Latest Updates
-
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್
ಪ್ರಪೋಸ್ ಮಾಡುವ ನೀರಸ ವಿಧಾನಗಳು
ನೀರಸ ವ್ಯಕ್ತಿಗಳು ತಮ್ಮದೇ ಆದ ಸಣ್ಣ ಜಗತ್ತಿನಲ್ಲಿ ವಾಸಿಸುವ ಪ್ರತಿಭೆಗಳು. ಸಾಮಾನ್ಯ ಗುಂಪಿಗಿಂತ ನೀರಸ ವ್ಯಕ್ತಿಗಳು ತುಂಬಾ ಭಿನ್ನ. ಅವರಿಗೆ ತಮ್ಮದೇ ಆದ ಜೀವನಶೈಲಿ, ವಿಚಿತ್ರ ಫ್ಯಾಶನ್ ಮತ್ತು ಸಾಮಾನ್ಯ ಜನರಿಗೆ ಅರ್ಥವಾಗದಂತಹ ಸಿದ್ಧಾಂತಗಳಿರುತ್ತದೆ. ನೀರಸ ವ್ಯಕ್ತಿಗಳಿಗೆ ತಮ್ಮದೇ ಆದ ಪ್ರಪೋಸ್ ಮಾಡುವ ಶೈಲಿಯಿರುತ್ತದೆ.
ಜನಸಾಮಾನ್ಯರಿಗೆ ವಿಚಿತ್ರವೆಂದು ಕಾಣಿಸುವ ವಿಷಯಗಳು ಇಂತವರನ್ನು ಆಕರ್ಷಿಸಬಹುದು. ಉದಾಹರಣಿಗೆ ನೀರಸರು ತಮ್ಮ ಸಂಗಾತಿಗೆ ಪ್ರಪೋಸ್ ಮಾಡುವ ವೇಳೆ ಆಕೆಯ ಫೇವರಿಟ್ ಸೂಪರ್ ಹೀರೋನ ಬಟ್ಟೆ ಧರಿಸಬಹುದು. ಸಾಮಾನ್ಯರಿಗೆ ಇದು ತುಂಬಾ ವಿಚಿತ್ರ ಶೈಲಿಯೆನಿಸಬಹುದು. ಇಂತಹ ಕೆಲವೊಂದು ದಡ್ಡ ಮತ್ತು ವಿಚಿತ್ರ ಪ್ರಮೋಸ್ ಮಾಡುವ ಶೈಲಿಗಳನ್ನು ಚಾಣಾಕ್ಷ ಜನರ ವಿಶಿಷ್ಠ ಗುಂಪು ಬಳಸಬಹುದು.

ಪ್ರಪೋಸ್ ಮಾಡಲು ಬಳಸಲಾಗುವ ಕೆಲವೊಂದು ನೀರಸ ವಿಧಾನಗಳನ್ನು ಕೆಳಗೆ ನೀಡಲಾಗಿದೆ. ಇದು ವಿಚಿತ್ರವೆಂದು ನಿಮಗನಿಸಬಹುದು. ಆದರೆ ನೀವು ದಡ್ಡಿಯೊಂದಿಗೆ ಪ್ರೀತಿಗೆ ಬಿದ್ದಿದ್ದರೆ ಇಂತಹದ್ದನ್ನು ಪ್ರಯತ್ನಿಸಬಹುದು.
1. ಸೂಪರ್ ಹೀರೋ ಧಿರಿಸು
ನೀರಸ ವ್ಯಕ್ತಿಗಳು ಸೂಪರ್ ಹೀರೊ, ವೈಜ್ಞಾನಿಕ ಮತ್ತು ಕಾಲ್ಪನಿಕ ಕಾಮಿಕ್ಸ್ ಮತ್ತು ಸಿನೆಮಾಗಳ ಪ್ರೇಮಿಗಳಾಗಿರುತ್ತಾರೆ. ಇಂತಹ ಸಿನೆಮಾಗಳನ್ನು ದಿನವಿಡಿ ನೋಡಿದರೂ ಅವರಿಗೆ ಬೋರ್ ಅನಿಸದು. ಇಂತಹ ಸಿನೆಮಾ ಮತ್ತು ಕಾಮಿಕ್ಸ್ ಅವರ ಕೆಲಸಗಳಿಗೆ ಪ್ರೇರಣೆ. ಇಂತಹ ಸಿನೆಮಾಗಳಿಂದ ಪ್ರೇರಣೆ ಪಡೆದೆ ಸೂಪರ್ ಹೀರೊ ಬಟ್ಟೆಯನ್ನು ಧರಿಸಿ ಗೆಳತಿಗೆ ಪ್ರಪೋಸ್ ಮಾಡುವುದು. ಅವರು ತಮ್ಮ ಫೇವರಿಟ್ ಸಿನೆಮಾದ ಡೈಲಾಗ್ ಗಳನ್ನು ಬಳಸಿಕೊಂಡು ಪ್ರಪೋಸ್ ಮಾಡಬಹುದು.
