Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಫಸ್ಟ್ ಟೈಂ ಹೆಣ್ಮಕ್ಲಲ್ಲಿ ಹುಡುಗರು ಏನು ನೋಡ್ತಾರೆ?!

1. ಮೈಮಾಟ: ಆಕರ್ಷಕವಾದ ಮೈಮಾಟ ಹೊಂದಿದ್ದಾರೆಯೆ ಎಂದು ತಕ್ಷಣ ಗಮನಿಸುತ್ತಾನೆ. ನೋಡುವ ಹುಡುಗಿ ತುಂಬಾ ದಪ್ಪವಿದ್ದರೆ ಮೊದಲ ನೋಟದಲ್ಲಿಯೆ ಅವಳೆಡೆಗೆ ಆಕರ್ಷಿತವಾಗುವ ಛಾನ್ಸ್ ಕಡಿಮೆ.
2. ಕೂದಲು: ಉದ್ದದ ಕೂದಲಿರುವ ಹೆಣ್ಣು ಗಂಡಿಗೆ ಬೇಗನೆ ಇಷ್ಟವಾಗುತ್ತಾಳೆ. ತುಂಬಾ ಗಿಡ್ಡ ಕೂದಲಿಗಿಂತ ಆಕರ್ಷಕವಾಗಿರುವ ಕೂದಲಿನ ಒಡತಿ ಇಷ್ಟವಾಗುತ್ತಾಳೆ.
3. ಕಣ್ಣು: ಆಕರ್ಷಕ ನಯನ ಪುರುಷರನ್ನು ಬೇಗನೆ ಆಕರ್ಷಿಸುತ್ತದೆ. ಎಷ್ಟೊ ಹುಡುಗರು ಹುಡುಗಿಯರ ಕಣ್ಣಿನ ಅಂದಕ್ಕೆ ಮರುಗಿ ಪ್ರೀತಿಯಲ್ಲಿ ಬೀಳುತ್ತಾರೆ.
4. ಸೆಂಟ್: ಹೆಣ್ಣು ಪಕ್ಕದಲ್ಲಿ ನಿಂತು ಮಾತನಾಡುವಾಗ ಅವಳು ಹಾಕಿದ ಸೆಂಟ್ ಗಮನಿಸುತ್ತಾಳೆ. ಘಾಟು ವಾಸನೆ ಸುಗಂಧ ದ್ರವ್ಯಕ್ಕಿಂತ ಮೃದು ವಾಸನೆಯ ಸುಗಂಧ ದ್ರವ್ಯ ಪುರುಷರಿಗೆ ಹೆಚ್ಚು ಇಷ್ಟಾಗುತ್ತದೆ.
5. ಡ್ರೆಸ್ಸಿಂಗ್: ಡ್ರೆಸ್ಸಿಂಗ್ ಅವರ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ಹೆಚ್ಚಿನ ಹುಡುಗರಿಗೆ ಕಮೆಂಟ್ ಮಾಡುವಾಗ ಅರ್ಧ ಬಟ್ಟೆ ಧರಿಸಿದ ನಾರಿ ಇಷ್ಟವಾದರೆ ನೀಟಾಗಿ ಡ್ರೆಸ್ ಮಾಡಿದ ಹುಡುಗಿ ಮನಸ್ಸಿಗೆ ಇಷ್ಟವಾಗುತ್ತಾಳೆ.
6. ಹೀಲ್ಸ್: ಪುರುಷರು ಮಹಿಳೆಯರ ಪಾದುಕೆಗಳನ್ನು ಬೇಗನೆ ಗಮನಿಸುತ್ತಾರೆ. ಎತ್ತರದ ಚಪ್ಪಲಿ ಧರಿಸಿದರೆ ಪುರುಷರಿಗೆ ಇಷ್ಟವಾಗುತ್ತದೆ. ಆದರೆ ಮಹಿಳೆ ಹೀಲ್ಸ್ ಧರಿಸಿದಾಗ ಅವರಿಗಿಂತ ಎತ್ತರ ಕಂಡರೆ ಸ್ವಲ್ಪ ಅಹಂ ಅಡ್ಡ ಬರುತ್ತದೆ.



Click it and Unblock the Notifications
