Latest Updates
-
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ
ಈ ರೀತಿಯ ಗಂಡ ಸಿಕ್ಕಿದರೆ ಅವರೇ ಪುಣ್ಯವಂತರು...!
ಕೆಲಸ, ಕಾರ್ಯಗಳಲ್ಲಿ ಮಾತ್ರವಲ್ಲ ಪ್ರತಿಯೊಂದು ಸಂಬಂಧದಲ್ಲಿ ನಿರೀಕ್ಷೆ ಅನ್ನುವುದು ಇದ್ದೇ ಇರುತ್ತದೆ. ಮಕ್ಕಳಿಗೆ ಅಪ್ಪ-ಅಮ್ಮ ನಾನು ಬಯಸಿದ್ದನ್ನು ತೆಗೆದುಕೊಡಬೇಕೆಂಬ ಬಯಕೆ. ಪೋಷಕರಿಗೆ ನಮ್ಮ ಕೊನೆಗಾಲದಲ್ಲಿ ಮಗಳು/ಮಗ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ನಿರೀಕ್ಷೆ, ಹೆಂಡತಿಗೆ ನಾನು ಬಯಸಿದಂತೆ ಗಂಡ ನಡೆದುಕೊಳ್ಳಬೇಕೆಂಬ ನಿರೀಕ್ಷೆ, ಗಂಡನಿಗೆ ಹೆಂಡತಿ ನನ್ನ ಮಾತಿನಂತೆ ನಡೆಯಬೇಕೆಂಬ ನಿರೀಕ್ಷೆ ಹೀಗೆ ನಮ್ಮ ಒಟ್ಟು ಮೊತ್ತ ಜೀವನವನ್ನು ನಿರೀಕ್ಷೆಯಲ್ಲಿಯೇ ಕಳೆಯುತ್ತೇವೆ.
ಗಂಡ-ಹೆಂಡತಿಯ ನಡುವೆ ತುಂಬಾ ನಿರೀಕ್ಷೆ ಅಂದರೆ expectation ಇರಬಾರದಂತೆ. ನಿರೀಕ್ಷೆಗಳು ಜಾಸ್ತಿಯಾದರೆ ಮನಸ್ಸಿಗೆ ನೋವಾಗುವುದು, ಇದರಿಂದ ಗಂಡ-ಹೆಂಡತಿಯ ನಡುವೆ ಜಗಳಕ್ಕೆ ಕಾರಣವಾಗುವುದು. ಹಾಗಂತ ಗಂಡ ನನ್ನನ್ನು ಚೆಂದ ನೋಡಿಕೊಳ್ಳಬೇಕು ಅನ್ನುವ ನಿರೀಕ್ಷೆ ಇಡದಿರಲು ಸಾಧ್ಯವೇ? ಹೆಂಡತಿ ತನ್ನ ಪರಿಸ್ಥಿತಿ ಹಾಗೂ ಭಾವನೆಗಳನ್ನು ಅರ್ಥೈಸಿಕೊಳ್ಳಬೇಕು ಎಂದು ಗಂಡ ನಿರೀಕ್ಷಿಸುವುದು ತಪ್ಪೇ? ಆದರೆ ಒಂದು ಮಾತು ರೀ... too much expectation ಒಳ್ಳೆಯದಲ್ಲ
ಏನೇ ಇರಲಿ, ಹೆಂಡತಿಯರು ಗಂಡನ ಮೇಲೆ ಈ ಕೆಳಗಿನಂತೆ too much expectation ಇಟ್ಟಿರುತ್ತಾರೆ, ವಾಸ್ತವದಲ್ಲಿ ಯಾವ ಪುರುಷನೂ ಹಾಗೇ ನಡೆದುಕೊಳ್ಳುವುದಿಲ್ಲ, ಹಾಗೇ ನಡೆದುಕೊಳ್ಳುವ ಗಂಡ ಸಿಕ್ಕಿದರೆ ಅವರೇ ಪುಣ್ಯವಂತರು...

ಗಂಡನ ಮೇಲೆ ಹೆಂಡತಿ ಇಡುವ too much expectation
ಎಲ್ಲಾ ಸಮಯದಲ್ಲೂ ಗಂಡ ಕಿಚನ್ ಕೆಲಸಕ್ಕೆ ಸಹಾಯಮಾಡಬೇಕು.

