Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಅನ್ನಕ್ಕೆ ಕಲಸಲು ಆಹಾ ಅನ್ನಿಸೋ ಅಲಸಂಡೆ ಸಾಂಬಾರ್
ದಕ್ಷಿಣ ಭಾರತೀಯ ಅಡುಗೆಯಲ್ಲಿ ಸಾಂಬಾರಿಗೆ ಬಹಳ ಪ್ರಾಮುಖ್ಯತೆ. ಅನ್ನಕ್ಕೆ ಕಲಸಿ ತಿನ್ನಲು ಪ್ರತಿದಿನ ಸಾಂಬಾರು ಇರಲೇಬೇಕು. ಕೆಲವು ಕಡೆಗಳಲ್ಲಿ ಸಾಂಬಾರಿಗೆ ಹುಳಿ ಎಂದೂ ಕೂಡ ಕರೆಯಲಾಗುತ್ತದೆ. ವಿಧವಿಧವಾದ ತರಕಾರಿಗಳಿಂದ ಸಾಂಬಾರು ತಯಾರಿಸಲಾಗುತ್ತದೆ. ಅಂತಹ ತರಕಾರಿಗಳಲ್ಲಿ ಪೌಷ್ಟಿಕಾಂಶ ಭರಿತ ಅಲಸಂಡೆ ಕಾಯಿಯೂ ಕೂಡ ಪ್ರಮುಖವಾದದ್ದು.

ಕೇವಲ ಅಲಸಂಡೆ ಕಾಳು ಮಾತ್ರವಲ್ಲ. ಎಳೆಯ ಕಾಯಿಗಳಿಂದ ರುಚಿರುಚಿಯಾದ ಖಾದ್ಯಗಳನ್ನು ತಯಾರಿಸಬಹುದು. ಅಲಸಂಡೆಯ ಎಳೆಯ ಕಾಯಿಗಳಿಂದ ತಯಾರಿಸಲಾಗುವ ಸಾಂಬಾರ್ ಬಹಳ ರುಚಿಯಾಗಿರುತ್ತದೆ.

ಪಾಟ್ ಗಳಲ್ಲಿಯೂ ಕೂಡ ಸಿಟಿಮಂದಿ ಇದನ್ನು ಬೆಳೆಸಿಕೊಳ್ಳಬಹುದು. ಸುಲಭವಾಗಿ ಬೆಳೆಯಬಹುದಾದ ತರಕಾರಿ ಇದು. ಬಳ್ಳಿಗಳ ಆರೈಕೆಯನ್ನು ಕೊಂಚ ತೆಗೆದುಕೊಂಡರೆ ಸಾಕು ಮನೆಮಂದಿಗಾಗುವಷ್ಟು ಕಾಯಿಯನ್ನು ಒಂದೇ ಗಿಡ ನೀಡುತ್ತದೆ.

