಿಯ ಮಟ್ಟ
ಕೆಲವು ಅಧ್ಯಯನಗಳ ಪ್ರಕಾರ ಪುರುಷರು ಸ್ವಲ್ಪ ಮಟ್ಟಿನ ಎತ್ತರದ ಧ್ವನಿಗಳ ಕಡೆ ಆಕರ್ಷಕರಾಗುತ್ತಾರೆ ಏಕೆಂದರೆ ಅದು ಯೌವನದ ಮತ್ತು ಆರೋಗ್ಯವೃದ್ಧಿಯ ವಿಶ್ವಸನೀಯ ಚಿಹ್ನೆಗಳು.
ನಿಮ್ಮ ಸೊಂಟ - ನಡುವಿನ ನೋಟ
ನಿಮ್ಮ ನಡುವು ಸೊಂಟಕ್ಕಿಂತಾ ಹೆಚ್ಚು ಗಮನಾರ್ಹವಾಗಿ ಸಣ್ಣದಾಗಿದ್ದರೆ ಅದು ನಿಮ್ಮ ಫಲವತ್ತತೆಯನ್ನು ಸೂಚಿಸುತ್ತದೆಯೆಂದು ಸಹಜವಾಗಿಯೇ ಪುರುಷರು ಗಮನಿಸುತ್ತಾರೆ.
ನಿಮ್ಮ ಕಣ್ಣುಗಳು
ಜನರು ಸಾಮಾನ್ಯವಾಗಿ ದೇಹದ ಇತರ ಭಾಗಗಳಿಗಿಂತ ಕಣ್ಣುಗಳ ಮೇಲೆ ಗಮನವಿಡುತ್ತಾರೆ.



Click it and Unblock the Notifications
