Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹುಡುಗಿಯರು ಹೇಳುವ ಟಾಪ್ 4 ಸುಳ್ಳುಗಳು

1. "ನನಗೆ ಈಗ ಮದುವೆ ಬಗ್ಗೆ ಯೋಚನೆಯಿಲ್ಲ" ಅಂತ ಮದುವೆಗೆ ಬಂದ ಹೆಣ್ಣು ಮಕ್ಕಳು ಹೇಳಿದರೆ ಅವರಿಗೆ ಈಗ ಮದುವೆ ಆಗಲು ಇಷ್ಟವಿಲ್ಲ ಎಂದು ನೀವು ಭಾವಿಸಿದರೆ ಅದು ತಪ್ಪಾದೀತು. ಏಕೆಂದರೆ ಅನೇಕ ಹೆಣ್ಣು ಮಕ್ಕಳು ತಮಗೆ ಮದುವೆಯಾಗಲು ಇಷ್ಟವಿದ್ದರೂ ಯಾರಾದರೂ ಒತ್ತಾಯ ಮಾಡಲಿ ಎಂದು ಬಯಸುತ್ತಿರುತ್ತಾರೆ. ಕೆಲವೊಮ್ಮೆ ಹುಡುಗ ಪ್ರಪೋಸ್ ಮಾಡಿದಾಗ ಅವನ ಇಷ್ಟವಿಲ್ಲದಿದ್ದರೆ ಕೂಡ ಮದುವೆ ಯೋಚನೆಯಿಲ್ಲ ಅಂತ ಹೇಳುತ್ತಾಳೆ .
ನಿಜವಾಗಲೂ ಅವಳಿಗೆ ಮದುವೆ ಬಗ್ಗೆ ಯೋಚನೆ ಇಲ್ಲವೆ ಎಂದು ತಿಳಿಯಬೇಕೆಂದರೆ ಅವಳಿಂದ ಕೊಂಚ ದಿನಾ ದೂರವಿರಿ. ಅವಳಿಗೆ ನಿಮ್ಮ ಬಗ್ಗೆ ಆಸಕ್ತಿ ಇದ್ದರೆ ನಿಮಗೆ ಕಾಲ್ ಮಾಡುವುದು ಅಥವಾ ವಿಚಾರಿಸುವುದು ಮಾಡುತ್ತಾಳೆ.
2. "ನಾನು ಬಿಲ್ ಕೊಡ್ತಿನಿ, ಇಟ್ಸ್ ಓಕೆ" ಅಂದರೆ ಅವಳಿಗೆ ತಾನು ಬಿಲ್ ಪೇ ಮಾಡುವುದು ನಾಟ್ ಓಕೆ ಅಂತ ಅರ್ಥ. ಹೆಚ್ಚಿನ ಮಹಿಳೆಯರಿಗೆ ತಮ್ಮ ಹುಡುಗನ ಜೊತೆ ಹೋಗುವಾಗ ಅವನು ಬಿಲ್ ಕೊಟ್ಟರೆ ಖುಷಿಯಾಗುವುದು. ಇಲ್ಲದಿದ್ದರೆ ನಿಮ್ಮ ಬಗ್ಗೆ ಜುಗ್ಗ ಇವನು ಎಂಬ ಧೋರಣೆ ಉಂಟಾಗುವುದು.
3. "ನೀನು ಬೇರೆ ಹುಡುಗಿಯರನ್ನು ನೋಡಿದರೆ ಐ ಡೋಂಟ್ ಮೈಂಡ್" ಅಂದರೆ ನಾನು ಅವರು ಮೈಂಡ್ ಮಾಡುತ್ತಾರೆ ಎಂದು ಅರ್ಥ. ಅವಳ ಎದುರಿಗೆ ಬೇರೆ ಹುಡುಗಿಯನ್ನು ಬೇರೆ ಹುಡುಗಿಯನ್ನು ಹೊಗಳಿ ನೋಡಿ ನಂತರ ಅವಳನ್ನು ಸಮಧಾನ ಮಾಡುವಷ್ಟರಲ್ಲಿ ಬೇರೆ ಹುಡುಗಿ ಹೋಗಲಿ ಈ ಹುಡುಗಿಯರ ಸಹವಾಸವೆ ಸಾಕಪ್ಪ ಅಂತ ಅನಿಸಿಬಿಡುತ್ತದೆ.
4. "ನಾನು ಇದುವರೆಗೆ ನಿನ್ನ ಬಿಟ್ಟು ಬೇರೆ ಯಾರನ್ನೂ ಇಷ್ಟಪಡಲಿಲ್ಲ" ಅಂದರೆ ಅದು ತಪ್ಪು. ಏಕೆಂದರೆ ಕಡೆಯ ಪಕ್ಷ ಒಬ್ಬ ಸಿನಿಮಾ ನಟನನ್ನು ನೋಡಿ ನನ್ನ ಬಾಯ್ ಫ್ರೆಂಡ್ ಅಥವಾ ಮದುವೆಯಾಗುವ ಹುಡುಗ ಹೀಗಿರಬೇಕು ಅಂತ ಬಯಸಿರುತ್ತಾಳೆ.



Click it and Unblock the Notifications
