Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅವನನ್ನು "ಗೇ" ಎಂದು ಹೇಗೆ ಹೇಳುವಿರಿ?
ಗೇ (ಸಲಿಂಗ ಕಾಮಿ) ಜೊತೆ ಸಂಬಂಧ ಇಟ್ಟುಕೊಳ್ಳಲು ಯಾವ ಹೆಣ್ಣೂ ಸಿದ್ಧವಿರುವುದಿಲ್ಲ. ಎಷ್ಟೋ ಜನರಿಗೆ ಮದುವೆಯಾದ ನಂತರ ನನ್ನ ಗಂಡ ಗೇ ಅನ್ನುವುದು ತಿಳಿಯುತ್ತದೆ. ಕೆಲ ಪುರುಷರು, ಪುರುಷನ ಜೊತೆ ಸಂಬಂಧ ಇಟ್ಟುಕೊಳ್ಳಲು ಬಯಸಿದರೂ ನನ್ನಿಂದ ಮನೆಯವರಿಗೆ ಕೆಟ್ಟ ಹೆಸರು ಬರುತ್ತದೆ ಎಂಬ ಭಯದಿಂದ ಸ್ತ್ರೀಯನ್ನು ಮದುವೆಯಾಗುತ್ತಾರೆ.
ಗೇ ಆಗಿದ್ದವರೂ ಸ್ತ್ರೀಯರ ಜೊತೆ ಸಂಬಂಧ ಇಟ್ಟುಕೊಳ್ಳಲು ಇಷ್ಟವಿರುವುದಿಲ್ಲ, ಇನ್ನು ಕೆಲವರು ಸ್ತ್ರೀ ಹಾಗೂ ಪುರುಷನ ಇಬ್ಬರ ಜೊತೆಯೂ ದೈಹಿಕ ಸಂಪರ್ಕ ಇಟ್ಟುಕೊಳ್ಳುತ್ತಾರೆ. ಗಂಡನ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೆಂಡತಿಗೆ ತನ್ನ ಗಂಡ ಗೇ ಹೌದೋ, ಅಲ್ಲ ಅನ್ನುವುದು ತಿಳಿಯುತ್ತದೆ. ಗೇ ಆಗಿರುವವರಲ್ಲಿ ಈ ಕೆಳಗಿನ ವರ್ತನೆಗಳನ್ನು ಕಾಣಬಹುದು:

ಹೆಂಡತಿಯಿಂದ ದೂರವಾಗುವುದು:ಪುರುಷರು ಎರಡು ಕಾರಣಗಳಿಂದ ಹೆಂಡತಿಯಿಂದ ದೂರ ಇರಲು ಪ್ರಯತ್ನಿಸುತ್ತಾರೆ. ಒಂದು ಬೇರೆ ಹೆಂಗಸಿನ ಜೊತೆ ಸಂಬಂಧವಿದ್ದಾಗ, ಎರಡನೆಯದು ಸ್ತ್ರೀಯರ ಬದಲು ಪುರುಷರ ಕಡೆ ಆಕರ್ಷಣೆವಿದ್ದರೆ. ಗೇ ಗುಣವಿರುವವರು ಹೆಂಡತಿಯಿಂದ ದೂರ ಇರಲು ಪ್ರಯತ್ನಿಸುತ್ತಾರೆ.
ಅಲಂಕಾರ:ಅಲಂಕಾರಕ್ಕಾಗಿ ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಆಗಾಗ ಕನ್ನಡಿ ನೋಡಿಕೊಳ್ಳುತ್ತಾರೆ.
ವಯಸ್ಕ ಸಿನಿಮಾ ನೋಡಲು ಆಸಕ್ತಿ ಇರುವುದಿಲ್ಲ: ಸಾಮಾನ್ಯವಾಗಿ ಪುರುಷರಿಗೆ ವಯಸ್ಕರ ಸಿನಿಮಾದ ಬಗ್ಗೆ ಆಸಕ್ತಿ ಇರುತ್ತದೆ. ಗೇ ಗುಣವಿರುವವರು ವಯಸ್ಕರ ಸಿನಿಮಾ ನೋಡಲು ಇಷ್ಟಪಡುವುದಿಲ್ಲ. ಅವರ ಪರೀಕ್ಷಿಸಲು ಅವರ ಜೊತೆ ಕೂತು ವಯಸ್ಕರ ಸಿನಿಮಾ ನೋಡಿದರೆ ಅವರು ಆ ಸಿನಿಮಾ ನೋಡಲು ಆಸಕ್ತಿ ತೋರಿಸುವುದಿಲ್ಲ.
ಲೈಂಗಿಕ ಆಸಕ್ತಿ: ಗೇ ಆಗಿದ್ದರೆ ಅವರು oral sex ಮಾತ್ರ ಇಷ್ಟಪಡುತ್ತಾರೆ. ಗಂಡ ಈ ರೀತಿ ವರ್ತಿಸಿದರೆ ಹೆಂಡತಿ, ತನ್ನ ಗಂಡ ಸಲಿಂಗಕಾಮಿ ಎಂದು ತಿಳಿಯಬಹುದು.
ಹಾಟ್ ಹುಡುಗಿಯರತ್ತ ನೋಡುವುದೇ ಇಲ್ಲ: ಸುಂದರ ಚೆಲುವೆ ಕಣ್ಣು ಮುಂದೆ ಹೋದರೂ ಅವಳನ್ನು ನೋಡುವುದಿಲ್ಲ. ಅದರ ಬದಲು ಒಬ್ಬ ಸುಂದರ ಯುವಕ ಅವರ ಮುಂದೆ ಓಡಾಡಿದರೆ ಅವನನ್ನು ಆಸಕ್ತಿಯಿಂದ ನೋಡುವುದು ಮಾಡಿದರೆ ಅಂತಹ ವ್ಯಕ್ತಿಯನ್ನು ಗೇ ಎಂದು ಸ್ಪಷ್ಟವಾಗಿ ಹೇಳಬಹುದು.



Click it and Unblock the Notifications
