Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ರುಚಿ ರುಚಿ ಅಡುಗೆ : ಕಿಚನ್ ಕ್ವೀನ್ಗೆ ಕಿವಿಮಾತುಗಳು
Tips
oi-Staff
By * ಅಮೃತಾ

* ಅಕ್ಕಿ ಮತ್ತಿತರ ಧಾನ್ಯಗಳನ್ನು ನೀವು ಡಬ್ಬದಲ್ಲಿ ಸಂಗ್ರಹಿಸಿಡೋದು ಸರಿ. ಆದರೆ ಸಣ್ಣ ಹುಳಗಳ ಕಾಟ ಇದೆಯಲ್ಲ, ಏನ್ ಮಾಡೋದು ಅನ್ನುವಿರಾ? ಯೋಚಿಸಬೇಡಿ; ಡಬ್ಬದೊಳಕ್ಕೆ ಬೇವಿನ ಕಡ್ಡಿ ಮತ್ತು ಕೆಲವು ಅರಿಶಿಣದ ತುಂಡುಗಳನ್ನು ಹಾಕಿ.
* ಕಷ್ಟ ಪಟ್ಟು, ಪ್ರೀತಿಯಿಂದ ಚಪಾತಿ/ ರೊಟ್ಟಿಗೆ ಪಲ್ಯ ಮಾಡಿದರೆ, ಅದಕ್ಕೆ ಉಪ್ಪು ಜಾಸ್ತಿಯಾಗಿದೆ! ಚಿಂತೆ ಬಿಡಿ, ಸ್ವಲ್ಪ ಅಕ್ಕಿಹಿಟ್ಟನ್ನು ಸೇರಿಸಿ.
* ಮೊಸರು ಸಕತ್ ಹುಳಿ ಅನ್ನಿಸುತ್ತಿದೆಯೇ? ನಾಲಕ್ಕು ಕಪ್ ನೀರನ್ನು ಅದಕ್ಕೆ ಹಾಕಿ. ಅರ್ಧ ಗಂಟೆ ಆದ ಮೇಲೆ, ಮೇಲಿನ ನೀರನ್ನು ಬಗ್ಗಿಸಿಬಿಡಿ.
* ಚಪಾತಿ ಮೃದುವಾಗಿದ್ದರೆ ಚೆನ್ನಾ ಅಲ್ವಾ? ಅದಕ್ಕಾಗಿ ಹಿಟ್ಟು ಕಲಸುವಾಗ ಸ್ವಲ್ಪ ಮೊಸರು ಬಳಸಿ. ಅಥವಾ ಬಾಳೆಹಣ್ಣನ್ನು ಕಿವುಚಿ.
* ಆಲೂಗಡ್ಡೆ ಪಲ್ಯ ಮತ್ತು ಉಪ್ಪಿಟ್ಟಿಗೆ ನಿಂಬೆಹಣ್ಣನ್ನು ಹಿಂಡಿ. ಅದರ ರಸ ಸೇರಿದ ಮೇಲೆ ರುಚಿಯೋ ರುಚಿ.
Comments
English summary
Tasty Cooking Tips by Amrutha | Kitchen tips | ಕಿಚನ್ ಕ್ವೀನ್ಗೆ ಕಿವಿಮಾತುಗಳು
Story first published: Wednesday, April 5, 2006, 16:50 [IST]
Other articles published on Apr 5, 2006



Click it and Unblock the Notifications
