Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಮಹಿಳೆಯರ ಈ ಬುದ್ಧಿ ಪುರುಷರಿಗೆ ಅಪ್ರಿಯ
Relationship
oi-Reena
By Hema S

1. ಕೂದಲನ್ನು ಬಾಚಿ ಬಾಚಣಿಕೆಯನ್ನು ಹಾಗೆ ಬಿಡುವುದು ಅಥವಾ ಆಹಾರದಲ್ಲಿ ಕೂದಲು ಸಿಕ್ಕಿದರೆ ಕಿರಿಕಿರಿಯಾಗುತ್ತದೆ. ಇದರ ಬಗ್ಗೆ ಕೇಳಿದರೆ ಅದು ಅವರ ಕೂದಲು ಅಲ್ಲ ಎಂದು ವಾದಿಸುವುದು.
2. ಮಹಿಳೆಯರ ಹತ್ತಿರ ಅಭಿಪ್ರಾಯ ಕೇಳಿದಾಗ ಹೆಚ್ಚಿನ ಬಾರಿ ಸರಿಯಾದ ಅಭಿಪ್ರಾಯ ಉತ್ತರ ಹೇಳುವುದಿಲ್ಲ. ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಾರೆ.
3. ರೆಸ್ಟೋರೆಂಟ್ ಹೋದಾಗ ಹೆಚ್ಚಿನ ಹುಡುಗಿಯರು ಅವರಿಗೆ ಇಷ್ಟವಾದ ಆಹಾರದ ಆಯ್ಕೆ ಹೇಳದೆ ಅದನ್ನು ಹುಡುಗನಿಗೆ ಬಿಡುತ್ತಾರೆ. ಆದರೆ ಅವನು ಫುಡ್ ಆರ್ಡರ್ ಕೊಡುವಾಗ ತಮಗೆ ಆಹಾರ ಇಷ್ಟವಿಲ್ಲದಿದ್ದರೆ ತಟ್ಟನೆ ಹೇಳಿಬಿಡುತ್ತಾರೆ. ಈ ತರದ ನಡುವಳಿಕೆ ಕಿರಿಕಿರಿ ಉಂಟು ಮಾಡುತ್ತದೆ.
4. ಟೂರ್ ಹೋದಾಗ ವಿಶ್ರಾಂತಿಗಾಗಿ ಹೋಟೆಲ್ ರೂಮ್ ಬುಕ್ ಮಾಡಿದರೆ ಅದು 7 ಸ್ಟಾರ್ ಹೋಟೆಲ್ ಆದರೂ ಕೂಡ ಅದರಲ್ಲಿ ತಪ್ಪುಗಳನ್ನು ಹುಡುಕುತ್ತಾರೆ.
5. ಇನ್ನೊಬ್ಬರ ಬಗ್ಗೆ ಚಾಡಿ ಹೇಳುವುದರಲ್ಲಿ ಆಸಕ್ತಿ ತೋರಿಸುವುದು.
Comments
English summary
Women Galling Habit That Will Irritate To Men | Women And Relationship | ಪುರುಷರಿಗೆ ಕಿರಿಕಿರಿ ಉಂಟು ಮಾಡುವ ಕೆಲ ಸ್ವಭಾವ | ಮಹಿಳೆ ಮತ್ತು ಸಂಬಂಧ
Story first published: Thursday, March 15, 2012, 17:17 [IST]
Other articles published on Mar 15, 2012



Click it and Unblock the Notifications