2. ಉಂಗುರ
ನೀರಸರು ಮಾಡುವಂತಹ ಅತ್ಯಂತ ವಿಲಕ್ಷಣ ಪ್ರಪೋಸ್ ಎಂದರೆ ಅವರು ತಮ್ಮ ಸಿನೆಮಾ ಮತ್ತು ಕಾಮಿಕ್ಸ್ ನಿಂದ ಪ್ರೇರಣೆ ಪಡೆದು ಉಂಗುರ ನೀಡಬಹುದು. ಸೂಪರ್ ಮ್ಯಾನ್, ಸ್ಟಾರ್ ಟ್ರೆಕ್ ಮತ್ತು ನಟನಟಿಯರು ಬಳಸಿದಂತಹ ಉಂಗುರಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ನೀರಸರ ಗುಂಪಿನಿಂದ ಇದಕ್ಕೆ ಹೆಚ್ಚಿನ ಬೇಡಿಕೆಯಿರುತ್ತದೆ. ಇದು ತುಂಬಾ ವಿಲಕ್ಷಣ, ಆದರು ಅತ್ಯಂತ ವಿನೂತನ ಮಾದರಿಯ ಪ್ರಪೋಸ್ ಮಾಡುವ ರೀತಿ.
3. ಸಂಶೋಧನಾ ಸಮರ್ಪಣಾ
ನೀರಸರು ತನ್ನ ಜೀವಮಾನದ ಕೆಲಸವನ್ನು ಯಾರಿಗಾದರೂ ಸಮರ್ಪಿಸಿದರೆ ಅದು ದೊಡ್ಡ ಸವಲತ್ತಾಗಿರುತ್ತದೆ. ಇದು ತುಂಬಾ ವಿಚಿತ್ರ ಪ್ರಪೋಸಲ್ ಆಗಿರಬಹುದು. ಆದರೆ ಹೆಚ್ಚಿನ ನೀರಸರು ತಮ್ಮ ಪ್ರೀತಿ ಪಾತ್ರರಿಗೆ ಸಮರ್ಪಣೆ ಮಾಡುತ್ತಾರೆ. ಅವರು ಖಗೋಳ ಭೌತಶಾಸ್ತ್ರ ಅಥವಾ ವಂಶವಾಹಿ ತಂತ್ರಜ್ಞಾನ ಇಡೀ ಸಂಶೋಧನೆ ಅರ್ಪಿಸಿ ಪ್ರಪೋಸ್ ಮಾಡುತ್ತಾರೆ. ಸಾಮಾನ್ಯ ಜನರು ಈ ರೀತಿ ಯೋಚಿಸಲು ಸಾಧ್ಯವಿಲ್ಲ. ಸಾಮಾನ್ಯರು ಕೇವಲ ಒಂದು ಹಾಡನ್ನು ಮಾತ್ರ ಸಮರ್ಪಿಸುತ್ತಾರೆ.
