Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಈ ದೀಪಾವಳಿಗೆ ಸ್ಪೆಷೆಲ್ ಅಡುಗೆ-ರಬ್ರಿ
ಈ ರಬ್ರಿ ಸಿಹಿ ತಿಂಡಿಯನ್ನು ಉತ್ತರ ಭಾತದ ಕಡೆ ಹೆಚ್ಚಾಗಿ ಮಾಡಲಾಗುವುದು. ಈ ಅಡುಗೆಯನ್ನು ಮಾಡುವುದು ಸುಲಭ ಆದರೆ ರುಚಿ ಮಾತ್ರ ಸೂಪರ್ ಆಗಿರುತ್ತದೆ.
ಈ ದೀಪಾವಳಿಯಲ್ಲಿ ನೀವು ಮಾಡುವ ಅಡುಗೆಯನ್ನು ಮನೆಯವರು ಹಾಗೂ ಬಂದ ನೆಂಟರಿಷ್ಟರು ಕೊಂಡಾಡಿದರೆ ಎಷ್ಟು ಸಂತೋಷವಾಗುತ್ತದೆಯಲ್ಲವೇ? ಹಾಗಾದರೆ ಈ ವಿಶೇಷ ಸಿಹಿತಿಂಡಿಯನ್ನು ಒಮ್ಮೆ ಟ್ರೈ ಮಾಡಿಯೇ ಬಿಡಿ.

ಬೇಕಾಗುವ ಸಾಮಾಗ್ರಿಗಳು:
ಹಾಲು 3 ಲೀಟರ್
ಸಕ್ಕರ್ 2 ಕಪ್
ಏಲಕ್ಕಿ ಪುಡಿ ಒಂದು ಚಮಚ
ಎಸೆನ್ಸ್
ಎಲೆ-ಅಡಿಕೆಗೆ ಹಾಕುವ ಸುಣ್ಣ ಕಾಲು ಚಮಚ
ತಯಾರಿಸುವ ವಿಧಾನ:
* ಪಾತ್ರೆಯಲ್ಲಿ ಹಾಲನ್ನು ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಬೇಕು. ನಂತರ ಸುಣ್ಣವನ್ನು ಅರ್ಧ ಲೋಟ ನೀರಿನಲ್ಲಿ ಕಲೆಸಿ ಹಾಲಿಗೆ ನಿಧಾನಕ್ಕೆ ಸುರಿಯಬೇಕು. ನಂತರ ಉರಿಯನ್ನು ಕಮ್ಮಿ ಮಾಡಿ ಬಿಸಿ ಮಾಡಬೇಕು.
* ಹಾಲು ಕುದಿ ಬರುವಾಗ ಬರುವ ಕೆನೆಯನ್ನು ತೆಗಿಯುತ್ತಾ ಇರಬೇಕು.
* 3 ಲೀಟರ್ ಹಾಲು ಒಂದೂವೆ ಲೀಟರ್ ಆಗುವಷ್ಟು ಕುದಿಸಬೇಕು. ಹಾಲು ಗಟ್ಟಿಯಾದಾಗ ಸಕ್ಕರೆ ಹಾಬೇಕು, ನಂತರ ಎಸೆನ್ಸ್ ಹಾಗೂ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ ಉರಿಯಿಂದ ತೆಗೆದು ತಣ್ಣಗಾಗಲು. ಸ್ವಲ್ಪ ತಣ್ಣಗಾದ ಮೇಲೆ ಫ್ರಿಜ್ ನಲ್ಲಿಟ್ಟು ಮತ್ತಷ್ಟು ತಣ್ಣಗೆ ಮಾಡಬೇಕು. ನಂತರ ಇದಕ್ಕೆ ಸ್ವಲ್ಪ ಡ್ರೈ ಫ್ರೂಟ್ಸ್ ರುಚಿ ಮನೆಯವರಿಗೆ ಕುಡಿಯಲು ಕೊಟ್ಟು ನೋಡಿ ರಬ್ರಿಯನ್ನು ಮತ್ತಷ್ಟು ಕೊಡಿ ಎಂದು ಕೇಳಿಕೊಂಡು ಬರದಿದ್ದರೆ ಮತ್ತೆ ಕೇಳಿ.



Click it and Unblock the Notifications
