Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಒಡೆದ ಹಾಲಿನಿಂದ ಆರೋಗ್ಯಕರ ಪನ್ನೀರ್!
ಪನ್ನೀರ್ ನಿಂದ ಅನೇಕ ಬಗೆಯ ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು. ಈ ಪನ್ನೀರ್ ಅನ್ನು ಅಂಗಡಿಯಿಂದ ಕೊಂಡು ತರುವ ಬದಲು ಮನೆಯಲ್ಲಿಯೆ ಸುಲಭದಲ್ಲಿ ಮಾಡಬಹುದು. ಹಾಲು ಒಡೆದು ಹೋದರೆ ಬಿಸಾಡುವ ಬದಲು ಅದರಿಂದ ಆರೋಗ್ಯಕರ ಆಹಾರ ಅಂದರೆ ಪನ್ನೀರ್ ತಯಾರಿಸಿ. ಅದನ್ನು ತಯಾರಿಸುವುದು ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು
ಹಾಲು ಮತ್ತು ನಿಂಬೆ ರಸ ( ಒಡೆದ ಹಾಲಿಗೆ ನಿಂಬೆ ರಸ ಬೇಕಾಗಿಲ್ಲ).
ತಯಾರಿಸುವ ವಿಧಾನ:
1. ಹಾಲನ್ನು ಕುದಿಸಿ ಅದಕ್ಕೆ ನಿಂಬೆ ರಸ ಹಿಂಡಿದರೆ ಹಾಲು ಒಡೆದು ಹೋಗುತ್ತದೆ. ಒಂದು ವೇಳೆ ಒಡೆದ ಹಾಲಿದ್ದರೆ ಅದನ್ನೇ ಬಳಸಿ.
2. ನಂತರ ಅದರ ನೀರನ್ನು ಸೋಸಿ ಸ್ವಲ್ಪ ಗಟ್ಟಿಯಾಗಿರುವ ಹಾಲನ್ನು ಮಸ್ಲೀನ್ ಬಟ್ಟೆಗೆ ಹಾಕಿ ಕಟ್ಟಿ 25-30 ನಿಮಿಷ ಯಾವುದಾದರು ಮೊಳೆಗೆ ನೇತು ಹಾಕಬೇಕು. ನೀರೆಲ್ಲಾ ಸಂಪೂರ್ಣ ಸೋಸಿ ಹೋದ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಬೇಕು.
3. ನಂತರ ಆ ಸ್ವಲ್ಪ ಘನವಾಗಿರುವ ಹಾಲನ್ನು ಮಸ್ಲೀನ್ ಬಟ್ಟೆಯಲ್ಲಿ ಕಟ್ಟಿ 2-3 ಗಂಟೆ ತಣ್ಣೀರಿನಲ್ಲಿಡಬೇಕು. ಆಗ ಪನ್ನಿರ್ ಮತ್ತಷ್ಟು ಗಟ್ಟಿಯಾಗುತ್ತದೆ.
ಹೀಗೆ ತಯಾರಿಸಿದ ಪನ್ನೀರ್ ನಿಂದ ಕರಿ, ತಿಂಡಿ, ಸ್ಟ್ರಾಟರ್ಸ್ ಮುಂತಾದವುಗಳನ್ನು ತಯಾರಿಸಬಹುದು.



Click it and Unblock the Notifications