4. ವಿಚಿತ್ರ ಕವನಗಳು
ನೀರಸ ವ್ಯಕ್ತಿಗಳು ತಮ್ಮ ಪ್ರೀತಿಯ ಸಂಗಾತಿಗೆ ಕವನ ಬರೆದು ಪ್ರಪೋಸ್ ಮಾಡುವುದು ಅತ್ಯುತ್ತಮ ವಿಧಾನವೆಂದು ಯೋಚಿಸುತ್ತಾರೆ. ಇದನ್ನು ಸಾಮಾನ್ಯ ಜನರು ಕೂಡ ಮಾಡುತ್ತಾರೆ. ಆದರೆ ಸಾಮಾನ್ಯ ಜನರು ಮತ್ತು ನೀರಸ ವ್ಯಕ್ತಿಗಳ ಮಧ್ಯೆ ಇರುವ ವ್ಯತ್ಯಾಸವೆಂದರೆ ಸಾಮಾನ್ಯ ಜನರ ಶಬ್ದಕೋಶದಲ್ಲಿ ಇಲ್ಲದ ಶಬ್ದಗಳನ್ನು ನೀರಸ ವ್ಯಕ್ತಿಗಳು ಬಳಸುತ್ತಾರೆ. ನಿನ್ನ ಹೃದಯ ಕಪ್ಪು ರಂಧ್ರವಿದ್ದಂತೆ, ನಾನು ಅದರೊಳಗೆ ಜಿಗಿದಿದ್ದೇನೆ' ಅಥವಾ ನನ್ನಲ್ಲಿ ವಿಲೀನಗೊಳಿಸಲು ಬಯಸಿರುವ ಡಿಎನ್ ಎ ನೀನು ಮತ್ತು ಅದನ್ನು ಲವ್ ಸ್ಟೋರಿಯಾಗಿ ಪರಿವರ್ತಿಸುತ್ತೇನೆ' ಎನ್ನುವಂತಹ ವಿಚಿತ್ರ ಕವನಗಳು ಪ್ರತಿಭಾನ್ವಿತರಿಗೆ ಮಾತ್ರ ಹೊಳೆಯಲು ಸಾಧ್ಯ!
5. ನೀರಸ ಉಡುಗೊರೆ
ಹೂ, ಉಡುಗೊರೆ ಮತ್ತು ಉಂಗುರವಿಲ್ಲದೆ ಪ್ರಪೋಸಲ್ ಪೂರ್ಣಗೊಳ್ಳದು. ಇದು ಮೂರ್ಖರು ಮತ್ತು ಜನಸಾಮಾನ್ಯರಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ ಉಡುಗೊರೆಗಳ ಆಯ್ಕೆ ಮಾತ್ರ ತುಂಬಾ ಭಿನ್ನವಾಗಿರುತ್ತದೆ. ನೀರಸ ವ್ಯಕ್ತಿಗಳು ಮನಸ್ಥಿತಿ ಬಗ್ಗೆ ತಿಳಿಯುವ ಜನಪ್ರಿಯ ಪುಸ್ತಕ, ಅತ್ಯಾಧುನಿಕ ಪ್ಲೇ ಸ್ಟೇಷನ್ ಅಥವಾ ಅತ್ಯಾಧುನಿಕ ತಂತ್ರಜ್ಞಾನದ ಯಾವುದಾದರೂ ಗಡ್ಜೆಟ್. ಪ್ರಪೋಸಲ್ ಗೆ ಹೋಲಿಸಿದರೆ ಇದು ತುಂಬಾ ವಿಚಿತ್ರ ಉಡುಗೊರೆಗಳು. ಇದರಲ್ಲಿ ಯಾವುದೇ ಭಾವನೆ ಅಥವಾ ರೋಮ್ಯಾಂಟಿಕ್ ಕಾಣಿಸುವುದಿಲ್ಲ. ಆದರೆ ಮೂರ್ಖರು ಮತ್ತು ನೀರಸ ವ್ಯಕ್ತಿಗಳು ಇಂತಹ ಉಡುಗೊರೆ ಕೊಡುತ್ತಾರೆ.
ನೀರಸ ವ್ಯಕ್ತಿಗಳ ವಿಚಿತ್ರ ಪ್ರಪೋಸಲ್ ಇದಾಗಿದ್ದರೂ ಅಂತಿಮವಾಗಿ ಅವರಿಗೂ ನಮ್ಮದೇ ರೀತಿಯ ಪ್ರೀತಿಯ ಭಾವನೆಗಳಿರುತ್ತದೆ. ಅವರು ಪ್ರೀತಿ ವ್ಯಕ್ತಪಡಿಸುವ ರೀತಿ ತುಂಬಾ ವಿಚಿತ್ರ ಮತ್ತು ಭಿನ್ನವಾಗಿರುತ್ತದೆ. ಆದರೆ ನೀರಸ ವ್ಯಕ್ತಿಗಳು ಅವರದ್ದೇ ಆದ ಶೈಲಿಯನ್ನು ಇದನ್ನು ಮಾಡುತ್ತಾರೆ.



Click it and Unblock the Notifications