ಗಂಡನ ಮೇಲೆ ಹೆಂಡತಿ ಇಡುವ too much expectation
ಅವನ ಕಾರನ್ನು ನನ್ನ ಹತ್ತಿರ ಡ್ರೈವ್ ಮಾಡಲು ಹೇಳಬೇಕು. ಹೆಂಡತಿ ಜೊತೆ ಹೋಗುವಾಗ ಹೆಂಡತಿಗೆ ಡ್ರೈವ್ ಗೆ ಕಾರು ಕೊಡುವ ಪುರುಷರು ತುಂಬಾ ವಿರಳ. ಅವನಿಗೆ ಹುಷಾರಿಲ್ಲದೆ ಇದ್ದಾಗ ಅಥವಾ ಡ್ರೈವ್ ಮಾಡಿ ಸುಸ್ತಾದಾಗ ಮಾತ್ರ ಕೊಡುತ್ತಾನೆ ಅಷ್ಟೇ.

ಗಂಡನ ಮೇಲೆ ಹೆಂಡತಿ ಇಡುವ too much expectation
ಅವನ ತಾಯಿ ನನ್ನ ಬೈಯುವಾಗ ಗಂಡ ನನ್ನ ಸಪೋರ್ಟ್ ಮಾತನಾಡಬೇಕು- ತಾಯಿ ಹಾಗೂ ಹೆಂಡತಿ ತನ್ನ ಬಾಳಿನ ಪ್ರಮುಖ ವ್ಯಕ್ತಿಗಳಾದ ಕಾರಣಈ ಸಂದರ್ಭದಲ್ಲಿ ಪುರುಷರು ಮೂಗರಂತೆ ಕೂತು ಬಿಡುತ್ತಾರೆ.

ಗಂಡನ ಮೇಲೆ ಹೆಂಡತಿ ಇಡುವ too much expectation
ಅವನ ಹಣ ನಾನು ಖರ್ಚು ಮಾಡಿದರೆ ಏಕೆ ಖರ್ಚು ಮಾಡಿದೆ ಎಂದು ಕೇಳಬಾರದು.

ಗಂಡನ ಮೇಲೆ ಹೆಂಡತಿ ಇಡುವ too much expectation
ಮದುವೆಯಾಗಿ ವರ್ಷಗಳು ಕಳೆದರೂ ನಾವು ರೊಮ್ಯಾಂಟಿಕ್ ಜೋಡಿಗಳಂತೆ ಇರಬೇಕು.

ಗಂಡನ ಮೇಲೆ ಹೆಂಡತಿ ಇಡುವ too much expectation
ನನ್ನ ಗಂಡ ಬೇರೆ ಸ್ತ್ರೀಯನ್ನು ಕಣ್ಣೆತ್ತಿಯೂ ನೋಡಬಾರದು.

ಗಂಡನ ಮೇಲೆ ಹೆಂಡತಿ ಇಡುವ too much expectation
ಅವನ ಜೀವನದಲ್ಲಿ ನಡೆದ ಪ್ರತಿಯೊಂದು ವಿಷಯ ನನಗೆ ಹೇಳಬೇಕು. ಸುಳ್ಳು ಹೇಳಲೇಬಾರದು.

ಗಂಡನ ಮೇಲೆ ಹೆಂಡತಿ ಇಡುವ too much expectation
ನನ್ನ ಗಂಡ ಪ್ರೆಂಡ್ಸ್ ಜೊತೆ ಕಾಲ ಕಳೆಯುವುದನ್ನು ಕಮ್ಮಿ ಮಾಡುತ್ತಾನೆ.

ಗಂಡನ ಮೇಲೆ ಹೆಂಡತಿ ಇಡುವ too much expectation
ನನ್ನ ಕೆಲಸದ ಜಾಗದಿಂದ ದಿನಾ ಪಿಕ್ ಮಾಡುತ್ತಾನೆ.

ಗಂಡನ ಮೇಲೆ ಹೆಂಡತಿ ಇಡುವ too much expectation
ನಾನು ಏನು ಬಯಸಿದ್ದೇನೆ, ಅದನ್ನು ನಾನು ಹೇಳುವ ಮೊದಲೇ ಅರಿತುಕೊಂಡು ಅವುಗಳನ್ನು ನನಗೆ ತಂದು ಕೊಡುವವನಾಗಿರಬೇಕು.



Click it and Unblock the Notifications











