Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹುಣಸೆ ಸೊಪ್ಪಿನ ಚಟ್ನಿ ರೆಸಿಪಿ
ಹುಳಿ ಹುಳಿ ಹುಣಸೆ ಎಂದಾಕ್ಷಣ ಬಾಯಲ್ಲಿ ಬೀರು ಬರುತ್ತದೆ. ಹುಣಸೆ ಹಣ್ಣು ನಾವೆಲ್ಲರೂ ಅಡುಗೆಯಲ್ಲಿ ಬಳಸುತ್ತೇವೆ. ಇನ್ನು ಹುಣಸೆ ಸೊಪ್ಪು ಕೂಡ ಅಡುಗೆಯಲ್ಲಿ ಬಹಳ ಪ್ರಾಮುಖ್ಯತೆ ಇದೆ.

ಹುಣಸೆ ಸೊಪ್ಪಿನಿಂದ ರುಚಿರುಚಿಯಾದ ಚಟ್ನಿ ತಯಾರಿಸಬಹುದು. ರೊಟ್ಟಿ ದೋಸೆ ಚಪಾತಿ ಜೊತೆ ಸೇವಿಸಲು ಇದು ಬಹಳ ರುಚಿಯಾಗಿರುತ್ತದೆ.
Recipe By: Sushma Chatra
Recipe Type: Side Item
Serves: 4
-
ಬೇಕಾಗುವ ಸಾಮಗ್ರಿಗಳು
ಹುಣಸೆ ಸೊಪ್ಪು- ಅರ್ಧ ಮುಷ್ಟಿ
ಕಾಯಿ- ಅರ್ಧ ಕಡಿ
ಉಪ್ಪು- ರುಚಿಗೆ ತಕ್ಕಷ್ಟು
ಎಳ್ಳು- ಅರ್ಧ ಸ್ಪೂನ್
ಒಣಮೆಣಸು- ನಾಲ್ಕರಿಂದ ಐದು
ಇಂಗು- ಅರ್ಧ ಗೋಲಿ ಗಾತ್ರ
ಸಾಸಿವೆ- ಅರ್ಧ ಸ್ಪೂನ್
ಅಡುಗೆ ಎಣ್ಣೆ- ಮೂರು ಸ್ಪೂನ್
-
ಮಾಡುವ ವಿಧಾನ:
ಹುಣಸೆ ಸೊಪ್ಪನ್ನು ಹುರಿದುಕೊಳ್ಳಿ. ನಂತರ ಎಳ್ಳು ಮತ್ತು ಕೆಂಪು ಮೆಣಸನ್ನು ಹುರಿದು, ತೆಂಗಿನ ತುರಿ ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಅಡುಗೆ ಎಣ್ಣೆಗೆ ಇಂಗು,ಸಾಸಿವೆ ಹಾಕಿ ಒಗ್ಗರಣೆ ತಯಾರಿಸಿ ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿದರೆ ಹುಣಸೆ ಸೊಪ್ಪಿನ ಚಟ್ನಿ ರೆಡಿ.
- ಹುಣಸೆ ಸೊಪ್ಪೇ ಹುಳಿಯಾಗಿರುವುದರಿಂದಾಗಿ ಹೆಚ್ಚುವರಿ ಹುಳಿಯನ್ನು ಹಾಕುವ ಅಗತ್ಯವಿಲ್ಲ. ಹುಣಸೆಯ ಗುಣಗಳು ಇದರಲ್ಲೂ ಇರುವುದರಿಂದಾಗಿ ಪಿತ್ತ ನಿವಾರಕವಾಗಿ ಹುಣಸೆ ಸೊಪ್ಪು ಕೆಲಸ ಮಾಡುತ್ತದೆ.
- ಕ್ಯಾಲೋರಿ - 115 cal
- ಕೊಬ್ಬು - 2ಗ್ರಾಂ
- ಪ್ರೊಟೀನ್ - 6 ಗ್ರಾಂ
- ಕಾರ್ಬೋಹೈಡ್ರೇಟ್ಸ್ - 2ಗ್ರಾಂ

ಮಾಡುವ ವಿಧಾನ:
ಹುಣಸೆ ಸೊಪ್ಪನ್ನು ಹುರಿದುಕೊಳ್ಳಿ. ನಂತರ ಎಳ್ಳು ಮತ್ತು ಕೆಂಪು ಮೆಣಸನ್ನು ಹುರಿದು, ತೆಂಗಿನ ತುರಿ ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಅಡುಗೆ ಎಣ್ಣೆಗೆ ಇಂಗು,ಸಾಸಿವೆ ಹಾಕಿ ಒಗ್ಗರಣೆ ತಯಾರಿಸಿ ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿದರೆ ಹುಣಸೆ ಸೊಪ್ಪಿನ ಚಟ್ನಿ ರೆಡಿ.




Click it and Unblock the Notifications