ಹಾಗಾದ್ರೆ ಅಲಸಂಡೆ ಕಾಯಿಗಳಿಂದ ಸಾಂಬಾರ್ ತಯಾರಿಸುವುದು ಹೇಗೆ ನೋಡೋಣ..
Recipe By: Sushma
Recipe Type: Veg curry
Serves: 4
-
ಬೇಕಾಗುವ ಸಾಮಗ್ರಿಗಳು
ಅಲಸಂಡೆ- ಅರ್ಧ ಕೆಜಿ
ಕೊತ್ತುಂಬರಿ- ಒಂದು ಸ್ಪೂನ್
ಜೀರಿಗೆ - ಅರ್ಧ ಸ್ಪೂನ್
ಮೆಂತ್ಯ- ಕಾಲು ಸ್ಪೂನ್
ಕೆಂಪು ಮೆಣಸು - ಆರರಿಂದ ಏಳು
ಬೆಲ್ಲ- ಮೂರು ಗೋಲಿ ಗಾತ್ರ
ಉಪ್ಪು - ರುಚಿಗೆ ತಕ್ಕಷ್ಟು
ತೊಗರಿ ಬೇಳೆ- ಎರಡು ಮುಷ್ಟಿ
ಈರುಳ್ಳಿ- ಎರಡು
ಹುಣಸೆಹಣ್ಣು- ಒಂದು ಗೋಲಿಗಾತ್ರ
ಇಂಗು- ಚಿಟಿಕೆ
ಅಡುಗೆ ಎಣ್ಣೆ - ಮೂರು ಟೀ ಸ್ಪೂನ್
ಅರಿಶಿನ- ಕಾಲು ಸ್ಪೂನ್
ತೆಂಗಿನ ತುರಿ- ಅರ್ಧ ಕಡಿ
-
ದಕ್ಷಿಣ ಭಾರತೀಯ ಅಡುಗೆಯಲ್ಲಿ ಸಾಂಬಾರಿಗೆ ಬಹಳ ಪ್ರಾಮುಖ್ಯತೆ. ಅನ್ನಕ್ಕೆ ಕಲಸಿ ತಿನ್ನಲು ಪ್ರತಿದಿನ ಸಾಂಬಾರು ಇರಲೇಬೇಕು. ಕೆಲವು ಕಡೆಗಳಲ್ಲಿ ಸಾಂಬಾರಿಗೆ ಹುಳಿ ಎಂದೂ ಕೂಡ ಕರೆಯಲಾಗುತ್ತದೆ. ವಿಧವಿಧವಾದ ತರಕಾರಿಗಳಿಂದ ಸಾಂಬಾರು ತಯಾರಿಸಲಾಗುತ್ತದೆ. ಅಂತಹ ತರಕಾರಿಗಳಲ್ಲಿ ಪೌಷ್ಟಿಕಾಂಶ ಭರಿತ ಅಲಸಂಡೆ ಕಾಯಿಯೂ ಕೂಡ ಪ್ರಮುಖವಾದದ್ದು..
ಕೇವಲ ಅಲಸಂಡೆ ಕಾಳು ಮಾತ್ರವಲ್ಲ. ಎಳೆಯ ಕಾಯಿಗಳಿಂದ ರುಚಿರುಚಿಯಾದ ಖಾದ್ಯಗಳನ್ನು ತಯಾರಿಸಬಹುದು. ಅಲಸಂಡೆಯ ಎಳೆಯ ಕಾಯಿಗಳಿಂದ ತಯಾರಿಸಲಾಗುವ ಸಾಂಬಾರ್ ಬಹಳ ರುಚಿಯಾಗಿರುತ್ತದೆ.
ಪಾಟ್ ಗಳಲ್ಲಿಯೂ ಕೂಡ ಸಿಟಿಮಂದಿ ಇದನ್ನು ಬೆಳೆಸಿಕೊಳ್ಳಬಹುದು. ಸುಲಭವಾಗಿ ಬೆಳೆಯಬಹುದಾದ ತರಕಾರಿ ಇದು. ಬಳ್ಳಿಗಳ ಆರೈಕೆಯನ್ನು ಕೊಂಚ ತೆಗೆದುಕೊಂಡರೆ ಸಾಕು ಮನೆಮಂದಿಗಾಗುವಷ್ಟು ಕಾಯಿಯನ್ನು ಒಂದೇ ಗಿಡ ನೀಡುತ್ತದೆ.
ಹಾಗಾದ್ರೆ ಅಲಸಂಡೆ ಕಾಯಿಗಳಿಂದ ಸಾಂಬಾರ್ ತಯಾರಿಸುವುದು ಹೇಗೆ ನೋಡೋಣ..
{recipe}
- ಮಕ್ಕಳ ಬೆಳವಣಿಗೆಗೆ ಇದು ಬಹಳ ಪ್ರಯೋಜನಕಾರಿ. ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಇದು ಹಲವು ರೀತಿಯಲ್ಲಿ ನಿಮ್ಮ ದೇಹಾರೋಗ್ಯ ಕಾಪಾಡುವುದಕ್ಕೆ ನೆರವಾಗುತ್ತದೆ.
- ಒನ್ ಕಪ್ ಬೇಯಿಸಿದ ಅಲಸಂಡೆಯಲ್ಲಿ ಈ ಕೆಳಗಿನ ಪೋಷಕಾಂಶಗಳು ಲಭ್ಯವಿರುತ್ತದೆ. -
- ಕ್ಯಾಲೋರಿಗಳು - 194
- ಸತು: - ದಿನಬಳಕೆಯ 20%
- ಪ್ರೋಟೀನ್: - 13 grams
- ಕಾರ್ಬೋಹೈಡ್ರೇಟ್: - 35 grams
- ಕಬ್ಬಿಣ: - ದಿನಬಳಕೆಯ 23%
- ಫೈಬರ್: - 11 grams



Click it and Unblock the Notifications